ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

OIC

ADVERTISEMENT

ರಷ್ಯಾ ಸ್ಪರ್ಧಿಗಳಿಗೆ ನಿರ್ಬಂಧ: ಐಒಸಿ ವಿರುದ್ಧ ಪುಟಿನ್ ಕಿಡಿ

ರಿಸ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲು ತಮ್ಮ ದೇಶದ ಅಥ್ಲೀಟ್‌ಗಳ ಮೇಲೆ ನಿಬಂಧನೆಗಳನ್ನು ವಿಧಿಸುವ ಮೂಲಕ ಒಲಿಂಪಿಕ್ ಆಂದೋಲನದ ಆಶಯಕ್ಕೆ ಐಒಸಿ ಧಕ್ಕೆ ತಂದಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 14 ಡಿಸೆಂಬರ್ 2023, 16:07 IST
ರಷ್ಯಾ ಸ್ಪರ್ಧಿಗಳಿಗೆ ನಿರ್ಬಂಧ: ಐಒಸಿ ವಿರುದ್ಧ ಪುಟಿನ್ ಕಿಡಿ

ಕಾಶ್ಮೀರ ಕುರಿತ ಇಸ್ಲಾಮಿಕ್‌ ಸಹಕಾರ ಸಂಘಟನೆ ಹೇಳಿಕೆಯಲ್ಲಿ ಮತಾಂಧತೆ ವಾಸನೆ: ಭಾರತ

ಜಮ್ಮು ಮತ್ತು ಕಾಶ್ಮೀರ ಕುರಿತ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಹೇಳಿಕೆಯಲ್ಲಿ ‘ಮತಾಂಧತೆಯ ವಾಸನೆ’ ಇದೆ ಎಂದು ಭಾರತ ಆರೋಪಿಸಿದೆ.
Last Updated 6 ಆಗಸ್ಟ್ 2022, 3:01 IST
ಕಾಶ್ಮೀರ ಕುರಿತ ಇಸ್ಲಾಮಿಕ್‌ ಸಹಕಾರ ಸಂಘಟನೆ ಹೇಳಿಕೆಯಲ್ಲಿ ಮತಾಂಧತೆ ವಾಸನೆ: ಭಾರತ

ಪ್ರವಾದಿ ಅವಹೇಳನ ವಿವಾದ| ಒಐಸಿ ಟೀಕೆ ಸಂಕುಚಿತ ಮನೋಭಾವದ್ದು: ಭಾರತ ತಿರುಗೇಟು

ಪ್ರವಾದಿ ಮೊಹಮ್ಮದರ ಬಗೆಗಿನ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟದ (ಒಐಸಿ) ಟೀಕೆಗಳು ‘ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು’ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
Last Updated 6 ಜೂನ್ 2022, 7:59 IST
ಪ್ರವಾದಿ ಅವಹೇಳನ ವಿವಾದ| ಒಐಸಿ ಟೀಕೆ ಸಂಕುಚಿತ ಮನೋಭಾವದ್ದು: ಭಾರತ ತಿರುಗೇಟು

ಪಾಕಿಸ್ತಾನಕ್ಕೆ ಉಪಾಧ್ಯಕ್ಷ ಹುದ್ದೆ ನೀಡಿದ ಒಐಸಿ

ಇಸ್ಲಾಮಿಕ್ ಸಹಕಾರ ಸಂಸ್ಥೆಯ (ಒಐಸಿ) ಉಪಾಧ್ಯಕ್ಷ ಹುದ್ದೆಗೆ ಈ ಬಾರಿ ಪಾಕಿಸ್ತಾನವನ್ನು ಆಯ್ಕೆ ಮಾಡಲಾಗಿದೆ. ಬಹುಪಾಲು ಮುಸ್ಲಿಂ ಪಾಬಲ್ಯ ಇರುವ 57 ರಾಷ್ಟ್ರಗಳ ಒಕ್ಕೂಟವು ಪಾಕಿಸ್ತಾನಕ್ಕೆ ಉಪಾಧ್ಯಕ್ಷ ಹುದ್ದೆ ನೀಡಿದೆ.
Last Updated 12 ಮಾರ್ಚ್ 2019, 20:14 IST
fallback

ಒಐಸಿ ವೇದಿಕೆಯಲ್ಲಿ ಭಾರತ ರಾಜನೀತಿಗೆ ಸಂದ ಜಯ

ಮುಸ್ಲಿಂ ಜಗತ್ತಿನೊಂದಿಗೆ ಭಾರತದ ದೀರ್ಘಕಾಲೀನ ರಾಜಕೀಯ ಸಂಬಂಧಕ್ಕೆ ಈ ಆಹ್ವಾನ ಹೊಸ ಆಯಾಮ ನೀಡಿದೆ
Last Updated 1 ಮಾರ್ಚ್ 2019, 20:07 IST
ಒಐಸಿ ವೇದಿಕೆಯಲ್ಲಿ ಭಾರತ ರಾಜನೀತಿಗೆ ಸಂದ ಜಯ

ಭಯೋತ್ಪಾದನೆ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧ ಅಲ್ಲ: ಸುಷ್ಮಾ ಸ್ವರಾಜ್

ಒಐಸಿಶೃಂಗಸಭೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಷ್ಮಾ ಸ್ವರಾಜ್, ಭಯೋತ್ಪಾದನೆಗೆ ಧರ್ಮವಿಲ್ಲ. ಭಯೋತ್ಪಾದನೆಮತ್ತು ಅದನ್ನು ಬೆಂಬಲಿಸುವವರನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.
Last Updated 1 ಮಾರ್ಚ್ 2019, 9:35 IST
ಭಯೋತ್ಪಾದನೆ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧ ಅಲ್ಲ: ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್‌ಗೆ ಆಹ್ವಾನ ನೀಡಿದ್ದಕ್ಕೆ ಒಐಸಿ ಸಭೆ ಬಹಿಷ್ಕರಿಸಿದ ಪಾಕಿಸ್ತಾನ

ಇಸ್ಲಾಂ ಸಹಕಾರ ಸಂಘದ(ಒಐಸಿ) ವಿದೇಶಾಂಗ ಸಚಿವರ ಸಮಿತಿಯ 46ನೇ ಅಧಿವೇಶನದಲ್ಲಿ ಭಾಗವಹಿಸುವಂತೆ ಸುಷ್ಮಾ ಸ್ವರಾಜ್‌ ಅವರಿಗೆ ನೀಡಿದ್ದ ವಿಶೇಷ ಆಹ್ವಾನವನ್ನು ಹಿಂಪಡೆಯಲು ಯುಎಇ ನಿರಾಕರಿಸಿದ ಕಾರಣ, ಪಾಕಿಸ್ತಾನವು ಸಭೆಗೆ ಹಾಜರಾಗದಿರಲು ನಿರ್ಧರಿಸಿದೆ.
Last Updated 1 ಮಾರ್ಚ್ 2019, 9:10 IST
ಸುಷ್ಮಾ ಸ್ವರಾಜ್‌ಗೆ ಆಹ್ವಾನ ನೀಡಿದ್ದಕ್ಕೆ ಒಐಸಿ ಸಭೆ ಬಹಿಷ್ಕರಿಸಿದ ಪಾಕಿಸ್ತಾನ
ADVERTISEMENT

‘ಒಐಸಿ’ಯಲ್ಲಿ ಕಾಶ್ಮೀರ ವಿವಾದ ಚರ್ಚೆ: ಭಾರತ ಆಕ್ಷೇಪ

ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನವು ಇಸ್ಲಾಮಿಕ್‌ ಸಹಕಾರ ಸಂಘಟನೆ ಸಭೆಯಲ್ಲಿ(ಒಐಸಿ) ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದ ಆಂತರಿಕ ವಿಷಯದ ಬಗ್ಗೆ ಒಐಸಿಯಲ್ಲಿ ಚರ್ಚೆ ನಡೆಸಿರುವುದು ಅನಧಿಕೃತ ಎಂದು ತಿಳಿಸಿದೆ.
Last Updated 27 ಸೆಪ್ಟೆಂಬರ್ 2018, 19:44 IST
‘ಒಐಸಿ’ಯಲ್ಲಿ ಕಾಶ್ಮೀರ ವಿವಾದ ಚರ್ಚೆ: ಭಾರತ ಆಕ್ಷೇಪ
ADVERTISEMENT
ADVERTISEMENT
ADVERTISEMENT