ಆನ್ಲೈನ್ನಲ್ಲಿ ಭೂ ಪರಿವರ್ತನೆ ಪ್ರಮಾಣಪತ್ರ
ಬಿಲ್ಡಿಂಗ್ ಪ್ಲಾನ್ (ಕಟ್ಟಡ ಯೋಜನೆ), ಭೂ ಪರಿವರ್ತನೆ ಮತ್ತು ಬಡಾವಣೆಗಳ ಅನುಮೋದನೆಗಾಗಿ ಇನ್ನು ಮುಂದೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಆನ್ಲೈನ್ ಮೂಲಕವೇ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಇದೇ 11ರಿಂದ ರಾಜ್ಯದಲ್ಲಿ ಜಾರಿ ಆಗಲಿದೆ.Last Updated 3 ಜೂನ್ 2019, 19:57 IST