ಮುಕ್ತ ಬಂದೀಖಾನೆಯಲ್ಲೊಂದು ಮನೆ! ಇಂದೋರ್ ಜಿಲ್ಲಾಡಳಿತದ ವಿನೂತನ ಪ್ರಯತ್ನ
ಎರಡು ಕೊಠಡಿಗಳಿರುವ ಸಣ್ಣ ಮನೆ, ಕುಟುಂಬದೊಂದಿಗೆ ವಾಸ, ಕೆಲಸಕ್ಕೆಂದು ಹೊರಹೋಗಲು ಅವಕಾಶ... ಹೀಗೆ ಒಂದು ಮಿತಿಯಲ್ಲಿ ಮುಕ್ತ ಜೀವನಕ್ಕೆ ಅವಕಾಶವಿರುವ ಕಾರಾಗೃಹವನ್ನು ಇಂದೋರ್ ಜಿಲ್ಲಾಡಳಿತ ಆರಂಭಿಸಿದೆ!Last Updated 9 ಸೆಪ್ಟೆಂಬರ್ 2018, 19:30 IST