ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

pacific

ADVERTISEMENT

ಚೀನಾದಿಂದ ಪೆಸಿಫಿಕ್ ಮಹಾಸಾಗರದಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ

ಪೆಸಿಫಿಕ್ ಮಹಾಸಾಗರದಲ್ಲಿ ಕೃತಕ ಸಿಡಿತಲೆಯೊಂದಿಗೆ ದೂರಗಾಮಿ ಖಂಡಾಂತರ ಕ್ಷಿಪಣಿಯ (ಐಸಿಬಿಎಂ) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಚೀನಾದ ರಕ್ಷಣಾ ಸಚಿವಾಲಯವು ಬುಧವಾರ ಪ್ರಕಟಿಸಿದೆ.
Last Updated 25 ಸೆಪ್ಟೆಂಬರ್ 2024, 6:20 IST
ಚೀನಾದಿಂದ ಪೆಸಿಫಿಕ್ ಮಹಾಸಾಗರದಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ

ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು

ಈ ಬಾರಿ ಭಾರತದಲ್ಲಿ ಮುಂಗಾರು ಮಳೆ ಉತ್ತಮ ವಾಗಿರಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ.
Last Updated 17 ಮೇ 2024, 22:30 IST
ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು

2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.
Last Updated 8 ನವೆಂಬರ್ 2023, 10:10 IST
2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ಅಣ್ವಸ್ತ್ರ ಘಟಕದ ಕಲುಷಿತ ನೀರು ಪೆಸಿಫಿಕ್ ಸಾಗರಕ್ಕೆ: ಜಪಾನ್ ವಿರುದ್ಧ ಚೀನಾ ಕಿಡಿ

ಫುಕುಶಿಮಾ ಅಣ್ವಸ್ತ್ರ ಘಟಕದ ಕಲುಷಿತ ನೀರನ್ನು ಪೆಸಿಫಿಕ್‌ ಸಾಗರಕ್ಕೆ ಬಿಡುಗಡೆ ಮಾಡಿರುವ ಜಪಾನ್‌ ನಡೆಯನ್ನು ಚೀನಾ ಬಲವಾಗಿ ಖಂಡಿಸಿದೆ.
Last Updated 24 ಆಗಸ್ಟ್ 2023, 7:23 IST
ಅಣ್ವಸ್ತ್ರ ಘಟಕದ ಕಲುಷಿತ ನೀರು ಪೆಸಿಫಿಕ್ ಸಾಗರಕ್ಕೆ: ಜಪಾನ್ ವಿರುದ್ಧ ಚೀನಾ ಕಿಡಿ

ಪೆಸಿಫಿಕ್‌ ದ್ವೀಪಗಳಲ್ಲಿ ಭೂಕಂಪನ

ಪೆಸಿಫಿಕ್‌ ಸಾಗರದ ಲಾಯಲ್ಟಿ ದ್ವೀಪಗಳ ಬಳಿ ಶುಕ್ರವಾರ 7.7ರ ತೀವ್ರತೆಯ ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಗಳು ಆಗಿಲ್ಲ.
Last Updated 19 ಮೇ 2023, 16:10 IST
ಪೆಸಿಫಿಕ್‌ ದ್ವೀಪಗಳಲ್ಲಿ ಭೂಕಂಪನ

ಪೆಸಿಫಿಕ್ ದ್ವೀಪ ಸಮೂಹದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಪೆಸಿಫಿಕ್‌ ಸಾಗರದಲ್ಲಿರುವ ವನೌತು ದ್ವೀಪ ಸಮೂಹದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಭಾನುವಾರ ಸಂಭವಿಸಿದೆ. ಇದು ಈ ಪ್ರದೇಶದಲ್ಲಿ ಸುನಾಮಿ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ಎಚ್ಚರಿಸಿದೆ.
Last Updated 8 ಜನವರಿ 2023, 14:13 IST
ಪೆಸಿಫಿಕ್ ದ್ವೀಪ ಸಮೂಹದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಜಪಾನ್: ಏಕಾಂಗಿಯಾಗಿ ಪೆಸಿಫಿಕ್‌ ಸಮುದ್ರಯಾನ ನಡೆಸಿದ 83 ವರ್ಷ ವಯಸ್ಸಿನ ವ್ಯಕ್ತಿ

ಜಪಾನ್‌ನ 83 ವರ್ಷ ವಯಸ್ಸಿನ ಸಾಹಸಿಯೊಬ್ಬರು ಏಕಾಂಗಿಯಾಗಿ, ತಡೆರಹಿತವಾಗಿ ಪೆಸಿಫಿಕ್‌ ಸಮುದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಶನಿವಾರ ಮನೆಗೆ ಮರಳಿದ್ದಾರೆ. ಈ ಮೈಲಿಗಲ್ಲನ್ನು ಸ್ಥಾಪಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Last Updated 4 ಜೂನ್ 2022, 14:17 IST
ಜಪಾನ್: ಏಕಾಂಗಿಯಾಗಿ ಪೆಸಿಫಿಕ್‌ ಸಮುದ್ರಯಾನ ನಡೆಸಿದ 83 ವರ್ಷ ವಯಸ್ಸಿನ ವ್ಯಕ್ತಿ
ADVERTISEMENT

ಟೊಂಗಾ ಸುನಾಮಿ–ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ

ಪೆಸಿಫಿಕ್ ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಫೋಟಿಸಿದ್ದರಿಂದ ಉಂಟಾದ ಸುನಾಮಿ ಟೊಂಗಾದ ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ ಎಂದು ರೆಡ್‌ ಕ್ರಾಸ್ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿಗಳು ಹೇಳಿವೆ.
Last Updated 19 ಜನವರಿ 2022, 13:12 IST
ಟೊಂಗಾ ಸುನಾಮಿ–ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ

ಟೊಂಗಾ: ಸುನಾಮಿ ಆತಂಕ ದೂರ

Tonga
Last Updated 16 ಜನವರಿ 2022, 13:13 IST
ಟೊಂಗಾ: ಸುನಾಮಿ ಆತಂಕ ದೂರ

ಹವಾಯಿ: ಪೆಸಿಫಿಕ್ ಸಾಗರದಲ್ಲಿ ಕಾರ್ಗೊ ವಿಮಾನ ತುರ್ತು ಲ್ಯಾಂಡಿಂಗ್,ಇಬ್ಬರ ರಕ್ಷಣೆ

ಹವಾಯಿ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸರಕು ಸಾಗಣೆ ವಿಮಾನವೊಂದು ತುರ್ತು ಲ್ಯಾಂಡಿಂಗ್ ಮಾಡಿದೆ.
Last Updated 2 ಜುಲೈ 2021, 16:29 IST
ಹವಾಯಿ: ಪೆಸಿಫಿಕ್ ಸಾಗರದಲ್ಲಿ ಕಾರ್ಗೊ ವಿಮಾನ ತುರ್ತು ಲ್ಯಾಂಡಿಂಗ್,ಇಬ್ಬರ ರಕ್ಷಣೆ
ADVERTISEMENT
ADVERTISEMENT
ADVERTISEMENT