ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?
rare earth metals: ವ್ಯಾಪಾರ ಮಾತ್ರವಲ್ಲದೆ, ರಾಜತಾಂತ್ರಿಕ ಅಸ್ತ್ರವಾಗಿಯೂ ಬಳಕೆಯಾಗುತ್ತಿರುವ ವಿರಳ ಲೋಹಗಳ ಕ್ಷೇತ್ರದಲ್ಲಿ ಚೀನಾದ ಏಕಸ್ವಾಮ್ಯ ಮುರಿಯುವ ಅವಕಾಶ ಭಾರತಕ್ಕಿದೆ. ಪರಿಸರಕ್ಕೆ ಗಾಸಿಯಾಗದೆ ವಿರಳ ಲೋಹಗಳ ಸಂಸ್ಕರಣೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಯತ್ನಗಳು ನಡೆಯಬೇಕಾಗಿದೆ.Last Updated 8 ಜನವರಿ 2026, 23:37 IST