ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pangong

ADVERTISEMENT

ದೇಶದ ಒಂದಿಂಚೂ ಭೂಮಿ ಚೀನಾ ವಶಪಡಿಸಿಕೊಂಡಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು: ರಾಹುಲ್

Rahul in Ladakh ಲಡಾಖ್‌ ಗಡಿ ವಿವಾದವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಗಡಿ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂಬುದು ಇಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ತಿಳಿದಿರುವ ವಿಷಯ ಎಂದು ಹೇಳಿದ್ದಾರೆ.
Last Updated 25 ಆಗಸ್ಟ್ 2023, 9:27 IST
ದೇಶದ ಒಂದಿಂಚೂ ಭೂಮಿ ಚೀನಾ ವಶಪಡಿಸಿಕೊಂಡಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು: ರಾಹುಲ್

ಪಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಅಕ್ರಮ: ಭಾರತ

ಪಾಂಗಾಂಗ್ ಸರೋವರಕ್ಕೆ ಚೀನಾ ನಿರ್ಮಿಸುತ್ತಿರುವ ಎರಡನೇ ಸೇತುವೆ 1960ರಿಂದಲೂ ಆ ದೇಶ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಭಾರತ ಶುಕ್ರವಾರ ಹೇಳಿದೆ.
Last Updated 20 ಮೇ 2022, 16:00 IST
ಪಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಅಕ್ರಮ: ಭಾರತ

ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಚೀನಾದಿಂದ ಮತ್ತೊಂದು ಸೇತುವೆ

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಸೇನೆ ಮತ್ತು ಶಸ್ತ್ರಸಜ್ಜಿತ ವಾಹನಗಳ ಸುಗಮ ಸಂಚಾರಕ್ಕಾಗಿ ತಮ್ಮ ಪ್ರದೇಶದಲ್ಲಿ ಎರಡನೇ ಸೇತುವೆ ನಿರ್ಮಿಸುತ್ತಿರುವುದನ್ನು ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ.
Last Updated 18 ಮೇ 2022, 19:58 IST
ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಚೀನಾದಿಂದ ಮತ್ತೊಂದು ಸೇತುವೆ

ಪ್ಯಾಂಗೊಂಗ್‌ ಸೇತುವೆ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿದೆ: ಭಾರತ

‘ಪ್ಯಾಂಗೊಂಗ್ ಸರೋವರದ ಮೇಲೆ ಚೀನಾ ನಿರ್ಮಿಸುತ್ತಿರುವ ಸೇತುವೆಯನ್ನು ಸರ್ಕಾರ ಗಮನಿಸಿದೆ. ಈ ಸೇತುವೆಯನ್ನು 1962ರಿಂದ ಚೀನಾವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ’ಎಂದು ಸರ್ಕಾರ ಲಿಖಿತ ಪ್ರತಿಕ್ರಿಯೆಯಲ್ಲಿ ಸಂಸತ್ತಿಗೆ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 4 ಫೆಬ್ರುವರಿ 2022, 16:55 IST
ಪ್ಯಾಂಗೊಂಗ್‌ ಸೇತುವೆ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿದೆ: ಭಾರತ

ಚೀನಾದಿಂದ ಪಾಂಗಾಂಗ್‌ ಬದಿಯಲ್ಲಿ ಸೇತುವೆ: ಪ್ರಧಾನಿ ಏಕೆ ಮೌನವಾಗಿದ್ದಾರೆ–ರಾಹುಲ್‌

ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಬದಿಯಲ್ಲಿ ಚೀನಾ ಸೇತುವೆಯನ್ನು ನಿರ್ಮಿಸುತ್ತಿರುವ ವರದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಶ್ನಿಸಿದ್ದಾರೆ.
Last Updated 4 ಜನವರಿ 2022, 13:09 IST
ಚೀನಾದಿಂದ ಪಾಂಗಾಂಗ್‌ ಬದಿಯಲ್ಲಿ ಸೇತುವೆ: ಪ್ರಧಾನಿ ಏಕೆ ಮೌನವಾಗಿದ್ದಾರೆ–ರಾಹುಲ್‌

ಗಾಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರ ಹೊಸ ವರ್ಷಾಚರಣೆ: ಚಿತ್ರಗಳು ವೈರಲ್‌

ನವದೆಹಲಿ: ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಿಡಿದು ಹೊಸ ವರ್ಷಾಚರಣೆ ನಡೆಸಿರುವ ಭಾರತೀಯ ಸೇನಾ ಪಡೆಗಳ ಚಿತ್ರಗಳು ಮಂಗಳವಾರ ಬಿಡುಗಡೆಯಾಗಿವೆ. ಕೇಂದ್ರದ ಕಾನೂನು ಸಚಿವ ಕಿರಣ್‌ ರಿಜಿಜು ಸಹ ಸೇನಾ ಪಡೆಯ ಸಂಭ್ರಮಾಚರಣೆಯ ಚಿತ್ರಗಳನ್ನು ಟ್ವೀಟಿಸಿದ್ದು, 'ಹೊಸ ವರ್ಷದ ಪ್ರಯುಕ್ತ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ವೀರ ಯೋಧರು' ಎಂದು ಪ್ರಕಟಿಸಿದ್ದಾರೆ.
Last Updated 4 ಜನವರಿ 2022, 11:55 IST
ಗಾಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರ ಹೊಸ ವರ್ಷಾಚರಣೆ: ಚಿತ್ರಗಳು ವೈರಲ್‌

VIDEO: ಭಾರತ–ಚೀನಾ ಸೇನೆ ಹಿಂತೆಗೆತ | ಲಡಾಖ್‌ನ ಪ್ಯಾಂಗೊಂಗ್ ಸರೋವರದ ಬಳಿಯ ದೃಶ್ಯ

Last Updated 16 ಫೆಬ್ರುವರಿ 2021, 14:33 IST
VIDEO: ಭಾರತ–ಚೀನಾ ಸೇನೆ ಹಿಂತೆಗೆತ | ಲಡಾಖ್‌ನ ಪ್ಯಾಂಗೊಂಗ್ ಸರೋವರದ ಬಳಿಯ ದೃಶ್ಯ
ADVERTISEMENT

ಪ್ಯಾಂಗೊಂಗ್ ದಕ್ಷಿಣ ದಂಡೆಯ ಶಸ್ತ್ರಸಜ್ಜಿತ ಅಂಶಗಳ ಹಿಂತೆಗೆತ ಬಹುತೇಕ ಪೂರ್ಣ: ವರದಿ

ಪೂರ್ವ ಲಡಾಖ್‌ನ ಪ್ಯಾಂಗೊಂಗ್ ಸರೋವರದ ಸುತ್ತಮುತ್ತ ಚೀನಾ ಮತ್ತು ಭಾರತ ಕಡೆಯಿಂದ ಜಮಾವಣೆಯಾಗಿದ್ದ ಶಸ್ತ್ರಸಜ್ಜಿತ ಸೇನೆ, ಉದ್ಧೋಪಕರಣಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ ಎಂದು ಸೇನೆ ಮೂಲಗಳು ಪಿಟಿಐಗೆ ತಿಳಿಸಿವೆ.
Last Updated 13 ಫೆಬ್ರುವರಿ 2021, 1:59 IST
ಪ್ಯಾಂಗೊಂಗ್ ದಕ್ಷಿಣ ದಂಡೆಯ ಶಸ್ತ್ರಸಜ್ಜಿತ ಅಂಶಗಳ ಹಿಂತೆಗೆತ ಬಹುತೇಕ ಪೂರ್ಣ: ವರದಿ
ADVERTISEMENT
ADVERTISEMENT
ADVERTISEMENT