ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Piriyapatna

ADVERTISEMENT

ಪಿರಿಯಾಪಟ್ಟಣ: ಮಹದೇಶ್ವರ ರಥೋತ್ಸವ ಸಂಭ್ರಮ

Mahashivaratri Rathotsava: ಪಿರಿಯಾಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಹದೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ, ರಥೋತ್ಸವ ಹಾಗೂ ವಿಶೇಷ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು.
Last Updated 16 ಫೆಬ್ರುವರಿ 2026, 4:22 IST
ಪಿರಿಯಾಪಟ್ಟಣ: ಮಹದೇಶ್ವರ ರಥೋತ್ಸವ ಸಂಭ್ರಮ

ಪಿರಿಯಾಪಟ್ಟಣ: ರಾಜಕಾಲುವೆ ಕಾಮಗಾರಿಗೆ ಮರು ಚಾಲನೆ

ಪಿರಿಯಾಪಟ್ಟಣದ ಬೆಟ್ಟದಪುರ ಮುಖ್ಯ ರಸ್ತೆಯ ಅಂಬಳಿ ರಾಜಕಾಲುವೆ ಅಭಿವೃದ್ಧಿ
Last Updated 16 ಫೆಬ್ರುವರಿ 2026, 4:08 IST
ಪಿರಿಯಾಪಟ್ಟಣ: ರಾಜಕಾಲುವೆ ಕಾಮಗಾರಿಗೆ ಮರು ಚಾಲನೆ

ಪಿರಿಯಾಪಟ್ಟಣ| ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ: ಉಪನ್ಯಾಸಕ ನಾಗರಾಜ್

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ
Last Updated 9 ಫೆಬ್ರುವರಿ 2026, 3:06 IST
ಪಿರಿಯಾಪಟ್ಟಣ| ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ: ಉಪನ್ಯಾಸಕ ನಾಗರಾಜ್

ಬೈಲಕುಪ್ಪೆ: ಟಿಬೆಟನ್ ಶಿಬಿರದ ನಿವಾಸಿ ತೋಟದಲ್ಲಿ ಅಡಿಕೆ ಕಳವು; ದೂರು ದಾಖಲು

Farm Theft Case: ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆ ಒಂದನೇ ಹಳೆಯ ಟಿಬೆಟನ್ ಶಿಬಿರದ ನಿವಾಸಿ ಚಂಬಾ ಅವರ ಅಡಿಕೆ ತೋಟದಲ್ಲಿ ಬೆಳೆದಿದ್ದ ಅಡಿಕೆಯನ್ನು ಕಳ್ಳರು ಕಟಾವು ಮಾಡಿಕೊಂಡು ಹೋಗಿದ್ದಾರೆ.
Last Updated 5 ಜನವರಿ 2026, 6:14 IST
ಬೈಲಕುಪ್ಪೆ: ಟಿಬೆಟನ್ ಶಿಬಿರದ ನಿವಾಸಿ ತೋಟದಲ್ಲಿ ಅಡಿಕೆ ಕಳವು; ದೂರು ದಾಖಲು

ಪಿರಿಯಾಪಟ್ಟಣ | ಪರಿಶಿಷ್ಟರ ಅಭಿವೃದ್ಧಿಗೆ ಕೈಜೋಡಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ

SC Welfare Program: ಪಿರಿಯಾಪಟ್ಟಣ: ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗಾಗಿ ಆದಿ ಕರ್ಮಯೋಗಿ ಅಭಿಯಾನ ಯೋಜನೆ ತರಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮನ್ವಯತೆಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ತಹಶೀಲ್ದಾರ್ ನಿಸರ್ಗಪ್ರಿಯ ತಿಳಿಸಿದರು.
Last Updated 22 ಸೆಪ್ಟೆಂಬರ್ 2025, 5:11 IST
ಪಿರಿಯಾಪಟ್ಟಣ | ಪರಿಶಿಷ್ಟರ ಅಭಿವೃದ್ಧಿಗೆ ಕೈಜೋಡಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ

ಪಿರಿಯಾಪಟ್ಟಣ: ಅಂಗನವಾಡಿ, ಬಿಸಿಯೂಟ ನೌಕರರಿಂದ ಪ್ರತಿಭಟನೆ

ಪಿರಿಯಾಪಟ್ಟಣ: ಸಿಐಟಿಯು ಕಾರ್ಮಿಕ ಸಂಘದ ನೇತೃತ್ವದಲ್ಲಿ ನಡೆದ ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರಕ್ಕೆ ತಾಲ್ಲೂಕು ಅಂಗನವಾಡಿ ನೌಕರರು ಮತ್ತು ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 2:03 IST
ಪಿರಿಯಾಪಟ್ಟಣ: ಅಂಗನವಾಡಿ, ಬಿಸಿಯೂಟ ನೌಕರರಿಂದ ಪ್ರತಿಭಟನೆ

ಪಿರಿಯಾಪಟ್ಟಣ | ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಖಂಡಿಸಿ ಬಿಜೆಪಿ ಪ್ರತಿಭಟನೆ

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದ ಮುಂಭಾಗ ಶನಿವಾರ ತಾಲ್ಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 1 ಜೂನ್ 2025, 16:05 IST
ಪಿರಿಯಾಪಟ್ಟಣ | ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಖಂಡಿಸಿ ಬಿಜೆಪಿ ಪ್ರತಿಭಟನೆ
ADVERTISEMENT

ಸೊಬಗಿನ ಸಿರಿ ಸಿಡಿಲು ಮಲ್ಲಿಕಾರ್ಜುನ ಬೆಟ್ಟ

Hill View Travel: ಭೂಮಿಯಿಂದ ಎತ್ತರದಲ್ಲಿ ಮಂಜಿನ ಅಲೆಗಳು ತೇಲುವ ದೃಶ್ಯಾವಳಿ ನೀಡುವ ಪಿರಿಯಾಪಟ್ಟಣದ ಹತ್ತಿರದ ಬೆಟ್ಟ ಪ್ರವಾಸಿಗರಿಗೆ ಆಕರ್ಷಣೆಯ ತಾಣವಾಗಿದೆ
Last Updated 24 ಮೇ 2025, 23:35 IST
ಸೊಬಗಿನ ಸಿರಿ ಸಿಡಿಲು ಮಲ್ಲಿಕಾರ್ಜುನ ಬೆಟ್ಟ

ಖಾಲಿ ಕುರ್ಚಿಗಳಿಗೆ ಭಾಷಣ ಮಾಡಲೇ?: ಮುಖ್ಯಮಂತ್ರಿ ಸಿದ್ದರಾಮಯ್ಯ

Chief Minister Siddaramaiah: ‘ಖಾಲಿ ಕುರ್ಚಿಗಳಿಗೆ ಭಾಷಣ ಮಾಡಲೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದ ಪ್ರಸಂಗ ಶನಿವಾರ ನಡೆಯಿತು.
Last Updated 26 ಏಪ್ರಿಲ್ 2025, 16:09 IST
ಖಾಲಿ ಕುರ್ಚಿಗಳಿಗೆ ಭಾಷಣ ಮಾಡಲೇ?: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಿರಿಯಾಪಟ್ಟಣ: ₹439.88 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ

ಯಂತ್ರೋಪಕರಣ ಖರೀದಿ: ರೈತರಿಗೆ ಸಹಾಯಧನ
Last Updated 26 ಏಪ್ರಿಲ್ 2025, 15:52 IST
ಪಿರಿಯಾಪಟ್ಟಣ: ₹439.88 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ
ADVERTISEMENT
ADVERTISEMENT
ADVERTISEMENT