ಗುರುವಾರ, 3 ಜುಲೈ 2025
×
ADVERTISEMENT

parameshar

ADVERTISEMENT

ಕೇಂದ್ರ ಅನುದಾನ ನೀಡಿದರೆ ರಾಜ್ಯದ ಅಭಿವೃದ್ಧಿಗೆ ಸಹಾಯ: ಗೃಹ ಸಚಿವ ಪರಮೇಶ್ವರ

State development fund: ಗೃಹ ಸಚಿವ ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರ ₹5,500 ಕೋಟಿ ಅನುದಾನ ನೀಡಿದರೆ ರಾಜ್ಯದ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
Last Updated 15 ಮೇ 2025, 7:09 IST
ಕೇಂದ್ರ ಅನುದಾನ ನೀಡಿದರೆ ರಾಜ್ಯದ ಅಭಿವೃದ್ಧಿಗೆ ಸಹಾಯ: ಗೃಹ ಸಚಿವ ಪರಮೇಶ್ವರ

‘ಮಧುಬಲೆ’ಗೆ ಕೆಡವಲು ಯತ್ನ: ಉನ್ನತ ಮಟ್ಟದ ತನಿಖೆಗೆ ಕೆ.ಎನ್‌. ರಾಜಣ್ಣ ಮನವಿ

ತಮ್ಮನ್ನು ‘ಮಧುಬಲೆ’ಗೆ (ಹನಿಟ್ರ್ಯಾಪ್‌) ಕೆಡವಲು ಯತ್ನಿಸಿದ ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
Last Updated 25 ಮಾರ್ಚ್ 2025, 12:38 IST
‘ಮಧುಬಲೆ’ಗೆ ಕೆಡವಲು ಯತ್ನ: ಉನ್ನತ ಮಟ್ಟದ ತನಿಖೆಗೆ ಕೆ.ಎನ್‌. ರಾಜಣ್ಣ ಮನವಿ

ಮಳೆ ನೀರು ವಾಪಸು ಕಳುಹಿಸಲಾಗುತ್ತದೆಯೇ: ಜಿ. ಪರಮೇಶ್ವರ ಪ್ರಶ್ನೆ

‘ಮಳೆಯ ನೀರು ನೆಲದಲ್ಲೇ ಹರಿಯಬೇಕು , ಅದನ್ನು ಆಕಾಶಕ್ಕೆ ವಾಪಸು ಕಳುಹಿಸಲು ಆಗುತ್ತದೆಯೇ’ ಎಂದು ಗೃಹಸಚಿವ ಜಿ. ಪರಮೇಶ್ವರ ಪ್ರಶ್ನಿಸಿದ್ದಾರೆ.
Last Updated 16 ಅಕ್ಟೋಬರ್ 2024, 22:28 IST
ಮಳೆ ನೀರು ವಾಪಸು ಕಳುಹಿಸಲಾಗುತ್ತದೆಯೇ: ಜಿ. ಪರಮೇಶ್ವರ ಪ್ರಶ್ನೆ

ಕೆಲವು ಸಚಿವರ ಕ್ಷೇತ್ರಗಳಲ್ಲಿಯೇ ಹಿನ್ನಡೆ: ಪರಮೇಶ್ವರ

‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಫಲಿತಾಂಶ ಬಂದಿಲ್ಲ. ಕೆಲವು ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆ. ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 5 ಜೂನ್ 2024, 23:35 IST
ಕೆಲವು ಸಚಿವರ ಕ್ಷೇತ್ರಗಳಲ್ಲಿಯೇ ಹಿನ್ನಡೆ: ಪರಮೇಶ್ವರ

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ | ಸಿಬಿಐಗೆ ಎಲ್ಲ ರೀತಿಯ ಸಹಕಾರ: ಪರಮೇಶ್ವರ

‘ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ರಾಜ್ಯ ಸರ್ಕಾರ ಸಿಬಿಐಗೆ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 5 ಜೂನ್ 2024, 15:36 IST
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ | ಸಿಬಿಐಗೆ ಎಲ್ಲ ರೀತಿಯ ಸಹಕಾರ: ಪರಮೇಶ್ವರ

300 ರೈತರ ಸಾಯಿಸಿದ ಸರ್ಕಾರ ಬೇಕೆ?: ಪರಮೇಶ್ವರ

ಕುಂಚಿಟಿಗ ಒಕ್ಕಲಿಗ ಮುಖಂಡರ ಸಭೆಯಲ್ಲಿ ಪರಮೇಶ್ವರ ಹೇಳಿಕೆ
Last Updated 17 ಏಪ್ರಿಲ್ 2024, 14:49 IST
300 ರೈತರ ಸಾಯಿಸಿದ ಸರ್ಕಾರ ಬೇಕೆ?: ಪರಮೇಶ್ವರ

ಎಚ್‌ಡಿಕೆ ಆಸ್ಪತ್ರೆ ಸೇರಿದ್ದು ನಾಟಕವೇ?: ಜಯಕಾಂತ್

ಪರಮೇಶ್ವರ್ ಬಗ್ಗೆ ಕುಮಾರಸ್ವಾಮಿ ಟೀಕೆ: ಕಾಂಗ್ರೆಸ್ ತಿರುಗೇಟು
Last Updated 2 ಮೇ 2023, 4:24 IST
ಎಚ್‌ಡಿಕೆ ಆಸ್ಪತ್ರೆ ಸೇರಿದ್ದು ನಾಟಕವೇ?: ಜಯಕಾಂತ್
ADVERTISEMENT

ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ: ಅಡ್ವೋಕೇಟ್ ಜನರಲ್ ಬಳಿ ಚರ್ಚಿಸಿ ಮುಂದಿನ ನಡೆ– ಸಿಎ

ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಮಾಹಿತಿ ಪಡೆದುಅಡ್ವೋಕೇಟ್ ಜನರಲ್ ಬಳಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2018, 7:53 IST
ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ: ಅಡ್ವೋಕೇಟ್ ಜನರಲ್ ಬಳಿ ಚರ್ಚಿಸಿ ಮುಂದಿನ ನಡೆ– ಸಿಎ
ADVERTISEMENT
ADVERTISEMENT
ADVERTISEMENT