ಶೂಟಿಂಗ್: ಒಲಿಂಪಿಕ್ಸ್ ಅರ್ಹತೆಗೆ ದೆಹಲಿ ವಿಶ್ವಕಪ್ ನಿರ್ಣಾಯಕ
ನವದೆಹಲಿಯಲ್ಲಿ ಮುಂದಿನ ವರ್ಷ ಮಾರ್ಚ್ನಲ್ಲಿ ನಡೆಯಲಿರುವ ವಿಶ್ವಕಪ್ ಶೂಟಿಂಗ್ ಟೂರ್ನಿಯು ಟೋಕಿಯೊ ಒಲಿಂಪಿಕ್ಸ್ ಅರ್ಹತೆಗೆ ನಿರ್ಣಾಯಕವಾಗಿದೆ ಎಂದು ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ (ಐಎಸ್ಎಸ್ಎಫ್) ಹೇಳಿದೆ.Last Updated 16 ಸೆಪ್ಟೆಂಬರ್ 2020, 13:08 IST