ಜನರ ನಿರ್ಲಿಪ್ತತೆಯ ಫಲ ‘ಎಸ್‌ಐಆರ್’: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪ
Voter List Reform: ಎಸ್‌ಐಆರ್ ಕಾರ್ಯವೈಖರಿಯ ಹಿಂದಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ ಪರಕಾಲ ಪ್ರಭಾಕರ್, ಜನರ ನಿರ್ಲಿಪ್ತತೆಯನ್ನು ಕೇಂದ್ರ ಸರ್ಕಾರ ಬಂಡವಾಳವನ್ನಾಗಿ ಬಳಸುತ್ತಿದೆ ಎಂದು ಎಚ್ಚರಿಸಿದ್ದಾರೆ.Last Updated 17 ನವೆಂಬರ್ 2025, 15:40 IST