ಪ್ರಿಟೋರಿಯಸ್, ರಿವಾಲ್ಡೊ ಶತಕ: ಭಾರತ ಎ ತಂಡಕ್ಕೆ 2–1ರಿಂದ ಸರಣಿ ಗೆಲುವು
India A vs South Africa A: ಲುವಾನ್ ಡ್ರೆ ಪ್ರಿಟೋರಿಯಸ್ (123) ಮತ್ತು ರಿವಾಲ್ಡೊ ಮೂನಸಾಮಿ (107) ಅವರ ಶತಕಗಳಿಂದ ದಕ್ಷಿಣ ಆಫ್ರಿಕಾ ಎ 325 ರನ್ ಗಳಿಸಿ ಭಾರತ ಎ ವಿರುದ್ಧ 73 ರನ್‌ಗಳಿಂದ ಜಯ ಸಾಧಿಸಿತು.Last Updated 19 ನವೆಂಬರ್ 2025, 13:50 IST