ಗುರುವಾರ, 3 ಜುಲೈ 2025
×
ADVERTISEMENT

Pejawar Swamiji

ADVERTISEMENT

ಪೇಜಾವರ ಶ್ರೀಗಳಿಂದ ಸಂವಿಧಾನಕ್ಕೆ ಬೆದರಿಕೆ: ಬಿ.ಕೆ. ಹರಿಪ್ರಸಾದ್

‘ಸಂವಿಧಾನ ಬದಲಾಯಿಸಬೇಕು ಎಂದು ಪೇಜಾವರ ಶ್ರೀ ಮತ್ತು ಸಂಘ ಪರಿವಾರ ನಿಷ್ಠೆಯ ಸ್ವಾಮೀಜಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಆತಂಕಕಾರಿ‌ ಹಾಗೂ ಕಳವಳಕಾರಿ ಮಾತ್ರವಲ್ಲ, ಸಂವಿಧಾನಕ್ಕೆ ಬೆದರಿಕೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
Last Updated 25 ನವೆಂಬರ್ 2024, 14:31 IST
ಪೇಜಾವರ ಶ್ರೀಗಳಿಂದ ಸಂವಿಧಾನಕ್ಕೆ ಬೆದರಿಕೆ: ಬಿ.ಕೆ. ಹರಿಪ್ರಸಾದ್

ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ

ಮಾಧ್ವ ತತ್ವಜ್ಞಾನ ಸಮ್ಮೇಳನದ ಸಮಾರೋಪದಲ್ಲಿ ಪೇಜಾವರಶ್ರೀ ಅಭಿಮತ
Last Updated 19 ಸೆಪ್ಟೆಂಬರ್ 2022, 5:25 IST
ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ

ಸಮಾಜ ನೋವುಂಡಿದೆ, ತಾಳ್ಮೆ ಸ್ಫೋಟಗೊಂಡಿದೆ: ಪೇಜಾವರ ಸ್ವಾಮೀಜಿ

ಸಮಾಜದಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿ, ಸೌಹಾರ್ದ ಅವಶ್ಯವಾಗಿ ಬೇಕು. ಇವೆಲ್ಲವೂ ಒಂದು ಸಮಾಜದ ಶ್ರಮದಿಂದ ಸಾಧ್ಯವಿಲ್ಲ, ಎಲ್ಲ ಸಮಾಜಗಳು ಕೈಜೋಡಿಸಿದರೆ ಮಾತ್ರ ಸಾಧ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 30 ಮಾರ್ಚ್ 2022, 18:39 IST
ಸಮಾಜ ನೋವುಂಡಿದೆ, ತಾಳ್ಮೆ ಸ್ಫೋಟಗೊಂಡಿದೆ: ಪೇಜಾವರ ಸ್ವಾಮೀಜಿ

ನಾಯಕತ್ವ ಬದಲಾವಣೆಗೆ ಕಾಲ ಸೂಕ್ತವಾಗಿಲ್ಲ: ಪೇಜಾವರ ಸ್ವಾಮೀಜಿ

ರಾಜ್ಯದಲ್ಲಿ ನಾಯಕತ್ವ ಬದಲಾವವಣೆಗೆ ಕಾಲ ಸೂಕ್ತವಾಗಿಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
Last Updated 20 ಜುಲೈ 2021, 14:43 IST
ನಾಯಕತ್ವ ಬದಲಾವಣೆಗೆ ಕಾಲ ಸೂಕ್ತವಾಗಿಲ್ಲ: ಪೇಜಾವರ ಸ್ವಾಮೀಜಿ

ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಮಾತೃ ಮಂಡಳಿ ಅಗತ್ಯ: ವಿಶ್ವಪ್ರಸನ್ನ ತೀರ್ಥ ಶ್ರೀ

‘ಹಿಂದೂ ಐಕ್ಯತಾ ಸಮಾವೇಶ’ದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Last Updated 22 ಮಾರ್ಚ್ 2021, 3:22 IST
ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಮಾತೃ ಮಂಡಳಿ ಅಗತ್ಯ: ವಿಶ್ವಪ್ರಸನ್ನ ತೀರ್ಥ ಶ್ರೀ

ರಾಮಮಂದಿರ‌ ನಿರ್ಮಾಣ: ಸಂಕ್ರಾಂತಿಯಿಂದ ದೇಣಿಗೆ ಸಂಗ್ರಹ ಅಭಿಯಾನ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದ್ದು, ಭಕ್ತರಿಂದ ದೇಣಿಗೆ‌ ಸಂಗ್ರಹಿಸಲು ಸಂಕ್ರಾಂತಿಯ ದಿನದಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ.
Last Updated 11 ನವೆಂಬರ್ 2020, 9:45 IST
ರಾಮಮಂದಿರ‌ ನಿರ್ಮಾಣ: ಸಂಕ್ರಾಂತಿಯಿಂದ ದೇಣಿಗೆ ಸಂಗ್ರಹ ಅಭಿಯಾನ

ರಾಮಮಂದಿರ: ಭೂಮಿಯ ಧಾರಣ ಸಾಮರ್ಥ್ಯ ಪರೀಕ್ಷೆ

ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ ಪೇಜಾವರ ಸ್ವಾಮೀಜಿ
Last Updated 1 ನವೆಂಬರ್ 2020, 16:22 IST
ರಾಮಮಂದಿರ: ಭೂಮಿಯ ಧಾರಣ ಸಾಮರ್ಥ್ಯ ಪರೀಕ್ಷೆ
ADVERTISEMENT

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿನಿಂದ ಸಂತಸ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ

ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಸಂತಸ ತಂದಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
Last Updated 30 ಸೆಪ್ಟೆಂಬರ್ 2020, 11:49 IST
ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿನಿಂದ ಸಂತಸ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ

ವಿಡಿಯೊ | ತೆಂಗಿನಗರಿ ಬಳಸಿ ಹಾವು ಹಿಡಿದ ಪೇಜಾವರ ಮಠದ ಸ್ವಾಮೀಜಿ

Last Updated 30 ಜುಲೈ 2020, 7:47 IST
fallback

ವಿಡಿಯೊ | ತೆಂಗಿನಗರಿ ಬಳಸಿ ಹಾವು ಹಿಡಿದ ಪೇಜಾವರ ಮಠದ ಸ್ವಾಮೀಜಿ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಸಿ ತೆಂಗಿನಗರಿ ಬಳಸಿ ಸುಲಭವಾಗಿ ಹಾವು ಹಿಡಿಯುವುದನ್ನು ತೋರಿಸಿರುವ ವಿಡಿಯೊಜಾಲತಾಣಗಳಲ್ಲಿ ಸುದ್ದಿಯಾಗಿದೆ.
Last Updated 30 ಜುಲೈ 2020, 7:40 IST
ವಿಡಿಯೊ | ತೆಂಗಿನಗರಿ ಬಳಸಿ ಹಾವು ಹಿಡಿದ ಪೇಜಾವರ ಮಠದ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT