ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pak cricket

ADVERTISEMENT

ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಸಾನಿಯಾ ಮಿರ್ಜಾ ಹಾಗೂ ಶೋಯಬ್‌ ಮಲ್ಲಿಕ್‌ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ವಿಚ್ಛೇದನ ವದಂತಿಗೆ ಭಾನುವಾರ ತೆರೆ ಎಳೆದಿದೆ.
Last Updated 21 ಜನವರಿ 2024, 7:19 IST
ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಪಾಕ್‌ ತಂಡದ ವಿದೇಶಿ ಕೋಚ್‌ಗಳ ಕಾರ್ಯಾವಧಿ ಮುಕ್ತಾಯ

ವಿಶ್ವಕಪ್‌ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಕಳಪೆ ‍ಸಾಧನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಮುಖ್ಯ ಕೋಚ್‌ ಮಿಕಿ ಆರ್ಥರ ಹಾಗೂ ನೆರವು ಸಿಬ್ಬಂದಿ ಗ್ರಾಂಟ್ ಬ್ರಾಡ್ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರ ಕಾರ್ಯಾವಧಿ ಮುಕ್ತಾಯಗೊಳಿಸಲು ನಿರ್ಧರಿಸಿದೆ.
Last Updated 9 ಜನವರಿ 2024, 21:02 IST
ಪಾಕ್‌ ತಂಡದ ವಿದೇಶಿ ಕೋಚ್‌ಗಳ ಕಾರ್ಯಾವಧಿ ಮುಕ್ತಾಯ

ಪಾಕ್‌ ಬ್ಯಾಟರ್‌ ಅಸಾದ್ ಶಫೀಕ್ ನಿವೃತ್ತಿ

ಪಾಕಿಸ್ತಾನದ ‌ಬ್ಯಾಟರ್​ ಅಸಾದ್ ಶಫೀಕ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 11 ಡಿಸೆಂಬರ್ 2023, 20:04 IST
ಪಾಕ್‌ ಬ್ಯಾಟರ್‌ ಅಸಾದ್ ಶಫೀಕ್ ನಿವೃತ್ತಿ

ಭಾರತದ ಮರ್ಜಿಯಲ್ಲಿ ಪಾಕ್‌ ಕ್ರಿಕೆಟ್‌: ರಮೀಜ್‌ ಕಳವಳ

ಸ್ವಾವಲಂಬಿಯಾಗಲು ಸಕಾಲ ಎಂದ ಪಿಸಿಬಿ ಮುಖ್ಯಸ್ಥ
Last Updated 8 ಅಕ್ಟೋಬರ್ 2021, 10:54 IST
ಭಾರತದ ಮರ್ಜಿಯಲ್ಲಿ ಪಾಕ್‌ ಕ್ರಿಕೆಟ್‌: ರಮೀಜ್‌ ಕಳವಳ

ಮತ್ತೊಬ್ಬ ಸಚಿನ್‌, ಸನ್ನಿ ಬರಲಾರರು: ಮಿಯಾಂದಾದ್

ಕ್ರಿಕೆಟ್‌ ಲೋಕಕ್ಕೆ ಮತ್ತೊಬ್ಬ ಲಿಟಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್‌ ಮತ್ತು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್ ಅವರಂತ ಶ್ರೇಷ್ಠ ಆಟಗಾರರು ಬರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಜಾವೇದ್‌ ಮಿಯಾಂದಾದ್‌ ಹೊಗಳಿದ್ದಾರೆ.
Last Updated 9 ಜೂನ್ 2020, 9:22 IST
ಮತ್ತೊಬ್ಬ ಸಚಿನ್‌, ಸನ್ನಿ ಬರಲಾರರು: ಮಿಯಾಂದಾದ್

ಪಾಕ್‌ನಲ್ಲಿ ಐಪಿಎಲ್‌ ಪ್ರಸಾರ ನಿಷೇಧ

ಐಪಿಎಲ್‌ ಪಂದ್ಯಗಳ ಪ್ರಸಾರಕ್ಕೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿ ಮಂಗಳವಾರ ಆದೇಶ ಹೊರಡಿಸಿದೆ.
Last Updated 2 ಏಪ್ರಿಲ್ 2019, 19:26 IST
ಪಾಕ್‌ನಲ್ಲಿ ಐಪಿಎಲ್‌ ಪ್ರಸಾರ ನಿಷೇಧ
ADVERTISEMENT
ADVERTISEMENT
ADVERTISEMENT
ADVERTISEMENT