ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

plane crashes

ADVERTISEMENT

Video | ಕೇದಾರನಾಥದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್‌ ‌ಏರ್‌ ಲಿಫ್ಟ್ ಮಾಡುವಾಗ ಪತನ

ಉತ್ತರಾಖಂಡದ ಕೇದಾರನಾಥದಲ್ಲಿ ಲ್ಯಾಂಡಿಂಗ್ ವೇಳೆ ತುರ್ತು ಭೂಸ್ಪರ್ಶ ಮಾಡಿದ್ದ ಹೆಲಿಕಾಪ್ಟರ್ ಅನ್ನು ಹೊತ್ತೊಯ್ಯುತ್ತಿದ್ದ ವೇಳೆ ಎಂಐ-17 ಹೆಲಿಕಾಪ್ಟರ್‌ನಿಂದ ಜಾರಿ ಬಿದ್ದು ಮಂದಾಕಿನಿ ನದಿಯ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ.
Last Updated 31 ಆಗಸ್ಟ್ 2024, 5:24 IST
Video | ಕೇದಾರನಾಥದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್‌ ‌ಏರ್‌ ಲಿಫ್ಟ್ ಮಾಡುವಾಗ ಪತನ

ಆಸ್ಟ್ರೇಲಿಯಾ: ಹೋಟೆಲ್‌ ಮೇಲ್ಛಾವಣಿಗೆ ಅಪ್ಪಳಿಸಿದ ಹೆಲಿಕಾಪ್ಟರ್‌, ಪೈಲೆಟ್‌ ಸಾವು

ಉತ್ತರ ಆಸ್ಟ್ರೇಲಿಯಾದ ಜನಪ್ರಿಯ ಪ್ರವಾಸಿ ತಾಣವಾದ ಕೈರ್ನ್ಸ್‌ನಲ್ಲಿ ಹೆಲಿಕಾಪ್ಟರ್‌ವೊಂದು ಹೋಟೆಲ್‌ನ ಮೇಲ್ಛಾವಣಿಗೆ ಅಪ್ಪಳಿಸಿದ್ದು, ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಆಗಸ್ಟ್ 2024, 4:53 IST
ಆಸ್ಟ್ರೇಲಿಯಾ: ಹೋಟೆಲ್‌ ಮೇಲ್ಛಾವಣಿಗೆ ಅಪ್ಪಳಿಸಿದ ಹೆಲಿಕಾಪ್ಟರ್‌, ಪೈಲೆಟ್‌ ಸಾವು

ನೇಪಾಳದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ ಐವರ ಸಾವು

ನೇಪಾಳ ರಾಜಧಾನಿ ಕಠ್ಮಂಡುವಿನ ವಾಯವ್ಯ ಭಾಗದಲ್ಲಿನ ಪರ್ವತಗಳ ಬಳಿ ಹೆಲಿಕಾಪ್ಟರ್‌ವೊಂದು ಬುಧವಾರ ಪತನಗೊಂಡ ಪರಿಣಾಮ ಐವರು ಮೃತಪಟ್ಟಿದ್ದಾರೆ.
Last Updated 7 ಆಗಸ್ಟ್ 2024, 10:52 IST
ನೇಪಾಳದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ ಐವರ ಸಾವು

ಮಲೇಷ್ಯಾ: ವಿಮಾನ ಪತನ; 10 ಮಂದಿ ಸಾವು

ಮಲೇಷ್ಯಾದ ಸೆಂಟ್ರಲ್‌ ಸೆಲಂಗೊರ್‌ ಸ್ಟೇಟ್‌ನಲ್ಲಿರುವ ಹೆದ್ದಾರಿಯ ಮೇಲೆ ವಿಮಾನವೊಂದು ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟು ಮಂದಿ ಸೇರಿ ಹತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 17 ಆಗಸ್ಟ್ 2023, 23:30 IST
ಮಲೇಷ್ಯಾ: ವಿಮಾನ ಪತನ; 10  ಮಂದಿ ಸಾವು

ಕೋಸ್ಟರಿಕಾ: ತುರ್ತು ಭೂಸ್ಪರ್ಶದ ವೇಳೆ ಎರಡು ತುಂಡಾದ ಕಾರ್ಗೊ ವಿಮಾನ

ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ಎಲ್‌ಗೆ ಸೇರಿದ ವಿಮಾನದಿಂದ ಹಳದಿ ಬಣ್ಣದ ಹೊಗೆ ಹೊರಹೊಮ್ಮುತ್ತಿತ್ತು, ವಿಮಾನ ರನ್‌ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ‘ಸುರಕ್ಷಿತವಾಗಿದ್ದಾರೆ’ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ಹೇಳಿದ್ದಾರೆ.
Last Updated 8 ಏಪ್ರಿಲ್ 2022, 5:44 IST
ಕೋಸ್ಟರಿಕಾ: ತುರ್ತು ಭೂಸ್ಪರ್ಶದ ವೇಳೆ ಎರಡು ತುಂಡಾದ ಕಾರ್ಗೊ ವಿಮಾನ

ಪೆರು: ಲಘು ವಿಮಾನ ಅಪಘಾತ, 7 ಮಂದಿ ಸಾವು

ಪೆರುವಿನ ಮರುಭೂಮಿಯಲ್ಲಿನ ನಾಜ್ಕಾ ರೇಖೆಗಳ ಮರಳಿನ ಸ್ಮಾರಕದ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತುಯ್ಯುತ್ತಿದ್ದ ಲಘು ವಿಮಾನವೊಂದು ಶುಕ್ರವಾರ ಅಪಘಾಕ್ಕೀಡಾಗಿದ್ದು ಅದರಲ್ಲಿದ್ದ ಏಳೂ ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 5 ಫೆಬ್ರುವರಿ 2022, 12:19 IST
ಪೆರು: ಲಘು ವಿಮಾನ ಅಪಘಾತ, 7 ಮಂದಿ ಸಾವು

ಪಾಕಿಸ್ತಾನ ಸೇನಾ ವಿಮಾನ ಪತನ: 19 ಮಂದಿ ಸಾವು

ಪಾಕಿಸ್ತಾನ ಸೇನಾಪಡೆಯ ತರಬೇತಿ ವಿಮಾನ ಜನವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಅವಘಡದಲ್ಲಿ ಇಬ್ಬರು ಪೈಲಟ್‌ ಸೇರಿ 19 ಮಂದಿ ಮೃತಪಟ್ಟಿದ್ದಾರೆ. 14 ಜನರು ಗಾಯಗೊಂಡಿದ್ದಾರೆ.
Last Updated 30 ಜುಲೈ 2019, 20:00 IST
ಪಾಕಿಸ್ತಾನ ಸೇನಾ ವಿಮಾನ ಪತನ: 19 ಮಂದಿ ಸಾವು
ADVERTISEMENT

ಮುಂಬೈ: ಲಘು ವಿಮಾನ ಪತನ, ಐದು ಮಂದಿ ಸಾವು

ಕಿಂಗ್‌ ಏರ್‌ಲೈನ್ಸ್‌ಸಿ90 ಸಂಖ್ಯೆಯ ವಿಮಾನ ಸರ್ವೋದಯ ನಗರದ ಬಳಿ ಪತನವಾಗಿದೆ.ವಿಮಾನದಲ್ಲಿ ಐದು ಮಂದಿ ವಿಪತ್ತು ನಿರ್ವಹಣೆ ತಂಡದ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು.
Last Updated 28 ಜೂನ್ 2018, 18:19 IST
ಮುಂಬೈ: ಲಘು ವಿಮಾನ ಪತನ, ಐದು ಮಂದಿ ಸಾವು
ADVERTISEMENT
ADVERTISEMENT
ADVERTISEMENT