ಬುಧವಾರ, 2 ಜುಲೈ 2025
×
ADVERTISEMENT

Omar Abdullah

ADVERTISEMENT

ಸಿಎಂ ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಅವರ ತಂದೆ ಫಾರೂಕ್ ಅಬ್ದುಲ್ಲಾ ಅವರು ವಂದೇ ಭಾರತ್ ರೈಲಿನಲ್ಲಿ ಕಟ್ರಾಗೆ ಪ್ರಯಾಣಿಸಿದರು.
Last Updated 19 ಜೂನ್ 2025, 10:12 IST
ಸಿಎಂ ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ

ಕಾಶ್ಮೀರ ಪ್ರವಾಸಕ್ಕೆ ಒತ್ತು: ಐಎಟಿಒ–ಒಮರ್‌ ಚರ್ಚೆ

ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಭಾರತೀಯ ಪ್ರವಾಸ ನಿರ್ವಾಹಕರ ಒಕ್ಕೂಟದ (ಐಎಟಿಒ) ನಿಯೋಗವನ್ನು ಮಂಗಳವಾರ ಭೇಟಿಯಾಗಿದ್ದಾರೆ
Last Updated 17 ಜೂನ್ 2025, 14:38 IST
ಕಾಶ್ಮೀರ ಪ್ರವಾಸಕ್ಕೆ ಒತ್ತು: ಐಎಟಿಒ–ಒಮರ್‌ ಚರ್ಚೆ

ಕಾಶ್ಮೀರ | ಒಮರ್ ಅಬ್ದುಲ್ಲಾ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ‌AAP ಶಾಸಕ

Jammu Politics Update: ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿರುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಏಕೈಕ ಶಾಸಕ ಮೆಹ್ರಾಜ್ ಮಲಿಕ್ ತಿಳಿಸಿದ್ದಾರೆ.
Last Updated 15 ಜೂನ್ 2025, 4:28 IST
ಕಾಶ್ಮೀರ | ಒಮರ್ ಅಬ್ದುಲ್ಲಾ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ‌AAP ಶಾಸಕ

ಸಂಪಾದಕೀಯ | ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ವಿಳಂಬವಿಲ್ಲದೆ ಭರವಸೆ ಈಡೇರಿಸಿ

ಜಮ್ಮು ಮತ್ತು ಕಾಶ್ಮೀರ‌ಕ್ಕೆ ರಾಜ್ಯದ ಸ್ಥಾನವನ್ನು ಮತ್ತೆ ನೀಡಿದರೆ ಅಲ್ಲಿನ ಪ್ರಜಾತಂತ್ರವು ವಾಸ್ತವಕ್ಕೆ ಇನ್ನಷ್ಟು ಹತ್ತಿರವಾಗುತ್ತದೆ, ಅಲ್ಲಿನ ಆಡಳಿತವು ಇನ್ನಷ್ಟು ಜನಕೇಂದ್ರಿತವಾಗುತ್ತದೆ, ಜನರ ಭಾಗೀದಾರಿಕೆ ಹೆಚ್ಚಾಗುತ್ತದೆ.
Last Updated 1 ಜೂನ್ 2025, 23:30 IST
ಸಂಪಾದಕೀಯ | ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ವಿಳಂಬವಿಲ್ಲದೆ ಭರವಸೆ ಈಡೇರಿಸಿ

ಜಮ್ಮು ಮತ್ತು ಕಾಶ್ಮೀರ |ರಾಜ್ಯಕ್ಕಾಗಿ ಬೇಡಿಕೆ ಈಗಲೂ ಪ್ರಸ್ತುತ: ಓಮರ್ ಅಬ್ದುಲ್ಲಾ

‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯು ಈಗಲೂ ಪ್ರಸ್ತುತವಾಗಿದೆ‘ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.
Last Updated 28 ಮೇ 2025, 14:37 IST
ಜಮ್ಮು ಮತ್ತು ಕಾಶ್ಮೀರ |ರಾಜ್ಯಕ್ಕಾಗಿ ಬೇಡಿಕೆ ಈಗಲೂ ಪ್ರಸ್ತುತ: ಓಮರ್ ಅಬ್ದುಲ್ಲಾ

ಕದನ ವಿರಾಮ| ಶೆಲ್‌ ದಾಳಿ ಭೀತಿಯಿಂದ ಮನೆ ತೊರೆದಿದ್ದವರು ವಾಪಸಾಗಿ: ಜನರಿಗೆ ಒಮರ್‌

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಕೆಲವು ‍ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ಶೆಲ್‌ ದಾಳಿಯ ಭೀತಿಯಿಂದಾಗಿ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
Last Updated 12 ಮೇ 2025, 13:24 IST
ಕದನ ವಿರಾಮ| ಶೆಲ್‌ ದಾಳಿ ಭೀತಿಯಿಂದ ಮನೆ ತೊರೆದಿದ್ದವರು ವಾಪಸಾಗಿ: ಜನರಿಗೆ ಒಮರ್‌

ಕದನವಿರಾಮ ಘೋಷಣೆಯ ನಂತರವೂ ಕಾಶ್ಮೀರದಲ್ಲಿ ಸ್ಫೋಟದ ಸದ್ದು: CM ಒಮರ್ ಕಿಡಿ

India Pakistan ceasefire: ಕದನ ವಿರಾಮ ಘೋಷಣೆಯಾದರೂ ಕಾಶ್ಮೀರದಲ್ಲಿ ಸ್ಫೋಟಗಳು ಮುಂದುವರಿದಿವೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
Last Updated 10 ಮೇ 2025, 16:00 IST
ಕದನವಿರಾಮ ಘೋಷಣೆಯ ನಂತರವೂ ಕಾಶ್ಮೀರದಲ್ಲಿ ಸ್ಫೋಟದ ಸದ್ದು: CM ಒಮರ್ ಕಿಡಿ
ADVERTISEMENT

ಪಾಕ್ ಶೆಲ್ ದಾಳಿಗೆ ಬಲಿಯಾದವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ: J-K ಸಿಎಂ ಒಮರ್

Pak shelling victims: ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಲಾ ₹10 ಲಕ್ಷ ಪರಿಹಾರವನ್ನು ಶನಿವಾರ ಘೋಷಿಸಿದ್ದಾರೆ.
Last Updated 10 ಮೇ 2025, 9:50 IST
ಪಾಕ್ ಶೆಲ್ ದಾಳಿಗೆ ಬಲಿಯಾದವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ: J-K ಸಿಎಂ ಒಮರ್

ಪಾಕ್‌ ದಾಳಿ: ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಇಬ್ಬರಿಗೆ ಗಂಭೀರ ಗಾಯ

India-Pak Tensions: ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಪಾಕಿಸ್ತಾನದ ಸೇನಾ ಪಡೆಯು ಶನಿವಾರ ತೀವ್ರ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮೃತಪಟ್ಟಿದ್ದು, ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮೇ 2025, 2:40 IST
ಪಾಕ್‌ ದಾಳಿ: ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಇಬ್ಬರಿಗೆ ಗಂಭೀರ ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟದ ಶಬ್ದ: ಮೊಳಗಿದ ಸೈರನ್‌, ವಿದ್ಯುತ್ ಸ್ಥಗಿತ

ಜಮ್ಮು ಪ್ರದೇಶದಲ್ಲಿ ಶುಕ್ರವಾರ ಸಂಜೆ ಭಾರೀ ಸ್ಫೋಟದ ಶಬ್ದ ಕೇಳಿಸಿದ್ದು, ತಕ್ಷಣ ಸೈರನ್ ಮೊಳಗಿತು. ವಿದ್ಯುತ್‌ ಸಂಪರ್ಕವನ್ನು ತಕ್ಷಣ ಕಡಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಮೇ 2025, 15:47 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟದ ಶಬ್ದ: ಮೊಳಗಿದ ಸೈರನ್‌, ವಿದ್ಯುತ್ ಸ್ಥಗಿತ
ADVERTISEMENT
ADVERTISEMENT
ADVERTISEMENT