ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Oil Production

ADVERTISEMENT

ವಿಜಯಪುರ: ಗಾಣದ ಎಣ್ಣೆ ಉತ್ಪಾದಿಸುವ ಘಟಕಕ್ಕೆ ಚಾಲನೆ 15 ರಂದು

ಬಬಲೇಶ್ವರ ತಾಲ್ಲೂಕಿನ ಕಂಬಾಗಿಯಲ್ಲಿ ನೈಸರ್ಗಿಕ ಕಟ್ಟಿಗೆ ಗಾಣದಿಂದ ತಯಾರಿಸುವ ಘಟಕ ಮತ್ತು ಮಳಿಗೆಯನ್ನು ಮೇ 15ರಂದು ಸಂಜೆ 4ಕ್ಕೆ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
Last Updated 12 ಮೇ 2024, 14:51 IST
fallback

ಕಚ್ಚಾ ತೈಲ ಉತ್ಪಾದನೆ ಶೀಘ್ರ: ಸಮುದ್ರದಾಳದ ಈ ಯೋಜನೆಗೆ ₹4.22 ಲಕ್ಷ ಕೋಟಿ ವೆಚ್ಚ

ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ತಿಂಗಳಿನಿಂದಲೇ ಬಂಗಾಳ ಕೊಲ್ಲಿಯ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದ ಆಳ ಸಮುದ್ರದಲ್ಲಿ ಕಚ್ಚಾ ತೈಲ ಉತ್ಪಾದನಾ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದೆ.
Last Updated 13 ನವೆಂಬರ್ 2023, 14:07 IST
ಕಚ್ಚಾ ತೈಲ ಉತ್ಪಾದನೆ ಶೀಘ್ರ: ಸಮುದ್ರದಾಳದ ಈ ಯೋಜನೆಗೆ ₹4.22 ಲಕ್ಷ ಕೋಟಿ ವೆಚ್ಚ

ನವೆಂಬರ್‌ನಲ್ಲಿ ಕಚ್ಚಾ ತೈಲ ಉತ್ಪಾದನೆ ಶೇ 2ರಷ್ಟು ಇಳಿಕೆ

ದೇಶದಲ್ಲಿ ಕಚ್ಚಾ ತೈಲ ಉತ್ಪಾದನೆಯು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಶೇಕಡ 2ರಷ್ಟು ಇಳಿಕೆ ಆಗಿದೆ.
Last Updated 21 ಡಿಸೆಂಬರ್ 2021, 13:38 IST
ನವೆಂಬರ್‌ನಲ್ಲಿ ಕಚ್ಚಾ ತೈಲ ಉತ್ಪಾದನೆ ಶೇ 2ರಷ್ಟು ಇಳಿಕೆ

ತೈಲ ಉತ್ಪಾದನೆ ಹೆಚ್ಚಿಸಲು ಒಪ್ಪಿದ ಒಪೆಕ್

ಮೇ ತಿಂಗಳಿನಿಂದ ಜುಲೈ ನಡುವಿನ ಅವಧಿಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿ ದಿನಕ್ಕೆ ಅಂದಾಜು 20 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ರಫ್ತುದಾರ ದೇಶಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳು ಹೇಳಿವೆ.
Last Updated 2 ಏಪ್ರಿಲ್ 2021, 11:14 IST
ತೈಲ ಉತ್ಪಾದನೆ ಹೆಚ್ಚಿಸಲು ಒಪ್ಪಿದ ಒಪೆಕ್

ದಾಳಿಂಬೆ ಬೀಜದಿಂದ ಎಣ್ಣೆ ತಯಾರಿ

ತೋಟಗಾರಿಕೆ ಮೇಳ: ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಸಂಸ್ಥೆಯಿಂದ ಅಭಿವೃದ್ಧಿ
Last Updated 9 ಫೆಬ್ರುವರಿ 2021, 19:39 IST
ದಾಳಿಂಬೆ ಬೀಜದಿಂದ ಎಣ್ಣೆ ತಯಾರಿ

‘ಎಣ್ಣೆಕಾಳು ಉತ್ಪಾದನೆ ಹೆಚ್ಚಿಸಲು ಕ್ರಮ’

ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಣ್ಣೆಕಾಳು ಬೆಳೆಗಳ ಕಾರ್ಯಾಗಾರ
Last Updated 28 ಜನವರಿ 2021, 17:10 IST
‘ಎಣ್ಣೆಕಾಳು ಉತ್ಪಾದನೆ ಹೆಚ್ಚಿಸಲು ಕ್ರಮ’

ತೈಲೋತ್ಪಾದನೆಯಲ್ಲಿ ರೈತರ ಸಹಭಾಗಿತ್ವ: ಅಮಿತ್‌ ಶಾ

ಕೇಂದ್ರ ಸರ್ಕಾರದಿಂದ ಹೊಸ ಇಥೆನಾಲ್ ನೀತಿ ಜಾರಿ: ಅಮಿತ್ ಶಾ
Last Updated 17 ಜನವರಿ 2021, 10:28 IST
ತೈಲೋತ್ಪಾದನೆಯಲ್ಲಿ ರೈತರ ಸಹಭಾಗಿತ್ವ: ಅಮಿತ್‌ ಶಾ
ADVERTISEMENT

ತೈಲ ಉತ್ಪಾದನೆ ಕಡಿತಕ್ಕೆ ಸಮ್ಮತಿ

ಒಪೆಕ್‌ ಸದಸ್ಯ ದೇಶಗಳು, ರಷ್ಯಾ ನಡುವಣ ಮಾತುಕತೆ ಫಲಪ್ರದ
Last Updated 9 ಏಪ್ರಿಲ್ 2020, 20:15 IST
ತೈಲ ಉತ್ಪಾದನೆ ಕಡಿತಕ್ಕೆ ಸಮ್ಮತಿ

ತೈಲ ಉತ್ಪಾದನೆ: ಭಿನ್ನ ಹೇಳಿಕೆ

ಉತ್ಪಾದನೆ ಹೆಚ್ಚಿಸದೇ ಇರಲು ಸೌದಿ, ರಷ್ಯಾ ನಿರ್ಧಾರ
Last Updated 27 ಏಪ್ರಿಲ್ 2019, 20:01 IST
ತೈಲ ಉತ್ಪಾದನೆ: ಭಿನ್ನ ಹೇಳಿಕೆ
ADVERTISEMENT
ADVERTISEMENT
ADVERTISEMENT