ಗುರುವಾರ, 3 ಜುಲೈ 2025
×
ADVERTISEMENT

Ola Cabs

ADVERTISEMENT

ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದ ಕೇಂದ್ರ

Cab Fare Surge: ಓಲಾ, ಉಬರ್, ರ್‍ಯಾಪಿಡೊ ಕ್ಯಾಬ್‌ಗಳು ದಟ್ಟಣೆಯ ವೇಳೆ ಮೂಲ ದರಕ್ಕಿಂತ ದುಪ್ಪಟ್ಟು ಶುಲ್ಕ ವಿಧಿಸಬಹುದೆಂದು ಕೇಂದ್ರದ 2025 ಮಾರ್ಗಸೂಚಿಯಲ್ಲಿ ಅವಕಾಶ
Last Updated 2 ಜುಲೈ 2025, 10:29 IST
ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದ ಕೇಂದ್ರ

‘ಕರ್ನಾಟಕ ಬಂದ್‌’: ಬಸ್‌, ಮೆಟ್ರೊ ಇರುತ್ತೆ, ಓಲಾ, ಉಬರ್‌ ಇರಲ್ಲ

‘ಕರ್ನಾಟಕ ಬಂದ್‌’ಗೆ ಸಾರಿಗೆ ನಿಗಮಗಳು, ಮೆಟ್ರೊ ಬೆಂಬಲ ನೀಡಿಲ್ಲ. ಓಲಾ ಉಬರ್‌ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್, ಆಟೊ ರಿಕ್ಷಾ ಸಂಘಟನೆಗಳು ಬೆಂಬಲ ನೀಡಿವೆ.
Last Updated 21 ಮಾರ್ಚ್ 2025, 23:30 IST
‘ಕರ್ನಾಟಕ ಬಂದ್‌’: ಬಸ್‌, ಮೆಟ್ರೊ ಇರುತ್ತೆ, ಓಲಾ, ಉಬರ್‌ ಇರಲ್ಲ

ನೋಂದಣಿ ವ್ಯತ್ಯಾಸ: ಓಲಾ ಎಲೆಕ್ಟ್ರಿಕ್‌ ಕಂಪನಿ ವಿರುದ್ಧ ತನಿಖೆಗೆ ಆದೇಶ

ಓಲಾ ಎಲೆಕ್ಟ್ರಿಕ್‌ ಕಂಪನಿಯ ಇ–ಸ್ಕೂಟರ್‌ಗಳ ಮಾರಾಟ ಮತ್ತು ನೋಂದಣಿಯಲ್ಲಿ ಕಂಡುಬಂದಿರುವ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನಿಖೆಗೆ ಆದೇಶಿಸಿದೆ.
Last Updated 20 ಮಾರ್ಚ್ 2025, 13:49 IST
ನೋಂದಣಿ ವ್ಯತ್ಯಾಸ: ಓಲಾ ಎಲೆಕ್ಟ್ರಿಕ್‌ ಕಂಪನಿ ವಿರುದ್ಧ ತನಿಖೆಗೆ ಆದೇಶ

ಆಗಸ್ಟ್‌ 2ಕ್ಕೆ ಓಲಾ ಐಪಿಒ ಆರಂಭ: ₹5,500 ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧಾರ

ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್‌ (ಒಇಎಂಎಲ್‌), ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ₹5,500 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.
Last Updated 28 ಜುಲೈ 2024, 14:15 IST
ಆಗಸ್ಟ್‌ 2ಕ್ಕೆ ಓಲಾ ಐಪಿಒ ಆರಂಭ: ₹5,500 ಕೋಟಿ ಬಂಡವಾಳ ಸಂಗ್ರಹಕ್ಕೆ ನಿರ್ಧಾರ

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

The Fairwork India Ratings 2023 ಬಿಡುಗಡೆ
Last Updated 31 ಅಕ್ಟೋಬರ್ 2023, 3:25 IST
Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

ಓಲಾದಿಂದ ಇ.ವಿ. ಕ್ಯಾಬ್ ಸೇವೆ

ಓಲಾ ಕಂಪನಿಯು ವಿದ್ಯುತ್‌ ಚಾಲಿತ ಕ್ಯಾಬ್‌ಗಳ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕಂಪನಿಯು ಇ.ವಿ. ಕ್ಯಾಬ್‌ಗಳ ಸೇವೆಯನ್ನು ಮೊದಲಿಗೆ ಪರೀಕ್ಷಾರ್ಥವಾಗಿ ಕೆಲವೇ ವಾರಗಳಲ್ಲಿ ಆರಂಭಿಸಲಿದೆ.
Last Updated 4 ಜನವರಿ 2023, 19:45 IST
ಓಲಾದಿಂದ ಇ.ವಿ. ಕ್ಯಾಬ್ ಸೇವೆ
ADVERTISEMENT

ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

ಸಾರ್ವಜನಿಕರಿಗೆ ಸಾರಿಗೆ ಸೇವೆ ಕೈಗೆಟಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ
Last Updated 18 ಅಕ್ಟೋಬರ್ 2022, 23:15 IST
ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

ಹೈಕೋರ್ಟ್ ಸೂಚನೆ: ಓಲಾ, ಉಬರ್ ದರ ಇಳಿಕೆ

ಬೆಂಗಳೂರು: ನ್ಯಾಯಯುತ ದರ ನಿಗದಿಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ, ಮೊಬೈಲ್ ಆ್ಯಪ್‌ ಆಧರಿತ ಆಟೊ ರಿಕ್ಷಾ ಪ್ರಯಾಣ ದರವನ್ನು ಓಲಾ ಹಾಗೂ ಉಬರ್ ಕಂಪನಿಗಳು ಇಳಿಕೆ ಮಾಡಿವೆ.
Last Updated 16 ಅಕ್ಟೋಬರ್ 2022, 21:14 IST
ಹೈಕೋರ್ಟ್ ಸೂಚನೆ: ಓಲಾ, ಉಬರ್ ದರ ಇಳಿಕೆ

ಓಲಾ, ಉಬರ್ ವಿಲೀನಕ್ಕೆ ಮಾತುಕತೆ: ವರದಿ

ಕ್ಯಾಬ್ ಸೇವೆ ನೀಡುವ ಕಂಪನಿಗಳಾದ ಓಲಾ ಹಾಗೂ ಉಬರ್ ಟೆಕ್ನಾಲಜೀಸ್ ವಿಲೀನವಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆ ಎಂದು ಶುಕ್ರವಾರ ವರದಿಯಾಗಿದೆ.
Last Updated 29 ಜುಲೈ 2022, 16:26 IST
ಓಲಾ, ಉಬರ್ ವಿಲೀನಕ್ಕೆ ಮಾತುಕತೆ: ವರದಿ
ADVERTISEMENT
ADVERTISEMENT
ADVERTISEMENT