ಭಾನುವಾರ, 6 ಜುಲೈ 2025
×
ADVERTISEMENT

Over Weight

ADVERTISEMENT

2050ರ ಹೊತ್ತಿಗೆ ಸ್ಥೂಲಕಾಯ ಸಮಸ್ಯೆಯಿಂದ ಬಳಲುವ ಭಾರತೀಯರ ಸಂಖ್ಯೆ 44 ಕೋಟಿ!: ವರದಿ

ಭಾರತದಲ್ಲಿ 2050ರ ಹೊತ್ತಿಗೆ 44 ಕೋಟಿ ಭಾರತೀಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲಲಿದ್ದಾರೆ ಎಂದು ಲ್ಯಾನ್ಸೆಟ್‌ ಜರ್ನಲ್‌ ನಡೆಸಿದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
Last Updated 4 ಮಾರ್ಚ್ 2025, 10:00 IST
2050ರ ಹೊತ್ತಿಗೆ ಸ್ಥೂಲಕಾಯ ಸಮಸ್ಯೆಯಿಂದ ಬಳಲುವ ಭಾರತೀಯರ ಸಂಖ್ಯೆ 44 ಕೋಟಿ!: ವರದಿ

ತೂಕ ತಾಕತ್ತಿನ ತಾಕಲಾಟ

ಸ್ಪರ್ಧೆಗಳಲ್ಲಿ ಹೆಣ್ಣುಮಕ್ಕಳ ತೂಕದ ಬಗ್ಗೆ ಇರುವ ಅತಾರ್ಕಿಕ, ಅವೈಜ್ಞಾನಿಕ ನಿಯಮಗಳು ಬದಲಾಗ ಬೇಕು. ತೂಕಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆಯನ್ನು ತರಬೇಕು.
Last Updated 23 ಆಗಸ್ಟ್ 2024, 23:44 IST
ತೂಕ ತಾಕತ್ತಿನ ತಾಕಲಾಟ

ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಳ ಅಪಾಯಕ್ಕೆ ಆಹ್ವಾನ

ಗರ್ಭಾವಸ್ಥೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯು ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ. ಆದರೆ ಅತಿಯಾದ ತೂಕ ಹೆಚ್ಚಳ ಕೂಡ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ನಿಮಗೆ ತಿಳಿದಿದೆಯೇ?
Last Updated 4 ಏಪ್ರಿಲ್ 2024, 12:52 IST
ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಳ ಅಪಾಯಕ್ಕೆ ಆಹ್ವಾನ

ಕರಗಿದ ತೂಕ ಮರಳುವುದೇಕೆ?

ಯಾವ ಆಹಾರ ಬೇಡ ಎನ್ನುತ್ತಾರೋ ಅದನ್ನು ತಿನ್ನಲು ಆಸೆಪಡುವುದು ಸಹಜ. ಇದು ಅತಿಯಾಗಿ ತಿನ್ನುವುದಕ್ಕೆ ದಾರಿ ಮಾಡಿಕೊಡುತ್ತದೆ. ದೀರ್ಘಕಾಲ ಕಷ್ಟಪಟ್ಟು ಇಳಿಸಿದ ತೂಕದಿಂದ ಉಂಟಾಗಬಹುದಾದ ಲಾಭಕ್ಕೆ ಇದು ಕಡಿವಾಣ ಹಾಕುತ್ತದೆ. ಹೀಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿಕೊಂಡು ಪಥ್ಯ ಮಾಡುವುದು ಒಳಿತಲ್ಲ.
Last Updated 26 ಏಪ್ರಿಲ್ 2019, 19:30 IST
ಕರಗಿದ ತೂಕ ಮರಳುವುದೇಕೆ?
ADVERTISEMENT
ADVERTISEMENT
ADVERTISEMENT
ADVERTISEMENT