ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nuclear war

ADVERTISEMENT

ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

‘ಉತ್ತರ ಕೊರಿಯಾ ಕಡೆಯಿಂದ ಯಾವುದೇ ಪರಮಾಣು ದಾಳಿ ನಡೆದರೂ ಅದು ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತದ ಅಂತ್ಯಕ್ಕೆ ಕಾರಣವಾಗಲಿದೆ’ ಎಂದು ದಕ್ಷಿಣ ಕೊರಿಯಾ ಎಚ್ಚರಿಸಿದೆ ಎಂದು ಯೋನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.
Last Updated 22 ಜುಲೈ 2023, 2:51 IST
ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

ಕೊರಿಯನ್ ಯುದ್ಧ ವರ್ಷಾಚರಣೆ: ಉತ್ತರ ಕೊರಿಯಾದಲ್ಲಿ ಯುಎಸ್‌ ವಿರುದ್ಧ ರ‍್ಯಾಲಿ

ಕೊರಿಯನ್‌ ಯುದ್ಧದ 73ನೇ ವರ್ಷಾಚರಣೆ ದಿನದಂದು (ಭಾನುವಾರ) ಉತ್ತರ ಕೊರಿಯಾದ ಪ್ಯಾಂಗಾಂಗ್‌ ನಗರದಲ್ಲಿ ಸಾಮೂಹಿಕ ರ‍್ಯಾಲಿಗಳು ನಡೆದಿವೆ. ಜನರು ಯುಎಸ್‌ ವಿನಾಶಕ್ಕಾಗಿ 'ಸೇಡಿನ ಕದನ' ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಸರ್ಕಾರಿ ಸುದ್ದಿ ಸಂಸ್ಥೆ 'ಕೆಸಿಎನ್‌ಎ' ಸೋಮವಾರ ವರದಿ ಮಾಡಿದೆ.
Last Updated 26 ಜೂನ್ 2023, 2:48 IST
ಕೊರಿಯನ್ ಯುದ್ಧ ವರ್ಷಾಚರಣೆ: ಉತ್ತರ ಕೊರಿಯಾದಲ್ಲಿ ಯುಎಸ್‌ ವಿರುದ್ಧ ರ‍್ಯಾಲಿ

ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವ ಬಗ್ಗೆ ಪುಟಿನ್ ತಮಾಷೆ ಮಾಡುತ್ತಿಲ್ಲ: ಬೈಡನ್

ಶೀತಲ ಸಮರದ ಬಳಿಕ ಜಗತ್ತು ಇದೇ ಮೊದಲ ಬಾರಿಗೆ ಮಾನವ ವಿನಾಶದ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 7 ಅಕ್ಟೋಬರ್ 2022, 5:02 IST
ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವ ಬಗ್ಗೆ ಪುಟಿನ್ ತಮಾಷೆ ಮಾಡುತ್ತಿಲ್ಲ: ಬೈಡನ್

ಪರಮಾಣು ಶಸ್ತ್ರಾಗಾರ ವಿಸ್ತರಣೆ: ಅಮೆರಿಕದ ಆರೋಪ ನಿರಾಕರಿಸಿದ ಚೀನಾ

ಚೀನಾ ತನ್ನ ಪರಮಾಣು ಶಸ್ತ್ರಾಗಾರವನ್ನು ವ್ಯಾಪಕವಾಗಿ ವಿಸ್ತರಿಸುತ್ತಿದೆ. ಇನ್ನೊಂದೆಡೆ ಪರಮಾಣು ಯುದ್ಧ ಮತ್ತು ಶಸ್ತ್ರಾಸ್ತ್ರ ಬಳಕೆಯನ್ನು ತಡೆಯಲು ಮೊದಲು ಜಂಟಿ ಹೇಳಿಕೆ ನೀಡುವ ಮೂಲಕ ಐದು ಪರಮಾಣು ರಾಷ್ಟ್ರಗಳಿಗೆ ಕರೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬ ಶ್ರೇಯ ಪಡೆದಿದೆ ಎಂಬ ಅಮೆರಿಕ ಆರೋಪವನ್ನು ಚೀನಾ ಮಂಗಳವಾರ ಇದೆಲ್ಲ ಸುಳ್ಳು ಎಂದು ತಿರಸ್ಕರಿಸಿದೆ.
Last Updated 4 ಜನವರಿ 2022, 12:46 IST
ಪರಮಾಣು ಶಸ್ತ್ರಾಗಾರ ವಿಸ್ತರಣೆ: ಅಮೆರಿಕದ ಆರೋಪ ನಿರಾಕರಿಸಿದ ಚೀನಾ

ಭಾರತ ದಾಳಿ ಮಾಡಿದರೆ ಅದು ಪರಮಾಣು ಯುದ್ಧವಾಗಲಿದೆ, ಅದೇ ಕೊನೆಯೂ ಆಗಲಿದೆ: ಪಾಕ್‌

ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಅದು ಪರಮಾಣು ಯುದ್ಧವಾಗಲಿದೆ. ಅದು ಸಾಂಪ್ರದಾಯಕ ಯುದ್ಧವಾಗಿರುವುದಿಲ್ಲ. ಅಲ್ಲದೇ, ಅದೇ ಕಡೇ ಯುದ್ಧವೂ ಆಗಲಿದೆ ಎಂದು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್‌ ರಶೀದ್‌ ಅವರು ಹೇಳಿದ್ದಾರೆ.
Last Updated 21 ಆಗಸ್ಟ್ 2020, 4:09 IST
ಭಾರತ ದಾಳಿ ಮಾಡಿದರೆ ಅದು ಪರಮಾಣು ಯುದ್ಧವಾಗಲಿದೆ, ಅದೇ ಕೊನೆಯೂ ಆಗಲಿದೆ: ಪಾಕ್‌

ಭಾರತ–ಪಾಕ್‌ ನಡುವೆ ಅಣ್ವಸ್ತ್ರ ಯುದ್ಧ ನಡೆದರೆ ಜಗತ್ತಿಗೇ ಅಪಾಯ: 12 ಕೋಟಿ ಜನ ಬಲಿ

ಭಾರತ–ಪಾಕ್‌ ಅಣ್ವಸ್ತ್ರ ಯುದ್ಧವಾದರೆ ಏನಾದೀತು ಎಂಬುದನ್ನು ಬಿಚ್ಚಿಟ್ಟ ವರದಿ
Last Updated 5 ಅಕ್ಟೋಬರ್ 2019, 1:11 IST
ಭಾರತ–ಪಾಕ್‌ ನಡುವೆ ಅಣ್ವಸ್ತ್ರ ಯುದ್ಧ ನಡೆದರೆ ಜಗತ್ತಿಗೇ ಅಪಾಯ: 12 ಕೋಟಿ ಜನ ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT