ಗುರುವಾರ, 3 ಜುಲೈ 2025
×
ADVERTISEMENT

OS

ADVERTISEMENT

ಜಿಯೊಟೆಲಿ ಒಎಸ್ ಮೂಲಕ ಕಾರ್ಯಾಚರಿಸುವ ಮೊದಲ ಟಿವಿ ಬಿಡುಗಡೆ ಮಾಡಿದ ಥಾಮ್ಸನ್‌

ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕಾ ಕಂಪನಿ ಥಾಮ್ಸನ್‌, ಜಿಯೊಟೆಲಿ ಒಎಸ್ ಮೂಲಕ ಕಾರ್ಯಾಚರಿಸುವ 43 ಇಂಚಿನ QLED ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
Last Updated 20 ಫೆಬ್ರುವರಿ 2025, 7:43 IST
ಜಿಯೊಟೆಲಿ ಒಎಸ್ ಮೂಲಕ ಕಾರ್ಯಾಚರಿಸುವ ಮೊದಲ ಟಿವಿ ಬಿಡುಗಡೆ ಮಾಡಿದ ಥಾಮ್ಸನ್‌

ಜಿಯೊದಿಂದ ಸ್ಮಾರ್ಟ್ ಟಿ.ವಿಗಳಿಗೆ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ 'JioTele OS'

ಸ್ಮಾರ್ಟ್ ಟಿ.ವಿಗಳಿಗಾಗಿ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ ‘ಜಿಯೊಟೆಲಿ ಒಎಸ್’ ಅನ್ನು ರಿಲಯನ್ಸ್ ಜಿಯೊ ಘೋಷಣೆ ಮಾಡಿದೆ. ಇದು ನೆಕ್ಸ್ಟ್ ಜನರೇಷನ್ ಸ್ಮಾರ್ಟ್ ಟಿವಿ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಭಾರತೀಯ ಪ್ರೇಕ್ಷಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಇದನ್ನು ಸಿದ್ಧಪಡಿಸಲಾಗಿದೆ.
Last Updated 19 ಫೆಬ್ರುವರಿ 2025, 13:44 IST
ಜಿಯೊದಿಂದ ಸ್ಮಾರ್ಟ್ ಟಿ.ವಿಗಳಿಗೆ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ 'JioTele OS'

ದೇಶದಲ್ಲಿ ಅಭಿವೃದ್ಧಿಪಡಿಸಿದ ‘ಭಾರ್‌ಒಎಸ್‌’ ಪರೀಕ್ಷೆ

ಆ್ಯಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಂಗಳಂತೆಯೇ ಭಾರತಕ್ಕೆ ಶೀಘ್ರದಲ್ಲೇ ದೇಶೀಯ ಭಾರ್‌ಒಎಸ್‌ (BharOS) ಆಪರೇಟಿಂಗ್ ಸಿಸ್ಟಂ ದೊರೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
Last Updated 25 ಜನವರಿ 2023, 19:23 IST
ದೇಶದಲ್ಲಿ ಅಭಿವೃದ್ಧಿಪಡಿಸಿದ ‘ಭಾರ್‌ಒಎಸ್‌’ ಪರೀಕ್ಷೆ

Microsoft: ವಿಂಡೋಸ್ 8.1 ಓಎಸ್ ಕಂಪ್ಯೂಟರ್‌ಗಳಿಗೆ ಬೆಂಬಲ ಸ್ಥಗಿತ

ವಿಂಡೋಸ್ 8.1 ಕಾರ್ಯಾಚರಣೆ ವ್ಯವಸ್ಥೆ ಇರುವ ಕಂಪ್ಯೂಟರ್‌ಗಳಿಗೆ ಅಧಿಕೃತ ಬೆಂಬಲ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್
Last Updated 10 ಜನವರಿ 2023, 9:52 IST
Microsoft: ವಿಂಡೋಸ್ 8.1 ಓಎಸ್ ಕಂಪ್ಯೂಟರ್‌ಗಳಿಗೆ ಬೆಂಬಲ ಸ್ಥಗಿತ

Android 13: ಡೆವಲಪರ್‌ಗಳಿಗೆ ಪ್ರಿವ್ಯೂ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್

ಗೂಗಲ್, ಆಂಡ್ರಾಯ್ಡ್ 13 ಪ್ರಿವ್ಯೂ ಆವೃತ್ತಿ ಬಿಡುಗಡೆ ಮಾಡಿದೆ.
Last Updated 11 ಫೆಬ್ರುವರಿ 2022, 15:28 IST
Android 13: ಡೆವಲಪರ್‌ಗಳಿಗೆ ಪ್ರಿವ್ಯೂ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್

ಜಿಯೊಫೋನ್‌ ನೆಕ್ಸ್ಟ್‌ಗೆ ‘ಪ್ರಗತಿ ಒಎಸ್‌’: ಜಿಯೊ, ಗೂಗಲ್‌ ಅಭಿವೃದ್ಧಿ

ಜಿಯೊ ಕಂಪನಿಯು ಸೋಮವಾರ ಬಿಡುಗಡೆ ಮಾಡಿರುವ ವಿಡಿಯೊದ ಪ್ರಕಾರ, ಜಿಯೊ ಪ್ಲಾಟ್‌ಫಾರಂ ಮತ್ತು ಗೂಗಲ್‌ ಕಂಪನಿ ಜೊತೆಗೂಡಿ ಜಿಯೊಫೋನ್‌ ನೆಕ್ಸ್ಟ್‌ಗೆ ‘ಪ್ರಗತಿ ಒಎಸ್‌’ ಅಭಿವೃದ್ಧಿಪಡಿಸಿವೆ.
Last Updated 25 ಅಕ್ಟೋಬರ್ 2021, 13:55 IST
fallback

iOS 15: ಯಾವೆಲ್ಲ ‌ಐಫೋನ್‌ಗಳಿಗೆ ಹೊಸ ಅಪ್‌ಡೇಟ್ ದೊರೆಯಲಿದೆ?

ಆ್ಯಪಲ್ ನೂತನ ಓಎಸ್ ಇಂದಿನಿಂದ ಲಭ್ಯವಾಗಲಿದೆ.
Last Updated 20 ಸೆಪ್ಟೆಂಬರ್ 2021, 5:26 IST
iOS 15: ಯಾವೆಲ್ಲ ‌ಐಫೋನ್‌ಗಳಿಗೆ ಹೊಸ ಅಪ್‌ಡೇಟ್ ದೊರೆಯಲಿದೆ?
ADVERTISEMENT

ಮರಳಿ ಬರಲಿದೆ ಮೈಕ್ರೋಸಾಫ್ಟ್ ಕ್ಲಿಪ್ಪಿ.. ಟ್ವೀಟ್ ಮಾಡಿ ಅಭಿಪ್ರಾಯ ಕೇಳಿದ ವಿಂಡೋಸ್

ಮೈಕ್ರೋಸಾಫ್ಟ್‌ನಲ್ಲಿ ನೂತನ ಆಯ್ಕೆ ಲಭ್ಯ ಸಾಧ್ಯತೆ
Last Updated 15 ಜುಲೈ 2021, 12:45 IST
ಮರಳಿ ಬರಲಿದೆ ಮೈಕ್ರೋಸಾಫ್ಟ್ ಕ್ಲಿಪ್ಪಿ.. ಟ್ವೀಟ್ ಮಾಡಿ ಅಭಿಪ್ರಾಯ ಕೇಳಿದ ವಿಂಡೋಸ್

ಹೊಸ ವಿಂಡೋಸ್ 11 ಅಕ್ಟೋಬರ್‌ನಲ್ಲಿ ಬಳಕೆದಾರರಿಗೆ ಲಭ್ಯ ಸಾಧ್ಯತೆ

ಮೈಕ್ರೋಸಾಫ್ಟ್ ಇತ್ತೀಚೆಗೆ ಹೊಸ ಓಎಸ್ ಬಿಡುಗಡೆ ಮಾಡಿತ್ತು.
Last Updated 29 ಜೂನ್ 2021, 11:48 IST
ಹೊಸ ವಿಂಡೋಸ್ 11 ಅಕ್ಟೋಬರ್‌ನಲ್ಲಿ ಬಳಕೆದಾರರಿಗೆ ಲಭ್ಯ ಸಾಧ್ಯತೆ

Windows 11: ಮೈಕ್ರೋಸಾಫ್ಟ್ ತರುತ್ತಿದೆ ಹೊಸ ಓಎಸ್ ಅಪ್‌ಡೇಟ್

ಮೈಕ್ರೋಸಾಫ್ಟ್ ಹೊಸ ಅಪ್‌ಡೇಟ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
Last Updated 6 ಜೂನ್ 2021, 9:35 IST
Windows 11: ಮೈಕ್ರೋಸಾಫ್ಟ್ ತರುತ್ತಿದೆ ಹೊಸ ಓಎಸ್ ಅಪ್‌ಡೇಟ್
ADVERTISEMENT
ADVERTISEMENT
ADVERTISEMENT