ಪಾಲಕ್ ಪನೀರ್ ವಿವಾದ: ವಿವಿ ಎದುರು ಹೋರಾಡಿ ₹1.8 ಕೋಟಿ ಪರಿಹಾರ ಪಡೆದ ಭಾರತ ದಂಪತಿ
Racism Over Food: ಭಾರತೀಯ ಆಹಾರದ ವಾಸನೆಯ ಬಗ್ಗೆ ವಿವಾದ ಸೃಷ್ಟಿಯಾಗಿ ಜನಾಂಗೀಯ ತಾರತಮ್ಯದ ರೂಪ ಪಡೆದ ಹಿನ್ನೆಲೆ ಅಮೆರಿಕದ ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯವು ಭಾರತದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ಸುಮಾರು ₹1.8 ಕೋಟಿ ಪರಿಹಾರ ನೀಡಿದೆ.Last Updated 15 ಜನವರಿ 2026, 11:35 IST