ಶುಕ್ರವಾರ, 4 ಜುಲೈ 2025
×
ADVERTISEMENT

Oyo Hotels

ADVERTISEMENT

ಅವಿವಾಹಿತ ಜೋಡಿಗಳಿಗೆ ಪ್ರವೇಶವಿಲ್ಲ: ಓಯೊದಿಂದ ಹೊಸ ನಿಯಮ

ದೇಶದ ‍ಪ್ರಮುಖ ಟ್ರಾವೆಲ್ ಬುಕ್ಕಿಂಗ್ ಕಂಪನಿ ಓಯೊ ತನ್ನ ಚೆಕ್ ಇನ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅವಿವಾಹಿತ ಜೋಡಿಗಳಿಗೆ ಅವಕಾಶ ಇಲ್ಲ ಎಂದು ಹೇಳಿದೆ.
Last Updated 5 ಜನವರಿ 2025, 6:14 IST
ಅವಿವಾಹಿತ ಜೋಡಿಗಳಿಗೆ ಪ್ರವೇಶವಿಲ್ಲ: ಓಯೊದಿಂದ ಹೊಸ ನಿಯಮ

ಪ್ರವಾಸೋದ್ಯಮ ಉತ್ತೇಜನಕ್ಕೆ ಓಯೊ ಜತೆ ಜಮ್ಮು–ಕಾಶ್ಮೀರ ಸರ್ಕಾರ ಸಹಯೋಗ

ಓಯೊ ಸಹಯೋಗದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಮುಂದಾಗಿದೆ.
Last Updated 11 ಫೆಬ್ರುವರಿ 2022, 13:41 IST
ಪ್ರವಾಸೋದ್ಯಮ ಉತ್ತೇಜನಕ್ಕೆ ಓಯೊ ಜತೆ ಜಮ್ಮು–ಕಾಶ್ಮೀರ ಸರ್ಕಾರ ಸಹಯೋಗ

ಒಯೊ ಐಪಿಒ ಅಮಾನತಿಗೆ ಒತ್ತಾಯ

ಒಯೊ ಕಂಪನಿಯ ಐಪಿಒ ಪ್ರಕ್ರಿಯೆಯನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಕೋರಿ ಹೊಟೆಲ್ ಮತ್ತು ರೆಸ್ಟಾರೆಂಟ್‌ ಸಂಘಗಳ ಒಕ್ಕೂಟವು (ಎಫ್‌ಎಚ್‌ಆರ್‌ಎಐ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ ಮತ್ತೆ ಮನವಿ ಮಾಡಿದೆ
Last Updated 17 ಡಿಸೆಂಬರ್ 2021, 20:52 IST
fallback

ಆಳ-ಅಗಲ | ವ್ಯಾಪಾರದ ಹೊಸ ಮಾದರಿ: ಬೆಳವಣಿಗೆಯ ಬಗೆಯೇ ಅಚ್ಚರಿ

ನವೋದ್ಯಮಗಳ ಕಥನ
Last Updated 25 ಆಗಸ್ಟ್ 2020, 20:30 IST
ಆಳ-ಅಗಲ | ವ್ಯಾಪಾರದ ಹೊಸ ಮಾದರಿ: ಬೆಳವಣಿಗೆಯ ಬಗೆಯೇ ಅಚ್ಚರಿ

5,000 ಉದ್ಯೋಗ ಕಡಿತಗೊಳಿಸಲಿದೆ ಓಯೊ

ಚೀನಾದಲ್ಲಿ ಕೊರೊನಾ ವೈರಸ್‌ ಪ್ರಭಾವದಿಂದ ಉದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, 6,000 ಉದ್ಯೋಗಿಗಳ ಪೈಕಿ ಸುಮಾರು ಅರ್ಧದಷ್ಟು ಜನರನ್ನು ಕೆಲಸದಿಂದ ತೆಗೆಯಲು ಕಂಪನಿ ನಿರ್ಧರಿಸಿದೆ.
Last Updated 4 ಮಾರ್ಚ್ 2020, 13:29 IST
5,000 ಉದ್ಯೋಗ ಕಡಿತಗೊಳಿಸಲಿದೆ ಓಯೊ

ವಿಶ್ಲೇಷಣೆ| ಓಯೊ ವಿದ್ಯಮಾನ ಹೇಳುವುದೇನು?

ಸಾಫ್ಟ್‌ಬ್ಯಾಂಕ್‌ ಹೂಡಿಕೆ ಮಾಡಿರುವ ನವೋದ್ಯಮಗಳಲ್ಲಿ ಉದ್ಯೋಗ ಕಡಿತದ ಸಂಕಷ್ಟ
Last Updated 17 ಜನವರಿ 2020, 20:00 IST
ವಿಶ್ಲೇಷಣೆ| ಓಯೊ ವಿದ್ಯಮಾನ ಹೇಳುವುದೇನು?

₹ 35 ಲಕ್ಷ ಬಾಡಿಗೆ ಬಾಕಿ; ‘ಓಯೊ’ ವಿರುದ್ಧ ಎಫ್‌ಐಆರ್‌

‘ಮೊಬೈಲ್ ಆ್ಯಪ್‌ ಆಧಾರಿತ ಸೇವೆ ಒದಗಿಸುತ್ತಿರುವ ಓಯೊ ಕಂಪನಿ ₹ 35 ಲಕ್ಷ ಬಾಡಿಗೆ ಪಾವತಿಸದೆ ವಂಚಿಸಿದೆ’ ಎಂದು ಆರೋಪಿಸಿ ಹಲಸೂರು ಪೊಲೀಸ್‌ ಠಾಣೆಯಲ್ಲಿ ರಾಕ್ಸೆಲ್‌ ಹೋಟೆಲ್ ಮಾಲೀಕ ಬಿಟ್ಜ್‌ ಫರ್ನಾಂಡಿಸ್ ದೂರು ನೀಡಿದ್ದಾರೆ.
Last Updated 5 ನವೆಂಬರ್ 2019, 19:21 IST
fallback
ADVERTISEMENT

ವಂಚನೆ ಆರೋಪ: ಓಯೊ ಹೋಟೆಲ್ಸ್‌ ಸಿಇಒ ರಿತೇಶ್‌ ಅಗರ್‌ವಾಲ್ ವಿರುದ್ಧ ದೂರು

ಓಯೊ ಹೋಟೆಲ್ಸ್‌ನ ಸಿಇಒ ಹಾಗೂ ಹೋಮ್ಸ್‌ ಸಂಸ್ಥಾಪಕ ರಿತೇಶ್‌ ಅಗರ್‌ವಾಲ್ ಸೇರಿದಂತೆ ಅವರ ಇಬ್ಬರು ಪ್ರತಿನಿಧಿಗಳವಿರುದ್ಧ ವೈಟ್‌ಫೀಲ್ಡ್‌ ಪೋಲಿಸರು ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ದೂರು ದಾಖಲಿಸಿದ್ದಾರೆ.
Last Updated 6 ಸೆಪ್ಟೆಂಬರ್ 2019, 7:49 IST
ವಂಚನೆ ಆರೋಪ: ಓಯೊ ಹೋಟೆಲ್ಸ್‌ ಸಿಇಒ ರಿತೇಶ್‌ ಅಗರ್‌ವಾಲ್ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT