ಸ್ಪ್ಯಾನಿಷ್ನ ಖ್ಯಾತ ವಸ್ತ್ರ ವಿನ್ಯಾಸಕ ಪ್ಯಾಕೊ ರಾಬನ್ನೆ ನಿಧನ
ರಾಬನ್ನೆ ಅವರ ಬ್ರ್ಯಾಂಡ್ನ ಮೂಲ ಕಂಪನಿಯು ದೃಢಪಡಿಸಿದ್ದು, ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ಫ್ಯಾಶನ್ ಲೋಕಕ್ಕೆ ತಲೆಮಾರುಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಪರಂಪರೆಯು ದೀರ್ಘಕಾಲ ಉಳಿಯುತ್ತದೆ ಎಂದು ಅದು ಹೇಳಿದೆ.Last Updated 4 ಫೆಬ್ರುವರಿ 2023, 2:17 IST