ಒಡಿಶಾ | ಕಳ್ಳತನದ ಆರೋಪಿಗೆ ಜಾಮೀನು: 200 ಗಿಡ ನೆಡುವ ಷರತ್ತು ಹಾಕಿದ ಕೋರ್ಟ್
ಕಳ್ಳತನ ಆರೋಪ ಹೊತ್ತ ವ್ಯಕ್ತಿಯೊಬ್ಬನಿಗೆ ಆತನ ಗ್ರಾಮದ ಸುತ್ತ 200 ಸಸಿಗಳನ್ನು ನೆಟ್ಟು ಅವುಗಳನ್ನು ಎರಡು ವರ್ಷಗಳ ಕಾಲ ಪೋಷಿಸಬೇಕು ಎನ್ನುವ ಷರತ್ತಿನೊಂದಿಗೆ ಒರಿಸ್ಸಾ ಹೈಕೋರ್ಟ್ ಜಾಮೀನು ನೀಡಿದೆ.Last Updated 4 ಫೆಬ್ರುವರಿ 2025, 6:07 IST