Rana ಗಡೀಪಾರು | UPA ಸರ್ಕಾರದ ಪರಿಣಾಮಕಾರಿ ಕ್ರಮ; PM ಮೋದಿಯದ್ದಲ್ಲ: ಕಾಂಗ್ರೆಸ್
Rana extradition facts: ಯುಪಿಎ ಅವಧಿಯಲ್ಲಿ ನಡೆದ ರಾಜತಾಂತ್ರಿಕ, ಕಾನೂನು ಪ್ರಯತ್ನಗಳ ಪರಿಣಾಮವಾಗಿ ತಹವ್ವುರ್ ರಾಣಾ ಭಾರತಕ್ಕೆ ಗಡೀಪಾರವಾದದ್ದು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆLast Updated 10 ಏಪ್ರಿಲ್ 2025, 12:28 IST