ಮೈಸೂರು | ಪ್ರತ್ಯೇಕ ಪ್ರವಾಸಿ ಸ್ನೇಹಿ ಪೊಲೀಸ್ ಘಟಕ ತೆರೆಯಲು ಚಿಂತನೆ: ಪರಮೇಶ್ವರ್
‘ಮೈಸೂರು– ಹಂಪಿ ಸೇರಿದಂತೆ ರಾಜ್ಯದ ಪ್ರಮುಖ ತಾಣಗಳಲ್ಲಿ ಪ್ರವಾಸಿಗರೊಡನೆ ವ್ಯವಹರಿಸಲು ಅನುಕೂಲವಾಗುವಂತೆ ಪ್ರತ್ಯೇಕ ಪ್ರವಾಸಿ ಸ್ನೇಹಿ ಪೊಲೀಸ್ ಘಟಕ ತೆರೆಯಲು ಚಿಂತನೆ ನಡೆದಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.Last Updated 21 ನವೆಂಬರ್ 2024, 15:48 IST