ಸಂಸ್ಕರಿಸಿದ ಆಹಾರ ಸೇವನೆಯಿಂದ ಅಪಾಯ: ಸಂಸತ್‌ನಲ್ಲಿ ತೇಜಸ್ವಿ ಸೂರ್ಯ ಕಳವಳ
Processed Food Warning: ಸಂಸತ್‌ನಲ್ಲಿ ತೇಜಸ್ವಿ ಸೂರ್ಯ ಸಂಸ್ಕರಿಸಿದ ಆಹಾರಗಳ ಪರಿಣಾಮವಾಗಿ ಭಾರತದಲ್ಲಿ ಮಧುಮೇಹ, ಹೃದಯ ಕಾಯಿಲೆ, ಸ್ಥೂಲಕಾಯತೆ ಹೆಚ್ಚುತ್ತಿದೆ ಎಂದು ಎಚ್ಚರಿಕೆ ನೀಡಿದ್ದು, ಎಚ್ಚರಿಕೆ ಲೇಬಲ್ ಮತ್ತು ಹೆಚ್ಚಿನ ತೆರಿಗೆ ಸಲಹೆ ನೀಡಿದರು.Last Updated 4 ಡಿಸೆಂಬರ್ 2025, 16:03 IST