ಗುರುವಾರ, 3 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
padmasri award
ADVERTISEMENT
ಕೊಪ್ಪಳ: ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವಗೆ ಪದ್ಮಶ್ರೀ ಗರಿ
ತಮ್ಮ 14ನೇ ವಯಸ್ಸಿನಿಂದ ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಬೆಳಸಿಕೊಂಡ ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದಿದೆ.
Last Updated 25 ಜನವರಿ 2025, 15:47 IST
ರಾಷ್ಟ್ರೀಯ ಶಿಕ್ಷಣ ನೀತಿಯ ರೂವಾರಿ; ಗುರಿ ಇರುವ ಗುರುವಿಗೆ ಪದ್ಮಶ್ರೀ
ಎಂ.ಕೆ.ಶ್ರೀಧರ್ (ಮಾಕಮ್ ಕೃಷ್ಣಮೂರ್ತಿ ಶ್ರೀಧರ್) ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.
Last Updated 10 ಫೆಬ್ರುವರಿ 2024, 23:30 IST
53 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಪದ್ಮ’ ಪ್ರಶಸ್ತಿ ಪ್ರದಾನ
ಬುಧವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 53 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪದ್ಮ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು.
Last Updated 5 ಏಪ್ರಿಲ್ 2023, 14:23 IST
ಫೆ.16: ವಿಶ್ವೇಶತೀರ್ಥ ಶ್ರೀಪಾದ ಭಾವಚಿತ್ರ, ‘ಪದ್ಮವಿಭೂಷಣ’ ಪ್ರಶಸ್ತಿ ಮೆರವಣಿಗೆ
ಕಲಬುರಗಿಗೆ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ವಿದ್ಯಾಧೀಶತೀರ್ಥ ಶ್ರೀಪಾದ
Last Updated 15 ಫೆಬ್ರುವರಿ 2022, 11:06 IST
ಪದ್ಮಶ್ರೀ ಪುರಸ್ಕೃತ ಎಸ್.ಅಯ್ಯಪ್ಪನ್
ಕೃಷಿ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದುಕೊಂಡೇ, ವಿವಿಧ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಎಸ್. ಅಯ್ಯಪ್ಪನ್ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
Last Updated 25 ಜನವರಿ 2022, 19:31 IST
ಹಿನ್ನೋಟ–2021: ಆಘಾತದಲ್ಲೇ ಏಗಿದ ವರ್ಷ
ಕೋವಿಡ್ ಮೊದಲ ಅಲೆಯ ಬರಸಿಡಿಲಿನಿಂದ ಉಡುಗಿಹೋಗಿ ಉಳಿದ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕು ಕಟ್ಟಿಕೊಳ್ಳಲು ಕೊಸರಾಡುತ್ತಿದ್ದ ಮಂದಿಗೆ 2021 ಸುಖವನ್ನೇನೂ ತರಲಿಲ್ಲ. ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಒಂದೆಡೆ ಕೋವಿಡ್ ಎರಡನೇ ಅಲೆ, ಮತ್ತೊಂದೆಡೆ ಮಹಾಮಳೆ ತಂದಿತ್ತ ಸರಣಿ ಆಘಾತ ಮೇಲಿಂದ ಮೇಲೆ ಅಪ್ಪಳಿಸಿದವು. ಮಣ್ಣುಟ್ಟ ಪುಟ್ಟಬಿತ್ತದಿಂದ ಆಗಷ್ಟೇ ಚಿಗುರೊಡೆದು ಪುಟಿಯುತ್ತಿದ್ದ ಎಳೆ ಸುಳಿಯಂತಹ ಬದುಕಿನ ಮೇಲೆ ಹೆಮ್ಮರ, ರಾಕ್ಷಸ ಬಂಡೆಗಳು ಉರುಳಿಬಿದ್ದಂತಾಗಿ ಕೊನರು ಕಮರಿಹೋಯಿತು.
Last Updated 31 ಡಿಸೆಂಬರ್ 2021, 4:14 IST
ಶಾಲೆ ಕಲಿಯದ ವ್ಯಕ್ತಿಗೆ ಪದ್ಮಶ್ರೀ ಗೌರವ: ಅಕ್ಷರ ಸಂತ ಹಾಜಬ್ಬ
ಸನ್ಮಾನ, ಗೌರವಕ್ಕೆ ಅಭಿನಂದನೆ ಸಲ್ಲಿಸಿದ ಅಕ್ಷರ ಸಂತ
Last Updated 17 ನವೆಂಬರ್ 2021, 13:39 IST
ADVERTISEMENT
ಸುಭಾಷ್ ಕಾಕ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಅಮೆರಿಕದ ಓಕ್ಲಹಾಮ್ ಸ್ಟೇಟ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಸುಭಾಷ್ ಕಾಕ್ ಅವರಿಗೆ ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಕಾನ್ಸುಲ್ ಜನರಲ್ ಡಾ.ಅನೂಪ್ ರಾಯ್ ಮಂಗಳವಾರ ಪ್ರದಾನ ಮಾಡಿದರು.
Last Updated 4 ಜೂನ್ 2019, 19:00 IST
ರಾಜೀವ್ ತಾರಾನಾಥ್‌ಗೆ ‘ಪದ್ಮಶ್ರೀ’ ಪ್ರದಾನ
ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ 2019ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಯನ್ನು ಸೋಮವಾರ ಅವರ ಸ್ವಗೃಹದಲ್ಲಿ ಪ್ರದಾನ ಮಾಡಲಾಯಿತು.
Last Updated 29 ಏಪ್ರಿಲ್ 2019, 19:55 IST
ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡಿದ ಅರಿಬಮ್ ಶ್ಯಾಂ ಶರ್ಮಾ
ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ
Last Updated 3 ಫೆಬ್ರುವರಿ 2019, 19:06 IST
ADVERTISEMENT
ADVERTISEMENT
ADVERTISEMENT