ಓಂ ಪ್ರಕಾಶ್ ಮಿಶ್ರಾ ನೇಪಾಳ ಸಿ.ಜೆ
ಓಂ ಪ್ರಕಾಶ್ ಮಿಶ್ರಾ ಅವರು ನೇಪಾಳದ ನೂತನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಈ ಹುದ್ದೆಗೆ ಓಂ ಪ್ರಕಾಶ್ ಅವರ ಹೆಸರನ್ನು ಸಂಸತ್ ಸಮಿತಿಯು ಸೋಮವಾರ ಅನುಮೋದಿಸಿದೆ. ಓಂ ಪ್ರಕಾಶ್ ಅವರು ಭಾರತದಲ್ಲಿ ಕಾನೂನು ಅಧ್ಯಯನ ನಡೆಸಿದ್ದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅಧಿಕೃತವಾಗಿ ನೇಮಕ ಮಾಡಿದ ನಂತರ ಅವರು ಅಧಿಕಾರಸ್ವೀಕರಿಸಲಿದ್ದಾರೆ.Last Updated 10 ಸೆಪ್ಟೆಂಬರ್ 2018, 17:11 IST