ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pharma

ADVERTISEMENT

₹1ಸಾವಿರ ಕೋಟಿ ನೀಡಿದ ಫಾರ್ಮ ಕಂಪನಿಗಳಲ್ಲಿ ಕೆಲವು ಕಳಪೆ ಔಷಧ ತಯಾರಿಸಿವೆ: ಕೈ ಆರೋಪ

‘ರಾಜಕೀಯ ಪಕ್ಷಗಳಿಗೆ ₹1 ಸಾವಿರ ಕೋಟಿಗೂ ಅಧಿಕ ಮೊತ್ತ ನೀಡಿದ ಒಟ್ಟು 35 ಔಷಧ ತಯಾರಿಕಾ ಕಂಪನಿಗಳಲ್ಲಿ ಏಳು ಕಂಪನಿಗಳು ಕೆಮ್ಮು ಸಿರಪ್ ಹಾಗೂ ರೆಮ್‌ಡೆಸಿವಿರ್ ಸೇರಿದಂತೆ ಕಳಪೆ ಗುಣಮಟ್ಟದ ಔಷಧ ತಯಾರಿಸಿದ ಆರೋಪ ಹೊತ್ತಿವೆ’ ಎಂದು ಕಾಂಗ್ರೆಸ್ ಹೇಳಿದೆ.
Last Updated 21 ಮಾರ್ಚ್ 2024, 13:07 IST
₹1ಸಾವಿರ ಕೋಟಿ ನೀಡಿದ ಫಾರ್ಮ ಕಂಪನಿಗಳಲ್ಲಿ ಕೆಲವು ಕಳಪೆ ಔಷಧ ತಯಾರಿಸಿವೆ: ಕೈ ಆರೋಪ

2030ರ ವೇಳೆಗೆ ₹16.60 ಲಕ್ಷ ಕೋಟಿಗೆ ದೇಶದ ಔಷಧ ಉದ್ಯಮ

ದೇಶದ ಔಷಧ ಉದ್ಯಮವು 2030ರ ವೇಳೆಗೆ ₹16.60 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಫಾರ್ಮಾಸುಟಿಕಲ್ಸ್‌ ಇಲಾಖೆಯ ಕಾರ್ಯದರ್ಶಿ ಅರುಣೀಶ್‌ ಚಾವ್ಲಾ ಹೇಳಿದ್ದಾರೆ.
Last Updated 17 ನವೆಂಬರ್ 2023, 12:57 IST
2030ರ ವೇಳೆಗೆ ₹16.60 ಲಕ್ಷ ಕೋಟಿಗೆ ದೇಶದ ಔಷಧ ಉದ್ಯಮ

12 'ಸ್ಟಾರ್ ಉದ್ಯೋಗಿಗಳಿಗೆ' ಕಾರು ಉಡುಗೊರೆ ನೀಡಿದ ಹರಿಯಾಣದ ‌ಫಾರ್ಮಾ ಕಂಪನಿ

ತಮ್ಮ ಉದ್ಯೋಗಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ಫಾರ್ಮಾಸ್ಯುಟಿಕಲ್ ಕಂಪನಿಯ ನಿರ್ದೇಶಕ ಎಂ.ಕೆ ಭಾಟಿಯಾ.
Last Updated 4 ನವೆಂಬರ್ 2023, 7:42 IST
12 'ಸ್ಟಾರ್ ಉದ್ಯೋಗಿಗಳಿಗೆ' ಕಾರು ಉಡುಗೊರೆ ನೀಡಿದ ಹರಿಯಾಣದ ‌ಫಾರ್ಮಾ ಕಂಪನಿ

ಔಷಧ ಕ್ಷೇತ್ರಕ್ಕೆ ಪ್ರತ್ಯೇಕ ನೀತಿ: ಅಮೆರಿಕದ ಸಂಸ್ಥೆಗಳ ಮನವಿ

ಔಷಧ ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಸಂಶೋಧನಾ ಮತ್ತು ಅಭಿವೃದ್ಧಿ ನೀತಿಯನ್ನು ರೂಪಿಸಬೇಕು ಎಂದು ಅಮೆರಿಕದ ಔಷದ ಉತ್ಪಾದಕ ಸಂಸ್ಥೆಗಳು ಬಯಸಿವೆ.
Last Updated 28 ಜನವರಿ 2023, 16:03 IST
ಔಷಧ ಕ್ಷೇತ್ರಕ್ಕೆ ಪ್ರತ್ಯೇಕ ನೀತಿ: ಅಮೆರಿಕದ ಸಂಸ್ಥೆಗಳ ಮನವಿ

ಫಾರ್ಮಾ, ಬ್ಯಾಂಕ್‌ ಷೇರುಗಳಲ್ಲಿ ಚೇತರಿಕೆ; ಸೆನ್ಸೆಕ್ಸ್ 700 ಅಂಶ ಏರಿಕೆ

ಬೆಂಗಳೂರು: ಸೋಮವಾರ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಫಾರ್ಮಾ ಮತ್ತು ಬ್ಯಾಂಕ್ ವಲಯದ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 690 ಅಂಶಗಳಿಗೂ ಅಧಿಕ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್‌ ಬೆಳಿಗ್ಗೆ 10:30ಕ್ಕೆ 59,455.98 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 193.70 ಅಂಶ ಹೆಚ್ಚಳವಾಗಿ 17,725.75 ಅಂಶಗಳಲ್ಲಿ ವಹಿವಾಟು ನಡೆದಿದೆ.
Last Updated 4 ಅಕ್ಟೋಬರ್ 2021, 5:30 IST
ಫಾರ್ಮಾ, ಬ್ಯಾಂಕ್‌ ಷೇರುಗಳಲ್ಲಿ ಚೇತರಿಕೆ; ಸೆನ್ಸೆಕ್ಸ್ 700 ಅಂಶ ಏರಿಕೆ

ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ ಐಪಿಒ: ಪ್ರತಿ ಷೇರಿಗೆ ₹ 695–720ರವರೆಗೆ ನಿಗದಿ

ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ ಕಂಪನಿಯು ಇದೇ 27ರಂದು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲಿದ್ದು (ಐಪಿಒ), ಪ್ರತಿ ಷೇರಿಗೆ ₹ 695–720ರವರೆಗೆ ಬೆಲೆ ನಿಗದಿಪಡಿಸಿದೆ.
Last Updated 22 ಜುಲೈ 2021, 3:40 IST
ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ ಐಪಿಒ: ಪ್ರತಿ ಷೇರಿಗೆ ₹ 695–720ರವರೆಗೆ ನಿಗದಿ

ಕೋವಿಡ್‌ಗೆ 'ಮಾಲ್ನುಪಿರವಿರ್‌' ಮಾತ್ರೆ: ದೇಶದ 5 ಫಾರ್ಮಾಗಳು ಜೊತೆಗೂಡಿ ಪ್ರಯೋಗ

ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌, ಸಿಪ್ಲಾ, ಎಮ್ಯೂರ್‌ ಫಾರ್ಮಾಸ್ಯೂಟಿಕಲ್ಸ್‌, ಸನ್‌ ಫಾರ್ಮಾ ಇಂಡಸ್ಟ್ರೀಸ್‌ ಹಾಗೂ ಟಾರೆಂಟ್‌ ಫಾರ್ಮಾಸ್ಯೂಟಿಕಲ್ಸ್‌ ಜೊತೆಯಾಗಿ ದೇಶದಲ್ಲಿ ಮಾಲ್ನುಪಿರವಿರ್‌ ವೈರಸ್‌ ನಿರೋಧಕ ಮಾತ್ರೆಗಳ ಕ್ಲಿನಿಕಲ್‌ ಪ್ರಯೋಗ ನಡೆಸಲು ನಿರ್ಧರಿಸಿವೆ. ಐದೂ ಕಂಪನಿಗಳ ಸಹಯೋಗದಲ್ಲಿ ಕ್ಲಿನಿಕಲ್‌ ಪ್ರಯೋಗಗಳ ಮೇಲ್ವಿಚಾರಣೆ, ನಿರ್ವಹಣೆ ನಡೆಯುವುದಾಗಿ ಸಿಪ್ಲಾ ಮತ್ತು ಡಾ.ರೆಡ್ಡೀಸ್‌ ತಿಳಿಸಿವೆ.
Last Updated 29 ಜೂನ್ 2021, 15:43 IST
ಕೋವಿಡ್‌ಗೆ 'ಮಾಲ್ನುಪಿರವಿರ್‌' ಮಾತ್ರೆ: ದೇಶದ 5 ಫಾರ್ಮಾಗಳು ಜೊತೆಗೂಡಿ ಪ್ರಯೋಗ
ADVERTISEMENT

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಭಾರತದಲ್ಲೇ ಔಷಧಿ ತಯಾರಿ; 5 ಫಾರ್ಮಾಗಳಿಗೆ ಅನುಮತಿ

ನವದೆಹಲಿ: ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿರುವ ಮ್ಯೂಕರ್‌ಮೈಕೊಸಿಸ್‌ (ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್‌ ಫಂಗಸ್)‌ ಸೋಂಕು ಚಿಕಿತ್ಸೆಗೆ 'ಆ್ಯಂಫೊಟೆರಿಸಿನ್‌–ಬಿ' ಔಷಧಿಯು ಅವಶ್ಯವಾಗಿದ್ದು, ಅದರ ಲಭ್ಯತೆ ಕೊರತೆಯು ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂದು ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯಾ ಹೇಳಿದ್ದಾರೆ.
Last Updated 20 ಮೇ 2021, 16:30 IST
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಭಾರತದಲ್ಲೇ ಔಷಧಿ ತಯಾರಿ; 5 ಫಾರ್ಮಾಗಳಿಗೆ ಅನುಮತಿ

ಭಾರತದಿಂದ ಔಷಧ ಉತ್ಪನ್ನಗಳ ರಫ್ತು 2020–21ರಲ್ಲಿ ಶೇ 18ರಷ್ಟು ಹೆಚ್ಚಳ

ಭಾರತದಿಂದ ಔಷಧ ಉತ್ಪನ್ನಗಳ ರಫ್ತು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದಲ್ಲಿ ಶೇ 18ರಷ್ಟು ಏರಿಕೆ ಆಗಿದೆ ಎಂದು ಫಾರ್ಮಾ ಸ್ಯುಟಿಕಲ್ಸ್ ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕೌನ್ಸಿಲ್‌ ಆಫ್‌ ಇಂಡಿಯಾ ತಿಳಿಸಿದೆ.
Last Updated 17 ಏಪ್ರಿಲ್ 2021, 10:58 IST
ಭಾರತದಿಂದ ಔಷಧ ಉತ್ಪನ್ನಗಳ ರಫ್ತು 2020–21ರಲ್ಲಿ ಶೇ 18ರಷ್ಟು ಹೆಚ್ಚಳ

PV Web Exclusive| ‘ಸ್ವಾಸ್ಥ್ಯ’ ಹೆಚ್ಚಿಸಿಕೊಂಡ ಫಾರ್ಮಾ ವಲಯ!

ಕೋವಿಡ್‌ ಎರಡನೇ ಅಲೆಯ ನಡುವೆ ಫಾರ್ಮಾ ಕಂಪನಿಗಳ ಗಳಿಕೆಯ ಓಟ
Last Updated 11 ಏಪ್ರಿಲ್ 2021, 15:51 IST
PV Web Exclusive| ‘ಸ್ವಾಸ್ಥ್ಯ’ ಹೆಚ್ಚಿಸಿಕೊಂಡ ಫಾರ್ಮಾ ವಲಯ!
ADVERTISEMENT
ADVERTISEMENT
ADVERTISEMENT