ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pathankot

ADVERTISEMENT

ಪಠಾಣ್‌ಕೋಟ್ ದಾಳಿ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದ ಮಸೀದಿಯಲ್ಲಿ ಹತ್ಯೆ

ಜೈಷ್ ಇ ಮೊಹಮ್ಮದ್‌ (ಜೆಇಎಂ) ಉಗ್ರ ಹಾಗೂ 2016ರ ಪಠಾಣ್‌ಕೋಟ್‌ ದಾಳಿಯ ಸೂತ್ರಧಾರಿ ಎನ್ನಲಾದ ಶಾಹಿದ್‌ ಲತೀಫ್‌ನನ್ನು ಪಾಕಿಸ್ತಾನದ ಸಿಯಾಲ್‌ಕೋಟ್‌ ಜಿಲ್ಲೆಯ ಮಸೀದಿಯೊಂದರಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಅಕ್ಟೋಬರ್ 2023, 13:05 IST
ಪಠಾಣ್‌ಕೋಟ್ ದಾಳಿ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದ ಮಸೀದಿಯಲ್ಲಿ ಹತ್ಯೆ

ಮುಂಬೈ, ಪಠಾಣ್‌ಕೋಟ್‌ ಮೇಲೆ ದಾಳಿ, ಸಂತ್ರಸ್ತರಿಗೆ ಸಿಗದ ನ್ಯಾಯ: ಭಾರತ ವಿಷಾದ

ವಿಶ್ವಸಂಸ್ಥೆ: ಗಡಿಯಾಚೆಗಿನ ಭಯೋತ್ಪದನೆಯನ್ನು ಭಾರತ ನಿರಂತರವಾಗಿ ಎದುರಿಸುತ್ತಿದೆ. ಪಾಕಿಸ್ತಾನದ ಮೂಲದ ಭಯೋತ್ಪದಕರು ನಡೆಸಿದ 2008ರ ಮುಂಬೈ( 26/11 ) ಹಾಗೂ ಪಠಾಣ್‌ ಕೋಟ್‌ ವಾಯುನೆಲೆ ಮೇಲಿನ ದಾಳಿಯಿಂದ ಅಪಾರ ಸಾವು–ನೋವು ಉಂಟಾಗಿ ಹಲವು ವರ್ಷ ಕಳೆಯುತ್ತಾ ಬಂದರೂ ಇದರ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುರುವಾರ ಭಾರತ ವಿಷಾದಿಸಿದೆ.
Last Updated 10 ಫೆಬ್ರುವರಿ 2022, 14:28 IST
ಮುಂಬೈ, ಪಠಾಣ್‌ಕೋಟ್‌ ಮೇಲೆ ದಾಳಿ, ಸಂತ್ರಸ್ತರಿಗೆ ಸಿಗದ ನ್ಯಾಯ: ಭಾರತ ವಿಷಾದ

ಪಂಜಾಬ್‌: ಆಕಾಶದಲ್ಲಿ ಗೋಚರಿಸಿದ ನಿಗೂಢ ಬೆಳಕಿನ ಗೆರೆ, ವಿಡಿಯೊ ನೋಡಿ

ಪಂಜಾಬ್‌ನ ಪಠಾಣ್‌ಕೋಟ್‌ನ ನಿವಾಸಿಗಳು ಶುಕ್ರವಾರ ಸಂಜೆ ಆಕಾಶದಲ್ಲಿ ನಿಗೂಢ ಬೆಳಕಿನ ಗೆರೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ.
Last Updated 21 ಡಿಸೆಂಬರ್ 2021, 4:40 IST
ಪಂಜಾಬ್‌: ಆಕಾಶದಲ್ಲಿ ಗೋಚರಿಸಿದ ನಿಗೂಢ ಬೆಳಕಿನ ಗೆರೆ, ವಿಡಿಯೊ ನೋಡಿ

ಪಂಜಾಬ್: ಪಠಾಣ್‌ಕೋಟ್ ಸೇನಾ ನೆಲೆ ಬಳಿ ಗ್ರೆನೇಡ್ ಸ್ಫೋಟ

ಪಂಜಾಬ್‌ನ ಪಠಾಣ್‌ಕೋಟ್ ಸೇನಾ ನೆಲೆಯ ಗೇಟಿನ ಹೊರಭಾಗದಲ್ಲಿ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 22 ನವೆಂಬರ್ 2021, 4:59 IST
ಪಂಜಾಬ್: ಪಠಾಣ್‌ಕೋಟ್ ಸೇನಾ ನೆಲೆ ಬಳಿ ಗ್ರೆನೇಡ್ ಸ್ಫೋಟ

ಪಠಾಣ್‌ಕೋಟ್‌ ಸಮೀಪ ಟ್ಯಾಕ್ಸಿ ಹೈಜಾಕ್‌; ಜಮ್ಮುಕಾಶ್ಮೀರ, ಪಂಜಾಬ್‌ ಕಟ್ಟೆಚ್ಚರ

ನಾಲ್ಕು ಮಂದಿ ಬಂದೂಕುದಾರಿಗಳಿಂದ ಕಾರು ವಶ
Last Updated 14 ನವೆಂಬರ್ 2018, 11:47 IST
ಪಠಾಣ್‌ಕೋಟ್‌ ಸಮೀಪ ಟ್ಯಾಕ್ಸಿ ಹೈಜಾಕ್‌; ಜಮ್ಮುಕಾಶ್ಮೀರ, ಪಂಜಾಬ್‌ ಕಟ್ಟೆಚ್ಚರ
ADVERTISEMENT
ADVERTISEMENT
ADVERTISEMENT
ADVERTISEMENT