ಗುರುವಾರ, 3 ಜುಲೈ 2025
×
ADVERTISEMENT

Parliamentary Committee

ADVERTISEMENT

ಒಬಿಸಿ ಅಧಿಕಾರಿಗಳಿಗೂ ಪ್ರಾತಿನಿಧ್ಯ: ಸಿಎಸ್‌ಎಸ್‌ ಪರಿಷ್ಕರಣೆಗೆ ಶಿಫಾರಸು

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ (ಒಬಿಸಿ) ಅಧಿಕಾರಿಗಳಿಗೆ ಕೇಂದ್ರದ ವಿವಿಧ ಸಚಿವಾಲಯ, ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಪ್ರಾತಿನಿಧ್ಯ ಸಿಗುವಂತೆ ‘ಕೇಂದ್ರ ಸಿಬ್ಬಂದಿ ವ್ಯವಸ್ಥೆ’ (ಸಿಎಸ್‌ಎಸ್‌) ಪುನರ್ ರಚಿಸಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
Last Updated 2 ಏಪ್ರಿಲ್ 2025, 0:15 IST
ಒಬಿಸಿ ಅಧಿಕಾರಿಗಳಿಗೂ ಪ್ರಾತಿನಿಧ್ಯ: ಸಿಎಸ್‌ಎಸ್‌ ಪರಿಷ್ಕರಣೆಗೆ ಶಿಫಾರಸು

ಹಿಂದೂಗಳ ಮೇಲಿನ ದಾಳಿ ಒಪ್ಪಿಕೊಳ್ಳದ ಬಾಂಗ್ಲಾ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ

‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯನ್ನು ಅಲ್ಲಿನ ಮಧ್ಯಂತರ ಸರ್ಕಾರ ಮರೆಮಾಚುವ ಯತ್ನ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ ಮಾಹಿತಿ.’
Last Updated 26 ಮಾರ್ಚ್ 2025, 16:05 IST
ಹಿಂದೂಗಳ ಮೇಲಿನ ದಾಳಿ ಒಪ್ಪಿಕೊಳ್ಳದ ಬಾಂಗ್ಲಾ: ಸಂಸದೀಯ ಸಮಿತಿಗೆ ವಿದೇಶಾಂಗ ಇಲಾಖೆ

MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGS) ಪಾವತಿಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
Last Updated 17 ಡಿಸೆಂಬರ್ 2024, 13:47 IST
MGNREGS ಪಾವತಿಗೆ ಆಧಾರ್ ಜೋಡಣೆ; ಅನುಷ್ಠಾನಕ್ಕೆ ಸಕಾಲವಲ್ಲ: ಸಂಸದೀಯ ಸಮಿತಿ ವರದಿ

ಅಧಿಕಾರಿಗಳ ನೇರ ನೇಮಕಾತಿ: ಸಂಸದೀಯ ಸಮಿತಿ ಪರಿಶೀಲನೆಗೆ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ನೇರ ನೇಮಕಾತಿ (ಲ್ಯಾಟರಲ್‌ ಎಂಟ್ರಿ) ಮೂಲಕ ಭರ್ತಿ ಮಾಡುವ ವಿಷಯವು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಲಿದೆ.
Last Updated 24 ನವೆಂಬರ್ 2024, 13:46 IST
ಅಧಿಕಾರಿಗಳ ನೇರ ನೇಮಕಾತಿ: ಸಂಸದೀಯ ಸಮಿತಿ ಪರಿಶೀಲನೆಗೆ

ಸಂಸತ್ತಿನ ಸ್ಥಾಯಿ ಸಮಿತಿಗಳ ಘೋಷಣೆ: ಗೃಹ, ಹಣಕಾಸು, ರಕ್ಷಣೆ ಉಳಿಸಿಕೊಂಡ ಬಿಜೆಪಿ

17ನೇ ಲೋಕಸಭೆ ರಚನೆಯಾಗಿ ನಾಲ್ಕು ತಿಂಗಳು ಕಳೆದ ನಂತರ ಕೇಂದ್ರ ಸರ್ಕಾರವು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಗುರುವಾರ ತಡರಾತ್ರಿ ಘೋಷಿಸಿದೆ.
Last Updated 27 ಸೆಪ್ಟೆಂಬರ್ 2024, 4:45 IST
ಸಂಸತ್ತಿನ ಸ್ಥಾಯಿ ಸಮಿತಿಗಳ ಘೋಷಣೆ: ಗೃಹ, ಹಣಕಾಸು, ರಕ್ಷಣೆ ಉಳಿಸಿಕೊಂಡ ಬಿಜೆಪಿ

ಆಳ–ಅಗಲ: ಮಹುವಾ ಅವರ ಪ್ರಶ್ನೆಗಾಗಿ ಕಾಸು ಪ್ರಕರಣ- ಶಿಫಾರಸು ಇದ್ದರೂ ತನಿಖೆ ಇಲ್ಲ

ಟಿಎಂಸಿ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ
Last Updated 10 ಡಿಸೆಂಬರ್ 2023, 23:57 IST
ಆಳ–ಅಗಲ: ಮಹುವಾ ಅವರ ಪ್ರಶ್ನೆಗಾಗಿ ಕಾಸು ಪ್ರಕರಣ- ಶಿಫಾರಸು ಇದ್ದರೂ ತನಿಖೆ ಇಲ್ಲ

ಹೊಸ ಮಸೂದೆಗಳ ಪರಿಶೀಲನೆಗೆ ಸಂಸದೀಯ ಸಮಿತಿ ಸಭೆ

ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಮಸೂದೆಗಳ ಪರಿಶೀಲನೆಗೆ ಸಂಸದೀಯ ಸಮಿತಿ ಸಭೆ ಇಂದು ನಿಗದಿಯಾಗಿದೆ.
Last Updated 24 ಆಗಸ್ಟ್ 2023, 8:31 IST
ಹೊಸ ಮಸೂದೆಗಳ ಪರಿಶೀಲನೆಗೆ ಸಂಸದೀಯ ಸಮಿತಿ ಸಭೆ
ADVERTISEMENT

ಒಳನೋಟ| ವಿಚಾರಣಾ ವರದಿಗಳು ಏನಾದವು?

ಒಳನೋಟ| ವಿಚಾರಣಾ ವರದಿಗಳು ಏನಾದವು?
Last Updated 1 ಜುಲೈ 2023, 23:30 IST
ಒಳನೋಟ| ವಿಚಾರಣಾ ವರದಿಗಳು ಏನಾದವು?

ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರಿ ನೌರಕರರು ತೋರುತ್ತಿರುವ ನಿರಾಸಕ್ತಿಯು ಸೇವೆ ಹಾಗೂ ಸೌಲಭ್ಯಗಳ ಪೂರೈಕೆಯಲ್ಲಿನ ಅಡಚಣೆಗೆ ಕಾರಣವಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರಲ್ಲಿ ಸೇವಾ ಮನೋಭವನೆಯನ್ನ ಹುಟ್ಟುಹಾಕಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರಕ್ಕೆ ತಿಳಿಸಿದೆ.
Last Updated 13 ಏಪ್ರಿಲ್ 2022, 11:02 IST
ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಆಸಕ್ತಿ, ಹಾಜರಾತಿ ಆಧಾರದ ಮೇಲೆ ಸಮಿತಿಗಳಿಗೆ ಸಂಸದರನ್ನು ನೇಮಿಸಲು ನಾಯ್ಡು ಸಲಹೆ

ಸಂಸತ್ತಿನ ಸ್ಥಾಯಿ ಸಮಿತಿಗಳ ವಾರ್ಷಿಕ ಪುನರ್‌ರಚನೆಯ ಸಂದರ್ಭದಲ್ಲಿ ಸಂಸದರ ಆಯ್ಕೆ ಪ್ರಕ್ರಿಯೆಗಳ ಕುರಿತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ದು ಕೆಲ ಸಲಹೆಗಳನ್ನು ನೀಡಿದ್ದಾರೆ.
Last Updated 24 ಸೆಪ್ಟೆಂಬರ್ 2021, 4:10 IST
ಆಸಕ್ತಿ, ಹಾಜರಾತಿ ಆಧಾರದ ಮೇಲೆ ಸಮಿತಿಗಳಿಗೆ ಸಂಸದರನ್ನು ನೇಮಿಸಲು ನಾಯ್ಡು ಸಲಹೆ
ADVERTISEMENT
ADVERTISEMENT
ADVERTISEMENT