ಗುರುವಾರ, 3 ಜುಲೈ 2025
×
ADVERTISEMENT

Pandemic

ADVERTISEMENT

ವಿಶ್ಲೇಷಣೆ: ಸಾಂಕ್ರಾಮಿಕ ರೋಗ ನಿಗ್ರಹಕ್ಕೆ ಒಪ್ಪಂದ

13 ಸುತ್ತಿನ ಚರ್ಚೆಯ ಬಳಿಕ ಸಹಿ ಬಿದ್ದಿರುವ ಈ ಒಪ್ಪಂದದ ಮಹತ್ವವಾದರೂ ಏನು?
Last Updated 22 ಮೇ 2025, 19:30 IST
ವಿಶ್ಲೇಷಣೆ: ಸಾಂಕ್ರಾಮಿಕ ರೋಗ ನಿಗ್ರಹಕ್ಕೆ ಒಪ್ಪಂದ

ಸಾಂಕ್ರಾಮಿಕ ಬಿಕ್ಕಟ್ಟು ನಿರ್ವಹಣೆ: ಡಬ್ಲ್ಯೂಎಚ್‌ಒ ರಾಷ್ಟ್ರಗಳ ಒಪ್ಪಂದ 

ಕೊರೊನಾ ಬಿಕ್ಕಟ್ಟಿನಂತೆ ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ಒಗ್ಗಟ್ಟಾಗಿ ಬಿಕ್ಕಟ್ಟು ನಿಭಾಯಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಸದಸ್ಯ ರಾಷ್ಟ್ರಗಳು ಮಂಗಳವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
Last Updated 20 ಮೇ 2025, 13:43 IST
ಸಾಂಕ್ರಾಮಿಕ ಬಿಕ್ಕಟ್ಟು ನಿರ್ವಹಣೆ: ಡಬ್ಲ್ಯೂಎಚ್‌ಒ ರಾಷ್ಟ್ರಗಳ ಒಪ್ಪಂದ 

ಸಂಪಾದಕೀಯ | ಸಾಂಕ್ರಾಮಿಕಗಳ ವಿರುದ್ಧ ಹೋರಾಟ: ಮಹತ್ವದ ಹೆಜ್ಜೆ ಇರಿಸಿದ ಮನುಕುಲ

ಕೋವಿಡ್‌ ಸಂದರ್ಭದಲ್ಲಿ ಸೃಷ್ಟಿಯಾದಂತಹ ಪರಿಸ್ಥಿತಿಯನ್ನು ತಡೆಯುವಲ್ಲಿ ಈ ಒಪ್ಪಂದವು ಜಗತ್ತಿಗೆ ನೆರವಾಗುತ್ತದೆ ಎಂಬ ಆಶಾಭಾವ ಇದೆ
Last Updated 25 ಏಪ್ರಿಲ್ 2025, 2:56 IST
ಸಂಪಾದಕೀಯ | ಸಾಂಕ್ರಾಮಿಕಗಳ ವಿರುದ್ಧ ಹೋರಾಟ: ಮಹತ್ವದ ಹೆಜ್ಜೆ ಇರಿಸಿದ ಮನುಕುಲ

ಸಾಂಕ್ರಾಮಿಕ: ಒಪ್ಪಂದಕ್ಕೆ ಮೇ ಒಳಗೆ ಸಹಿ ಹಾಕಲು ಡಬ್ಲ್ಯುಎಚ್‌ಒ ಕರೆ

‘ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮೇ ತಿಂಗಳ ಒಳಗೆ ಎಲ್ಲಾ ಸದಸ್ಯ ದೇಶಗಳು ಸಹಿ ಹಾಕದೇ ಹೋದಲ್ಲಿ, ಮುಂದಿನ ಪೀಳಿಗೆಯು ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧಾನಂ ಘೆಬ್ರಿಯೆಸಸ್‌ ಸೋಮವಾರ ಕಳವಳ ವ್ಯಕ್ತಪಡಿಸಿದರು.
Last Updated 22 ಜನವರಿ 2024, 15:44 IST
ಸಾಂಕ್ರಾಮಿಕ: ಒಪ್ಪಂದಕ್ಕೆ ಮೇ ಒಳಗೆ ಸಹಿ ಹಾಕಲು ಡಬ್ಲ್ಯುಎಚ್‌ಒ ಕರೆ

ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಹಿರಿಯರ ಚೇತನಕ್ಕೆ ಇಲ್ಲಿದೆ ವೈದ್ಯರ ಸಲಹೆ

ಕೋವಿಡ್‌... ಈ ಸಾಂಕ್ರಮಿಕ ಈಗಲೂ ನಮ್ಮ ನಡುವೆ ವಾಸವಾಗಿದ್ದರೂ ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಬೀರಿದ ಪರಿಣಾಮ ಈಗಲೂ ಅದರ ತೊಂದರೆಗಳನ್ನು ಹಿರಿಯರು ಅನುಭವಿಸುತ್ತಿದ್ದಾರೆ.
Last Updated 22 ಆಗಸ್ಟ್ 2022, 7:19 IST
ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಹಿರಿಯರ ಚೇತನಕ್ಕೆ ಇಲ್ಲಿದೆ ವೈದ್ಯರ ಸಲಹೆ

ಆಳ–ಅಗಲ: ಮಂಕಿಪಾಕ್ಸ್‌ ಬಗ್ಗೆ ಭೀತಿ ಬೇಡ, ಎಚ್ಚರ ಬೇಕು

ಮಂಕಿಪಾಕ್ಸ್‌ ಎಂಬ ವೈರಾಣುವಿನಿಂದ ಬರುವ ಅತ್ಯಂತ ಅಪರೂಪದ ರೋಗವೇ ಮಂಕಿಪಾಕ್ಸ್‌. ಮಂಕಿಪಾಕ್ಸ್ ವೈರಾಣುವು ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ಮಂಕಿಪಾಕ್ಸ್ ರೋಗ ಬಾಧಿತರಿಗೆ ಸಿಡುಬು ಇರುವವರಲ್ಲಿ ಕಾಣಿಸುವಂತಹ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ಆದರೆ, ಮಂಕಿಪಾಕ್ಸ್‌ನಿಂದಾಗಿ ಬರುವ ಲಕ್ಷಣಗಳು ಸಿಡುಬಿಗಿಂತ ಬಹಳ ಸೌಮ್ಯವಾಗಿರುತ್ತವೆ. ಮಂಕಿಪಾಕ್ಸ್‌ ಮಾರಣಾಂತಿಕ ಅಲ್ಲ. ಸೀತಾಳೆ ಸಿಡುಬು (ಚಿಕನ್‌ಪಾಕ್ಸ್‌) ಜತೆಗೆ ಮಂಕಿಪಾಕ್ಸ್‌ಗೆ ಯಾವುದೇ ಸಂಬಂಧ ಇಲ್ಲ
Last Updated 19 ಜುಲೈ 2022, 19:30 IST
ಆಳ–ಅಗಲ: ಮಂಕಿಪಾಕ್ಸ್‌ ಬಗ್ಗೆ ಭೀತಿ ಬೇಡ, ಎಚ್ಚರ ಬೇಕು

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಏರಿಕೆ: 5,218 ಹೊಸ ಪ್ರಕರಣಗಳು ಪತ್ತೆ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು, ಗುರುವಾರ5,218 ಹೊಸ ಪ್ರಕರಣಗಳು ಪತ್ತೆಯಾಗಿದೆ. ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 79,50,240 ಹಾಗೂ ಮೃತರ ಸಂಖ್ಯೆ 1,47,893ಕ್ಕೇರಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
Last Updated 23 ಜೂನ್ 2022, 15:53 IST
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಏರಿಕೆ: 5,218 ಹೊಸ ಪ್ರಕರಣಗಳು ಪತ್ತೆ
ADVERTISEMENT

ಶ್ರೀಲತಾ ರಾವ್‌ ಶೇಷಾದ್ರಿ ಅಂಕಣ| ಆರೋಗ್ಯ ವಲಯ: ಬದಲಾವಣೆಯ ಅಗತ್ಯ

ಅಸಮಾನ ಅವಕಾಶಗಳ ನಿವಾರಣೆಗಾಗಿ ನಾವು ಸಜ್ಜಾಗಬೇಕಿದೆ
Last Updated 22 ಜೂನ್ 2022, 19:31 IST
ಶ್ರೀಲತಾ ರಾವ್‌ ಶೇಷಾದ್ರಿ ಅಂಕಣ| ಆರೋಗ್ಯ ವಲಯ: ಬದಲಾವಣೆಯ ಅಗತ್ಯ

ಕೋವಿಡ್‌ನಿಂದ ಆಗಿರುವ ನಷ್ಟದಿಂದ ಹೊರಬರಲು 12 ವರ್ಷ ಬೇಕು: ಆರ್‌ಬಿಐ ವರದಿ

ಕೋವಿಡ್‌–19 ಸಾಂಕ್ರಾಮಿಕದಿಂದ ಆಗಿರುವ ನಷ್ಟದಿಂದ ಹೊರಬರಲು ಭಾರತದ ಆರ್ಥಿಕತೆಗೆ 12 ವರ್ಷಗಳು ಬೇಕಾಗಲಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ವರದಿ ಹೇಳಿದೆ.
Last Updated 30 ಏಪ್ರಿಲ್ 2022, 10:49 IST
ಕೋವಿಡ್‌ನಿಂದ ಆಗಿರುವ ನಷ್ಟದಿಂದ ಹೊರಬರಲು 12 ವರ್ಷ ಬೇಕು: ಆರ್‌ಬಿಐ ವರದಿ

ಬದುಕು ಬೀದಿಗೆ ತಂದ ಕೋವಿಡ್‌: ಮನೆಗೆಲಸದವರಿಗೆ ಪರಿಹಾರ ಮರೀಚಿಕೆ

ನೋವಿನ ಕುಲುಮೆಯಲ್ಲಿ ನಿತ್ಯ ಬೇಯುವ ಕಾರ್ಮಿಕರು; ಆರ್ಥಿಕ ಸಂಕಷ್ಟದಿಂದ ದಿಕ್ಕೆಟ್ಟ ಕುಟುಂಬಗಳು
Last Updated 8 ಅಕ್ಟೋಬರ್ 2021, 20:11 IST
ಬದುಕು ಬೀದಿಗೆ ತಂದ ಕೋವಿಡ್‌: ಮನೆಗೆಲಸದವರಿಗೆ ಪರಿಹಾರ ಮರೀಚಿಕೆ
ADVERTISEMENT
ADVERTISEMENT
ADVERTISEMENT