ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Peenya dasarahalli

ADVERTISEMENT

ಬೆಂಗಳೂರು: ಪೀಣ್ಯ ಮೇಲ್ಸೇತುವೆ ಸಾಮರ್ಥ್ಯ ಹೆಚ್ಚಳ

ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯರ ವರದಿಯಲ್ಲಿ ಉಲ್ಲೇಖ
Last Updated 29 ಜನವರಿ 2024, 23:30 IST
ಬೆಂಗಳೂರು: ಪೀಣ್ಯ ಮೇಲ್ಸೇತುವೆ ಸಾಮರ್ಥ್ಯ ಹೆಚ್ಚಳ

ಪೀಣ್ಯ ದಾಸರಹಳ್ಳಿ: ರಾಷ್ಟ್ರಿಯ ಯುವ ದಿನ ಮತ್ತು ವಿವೇಕಾನಂದ ಜಯಂತಿ

‘ನಮ್ಮ ದೇಶವನ್ನು ಸದೃಢವಾಗಿ ಕಟ್ಟಬೇಕಾದ ಯುವಕರು ಬಲಿಷ್ಠರಾಗಬೇಕಿದೆ. ಆದರ್ಶದ ದಾರಿಯಲ್ಲಿ ಯುವ ಸಮೂಹ ಸಾಗಬೇಕು’ ಎಂದು ಸಾಹಿತಿ ಚಿಕ್ಕಹೆಜ್ಜಾಜಿ ಮಹಾದೇವ್ ತಿಳಿಸಿದರು.
Last Updated 12 ಜನವರಿ 2024, 21:03 IST
ಪೀಣ್ಯ ದಾಸರಹಳ್ಳಿ: ರಾಷ್ಟ್ರಿಯ ಯುವ ದಿನ ಮತ್ತು ವಿವೇಕಾನಂದ ಜಯಂತಿ

ಪೀಣ್ಯ ದಾಸರಹಳ್ಳಿ: ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ

ಆನೇಕಲ್ ಪಟ್ಟಣಗಳಲ್ಲಿ ಸ್ವಚ್ಛತೆ ಮೊದಲ ಆದ್ಯತೆ. ಜೊತೆಗೆ ಸ್ವಚ್ಛತೆ ಪಟ್ಟಣದ ಅಂದಕ್ಕೆ ಕನ್ನಡಿಯಾಗಿದೆ. ಆದರೆ, ಆನೇಕಲ್‌ ಪುರಸಭೆಯ ಸ್ವಾಗತ ಕಮಾನಿನ ಪಕ್ಕದಲ್ಲಿಯೇ ಕಸದ ರಾಶಿ ಬಿದ್ದಿದ್ದು, ಗಬ್ಬು ನಾರುತ್ತಿದೆ.
Last Updated 12 ಸೆಪ್ಟೆಂಬರ್ 2023, 22:30 IST
ಪೀಣ್ಯ ದಾಸರಹಳ್ಳಿ: ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ

ಪೀಣ್ಯ ದಾಸರಹಳ್ಳಿ: ತಂಗುದಾಣಗಳಿಲ್ಲದೆ ಪ್ರಯಾಣಿಕರ ಪರದಾಟ

ಪೀಣ್ಯ 2ನೇ ಹಂತ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಬಸ್ ನಿಲ್ದಾಣ, ವಿಡಿಯಾ ಸ್ಕೂಲ್ ಬಸ್ ನಿಲ್ದಾಣ ಇನ್ನು ಮುಂತಾದ ಕಡೆಗಳಲ್ಲಿ ಪ್ರಯಾಣಿಕರಿಗೆ ತಂಗುದಾಣಗಳಿಲ್ಲದೆ ಬಿಸಿಲು ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನೂತನ ಶಾಸಕರು ಈ ಸಮಸ್ಯೆಗಳನ್ನು ಸರಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
Last Updated 23 ಜೂನ್ 2023, 7:23 IST
ಪೀಣ್ಯ ದಾಸರಹಳ್ಳಿ: ತಂಗುದಾಣಗಳಿಲ್ಲದೆ ಪ್ರಯಾಣಿಕರ ಪರದಾಟ

ಸಮಯೋಚಿತ ಓದಿನಿಂದ ಪರೀಕ್ಷೆ ಸಲೀಸು: ಶಾಸಕ ಆರ್. ಮಂಜುನಾಥ್

ದಾಸರಹಳ್ಳಿಯಲ್ಲಿ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌ನ ‘ಮಾಸ್ಟರ್ ಮೈಂಡ್’ ವಿಶೇಷ ಸಂಚಿಕೆ ಬಿಡುಗಡೆ
Last Updated 7 ಮಾರ್ಚ್ 2023, 20:18 IST
ಸಮಯೋಚಿತ ಓದಿನಿಂದ ಪರೀಕ್ಷೆ ಸಲೀಸು: ಶಾಸಕ ಆರ್. ಮಂಜುನಾಥ್

₹60 ಲಕ್ಷ ವೆಚ್ಚದ ಶಾಲಾ ಕೊಠಡಿ ಉದ್ಘಾಟನೆ

ಪೀಣ್ಯದಾಸರಹಳ್ಳಿ: ಸಮಾಜಕ್ಕೆ ಖಾಸಗಿ ಕಂಪೆನಿಗಳು ಕೊಡುಗೆ ನೀಡುವ ಮೂಲಕ ಸರ್ಕಾರದ ಜೊತೆಗೆ ಕೈ ಜೋಡಿಸುವ ಮೂಲಕ ಸಮಾಜದ ಸದೃಢತೆಗೆ ಮುಂದಾಗಬೇಕು' ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು. ನೆಲಗದರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಮುಖಂಡ ನಿಸರ್ಗ ಕೆಂಪರಾಜು ಅವರ ಸತತ ಮನವಿಯ ಮೇರೆಗೆ ಪಾರಾಗಾನ್ ಕಂಪೆನಿ ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ಕಟ್ಟಡ, ನವೀಕರಿಸಿದ ಗ್ರಂಥಾಲಯ, ಗಣಕಯಂತ್ರ ಪ್ರಯೋಗಾಲಯ,ಶಾಲಾ ಕಚೇರಿ ಕೊಠಡಿಗಳ ಉದ್ಘಾಟಿಸಿ ಮಾತನಾಡಿದರು. 'ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಗಮನಸೆಳೆಯುತ್ತವೆ ಎಂದರೆ ಗುಣಮಟ್ಟದ ಶಿಕ್ಷಣ ನೀಡುವಂತಹ ಶಿಕ್ಷಕರಿದ್ದಾರೆ ಎಂಬ ಹೆಮ್ಮೆ ನಮ್ಮದು. ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಕೈ ಜೋಡಿಸಲು ಮಯಂದಾಗಿರುವ ಪಾರಾಗಾನ್ ನಂತಹ ಕಂಪೆನಿಗಳು ಮುಂದಾಗಿರುವುದಕ್ಕೆ ಶ್ಲಾಘನೀಯ' ಎಂದರು. ಈ ಸಂದರ್ಭದಲ್ಲಿ ಶಾಸಕ ಆರ್. ಮಂಜುನಾಥ್, ಪಾರಾಗಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್‌ ಜಕಾರಿಯಾ,ಉಪಾಧ್ಯಕ್ಷ ಥಾಮಸ್ ಮಣಿ, ನಿಸರ್ಗ ಶಾಲೆಯ ಸಂಸ್ಥಾಪಕ ಕೆಂಪರಾಜು,ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಹಿತಾಶ್ವ ರೆಡ್ಡಿ, ಜೆಡಿಎಸ್ ಮುಖಂಡ ನರಸಿಂಹಮೂರ್ತಿ, ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಮೇಶ್,ಮುಖ್ಯ ಶಿಕ್ಷಕ ದಯಾನಂದ್ ಮೊದಲಾದವರು.
Last Updated 30 ಜುಲೈ 2022, 23:45 IST
₹60 ಲಕ್ಷ ವೆಚ್ಚದ ಶಾಲಾ ಕೊಠಡಿ ಉದ್ಘಾಟನೆ

ದೇಶದ ಔಷಧೋದ್ಯಮ 3 ವರ್ಷಗಳಲ್ಲಿ ಸ್ವಾವಲಂಬಿ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

‘ಎಲ್ಲ ನಮೂನೆಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
Last Updated 27 ಫೆಬ್ರುವರಿ 2021, 18:11 IST
ದೇಶದ ಔಷಧೋದ್ಯಮ 3 ವರ್ಷಗಳಲ್ಲಿ ಸ್ವಾವಲಂಬಿ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ
ADVERTISEMENT

ಪೀಣ್ಯದಾಸರಹಳ್ಳಿ: ಅವೈಜ್ಞಾನಿಕ ರಸ್ತೆ ಉಬ್ಬು ತೆರವು

ಪೀಣ್ಯದಾಸರಹಳ್ಳಿ ಸಮೀಪ ಚೊಕ್ಕಸಂದ್ರದ ನಾರಾಯಣಪುರದಲ್ಲಿ ಮೂರು ಕಡೆ ಅವೈಜ್ಞಾನಿಕವಾಗಿ ಹಾಕಲಾಗಿದ್ದ ರಸ್ತೆ ಉಬ್ಬನ್ನು ಶನಿವಾರ ತೆರವುಗೊಳಿಸಲಾಯಿತು.
Last Updated 27 ಅಕ್ಟೋಬರ್ 2018, 19:16 IST
ಪೀಣ್ಯದಾಸರಹಳ್ಳಿ: ಅವೈಜ್ಞಾನಿಕ ರಸ್ತೆ ಉಬ್ಬು ತೆರವು
ADVERTISEMENT
ADVERTISEMENT
ADVERTISEMENT