ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Plasma Therapy

ADVERTISEMENT

ಉತ್ತರ ಪ್ರದೇಶದಲ್ಲಿ ನಕಲಿ ಪ್ಲೇಟ್‌ಲೆಟ್ ಪೂರೈಕೆ ಪ್ರಕರಣ: 10 ಮಂದಿ ಬಂಧನ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ (ಅಲಹಾಬಾದ್) ನಡೆಯುತ್ತಿದ್ದ ನಕಲಿ ಪ್ಲೇಟ್‌ಲೆಟ್‌ ಪೂರೈಕೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
Last Updated 22 ಅಕ್ಟೋಬರ್ 2022, 1:31 IST
ಉತ್ತರ ಪ್ರದೇಶದಲ್ಲಿ ನಕಲಿ ಪ್ಲೇಟ್‌ಲೆಟ್ ಪೂರೈಕೆ ಪ್ರಕರಣ: 10 ಮಂದಿ ಬಂಧನ

ಪ್ಲಾಸ್ಮಾ ಬದಲಿಗೆ ದೇಹ ಸೇರಿದ ಮೂಸಂಬಿ ರಸ: ಡೆಂಗಿ ರೋಗಿ ಸಾವು

ಉತ್ತರ ಪ್ರದೇಶದ ಪ್ರಯಾಗರಾಜ್‌ (ಅಲಹಾಬಾದ್)ನಲ್ಲಿ ಡೆಂಗ್ಯೂ ರೋಗಿಯೊಬ್ಬರ ದೇಹಕ್ಕೆ ಪ್ಲಾಸ್ಮಾ ನೀಡುವುದಕ್ಕೆ ಬದಲಾಗಿ ಮೂಸಂಬಿ ರಸ ನೀಡಲಾಗಿದ್ದು, ರೋಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 20 ಅಕ್ಟೋಬರ್ 2022, 13:08 IST
ಪ್ಲಾಸ್ಮಾ ಬದಲಿಗೆ ದೇಹ ಸೇರಿದ ಮೂಸಂಬಿ ರಸ: ಡೆಂಗಿ ರೋಗಿ ಸಾವು

ಕೋವಿಡ್ ಚಿಕಿತ್ಸೆಗೆ ಇನ್ನು ಪ್ಲಾಸ್ಮಾ ಥೆರಪಿ ಬಳಕೆಯಿಲ್ಲ: ಸರ್ಕಾರ ಹೊಸ ಮಾರ್ಗಸೂಚಿ

ಹಲವು ಪ್ರಕರಣಗಳಲ್ಲಿ ಪ್ಲಾಸ್ಮಾ ಬಳಕೆಯಿಂದ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೆ ಸಮರ್ಪಕ ವಿಧಾನದಲ್ಲಿ ಬಳಕೆಯಾಗದ ಕಾರಣ ಅದನ್ನು ಕೈಬಿಟ್ಟಿದ್ದು, ಪರಿಷ್ಕೃತ ನಿಯಮಾವಳಿಯನ್ನು ಸರ್ಕಾರ ಪ್ರಕಟಿಸಿದೆ.
Last Updated 18 ಮೇ 2021, 1:12 IST
ಕೋವಿಡ್ ಚಿಕಿತ್ಸೆಗೆ ಇನ್ನು ಪ್ಲಾಸ್ಮಾ ಥೆರಪಿ ಬಳಕೆಯಿಲ್ಲ: ಸರ್ಕಾರ ಹೊಸ ಮಾರ್ಗಸೂಚಿ

ರಕ್ತ–ಪ್ಲಾಸ್ಮಾ ಕೊರತೆ ನೀಗಿಸಲು ಪಿಪಿಎಲ್: ಸೌರಭ್, ವಿರಾಟ್ ‘ಆಟ‘

ರಾಂಚಿಯಲ್ಲಿ ರಕ್ತ–ಪ್ಲಾಸ್ಮಾ ಕೊರತೆ ನೀಗಿಸಲು ಐಪಿಎಲ್ ಆಟಗಾರರ ಪ್ರಯತ್ನ
Last Updated 16 ಮೇ 2021, 14:09 IST
ರಕ್ತ–ಪ್ಲಾಸ್ಮಾ ಕೊರತೆ ನೀಗಿಸಲು ಪಿಪಿಎಲ್: ಸೌರಭ್, ವಿರಾಟ್ ‘ಆಟ‘

ಕೋವಿಡ್: ಪ್ಲಾಸ್ಮಾ ಥೆರಪಿಗೆ ಅಪಸ್ವರ, ದಾನಿಗಳಿಂದ ಹಿಂದೇಟು

ಪ್ರತಿನಿತ್ಯ 50ರಿಂದ 70 ಮಂದಿಯಿಂದ ಪ್ಲಾಸ್ಮಾಕ್ಕೆ ಬೇಡಿಕೆ
Last Updated 11 ಮೇ 2021, 21:35 IST
ಕೋವಿಡ್: ಪ್ಲಾಸ್ಮಾ ಥೆರಪಿಗೆ ಅಪಸ್ವರ, ದಾನಿಗಳಿಂದ ಹಿಂದೇಟು

ಪ್ಲಾಸ್ಮಾ ದಾನಕ್ಕೆ ಆನ್‌ಲೈನ್‌ ವೇದಿಕೆ ಆರಂಭಿಸಿದ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳು

ಸೋಷಿಯೋ ಐಕರ್‌ ವೆಬ್‌ಸೈಟ್‌
Last Updated 30 ಏಪ್ರಿಲ್ 2021, 19:30 IST
ಪ್ಲಾಸ್ಮಾ ದಾನಕ್ಕೆ ಆನ್‌ಲೈನ್‌ ವೇದಿಕೆ ಆರಂಭಿಸಿದ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳು

ಮಂಗಳೂರು: ‘ಪ್ಲಾಸ್ಮಾದಾನಿ’ ವೆಲ್‌ನೆಸ್ ಹೆಲ್ಪ್‌ಲೈನ್‌

ಕೋವಿಡ್–19 ಸಂದರ್ಭದಲ್ಲಿ ಪ್ಲಾಸ್ಮಾ ದಾನದ ಮೂಲಕ 200ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಸಂಸ್ಥೆ ಮಂಗಳೂರಿನ ವೆಲ್‌ನೆಸ್ ಹೆಲ್ಪ್‌ಲೈನ್.
Last Updated 31 ಡಿಸೆಂಬರ್ 2020, 11:15 IST
ಮಂಗಳೂರು: ‘ಪ್ಲಾಸ್ಮಾದಾನಿ’ ವೆಲ್‌ನೆಸ್ ಹೆಲ್ಪ್‌ಲೈನ್‌
ADVERTISEMENT

ಕೊರೊನಾ ಚಿಕಿತ್ಸೆ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಕೈಬಿಡಲಿದೆ ಕೇಂದ್ರ: ಯಾಕೆ?

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಯಿಂದ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ಮರಣ ಪ್ರಮಾಣ ಕಡಿಮೆಯಾಗುವುದಿಲ್ಲ ಅಥವಾ ಸೋಂಕು ತೀವ್ರಗೊಳ್ಳುವುದನ್ನು ತಡೆಯಲಾಗುವುದಿಲ್ಲ ಎಂದು ವಿಶ್ವಮಟ್ಟದಲ್ಲಿ ನಡೆದ ಅಧ್ಯಯನ ತಿಳಿಸಿದೆ. ಇದರ ಬೆನ್ನಲ್ಲೇ ಮಾರ್ಗಸೂಚಿಯಿಂದ ಪ್ಲಾಸ್ಮಾ ಚಿಕಿತ್ಸೆ ಕೈಬಿಡುವ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ. ‘ಪ್ಲಾಸ್ಮಾ ಚಿಕಿತ್ಸೆಯನ್ನು ರಾಷ್ಟ್ರೀಯ ಮಾರ್ಗಸೂಚಿಯಿಂದ ತೆಗೆದುಹಾಕಬಹುದೇ ಎಂಬ ಬಗ್ಗೆ ರಾಷ್ಟ್ರೀಯ ಕಾರ್ಯಪಡೆ ಮತ್ತು ಜಂಟಿ ನಿರ್ವಹಣಾ ತಂಡದ ಜತೆ ಮಾತುಕತೆ ನಡೆಸುತ್ತಿದ್ದೇವೆ. ಐಸಿಎಂಆರ್‌ನ 350 ಸಂಶೋಧಕರು 29 ಆಸ್ಪತ್ರೆಗಳಲ್ಲಿ 464 ರೋಗಿಗಳ ಬಗ್ಗೆ ನಡೆಸಿದ ಅಧ್ಯಯನವು ‘ಬ್ರಿಟಿಷ್ ಮೆಡಿಕಲ್ ಜರ್ನಲ್‌’ನಲ್ಲಿ ಶೀಘ್ರ ಪ್ರಕಟವಾಗಲಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಬಲರಾಮ್ ಭಾರ್ಗವ ಮಂಗಳವಾರ ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2020, 2:39 IST
ಕೊರೊನಾ ಚಿಕಿತ್ಸೆ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಕೈಬಿಡಲಿದೆ ಕೇಂದ್ರ: ಯಾಕೆ?

ಕೊರೊನಾ ಒಂದಷ್ಟು ತಿಳಿದುಕೊಳ್ಳೊಣ: ಅಸ್ವಸ್ಥರಿಗೆ ಪ್ಲಾಸ್ಮಾ ಥೆರಪಿ

ಗಂಭೀರವಾಗಿ ಅಸ್ವಸ್ಥರಾದ ಕೊರೊನಾ ಸೋಂಕಿತರ ಚೇತರಿಕೆಗೆ ಪ್ಲಾಸ್ಮಾ ಥೆರಪಿ ಸಹಕಾರಿ. ಕಾಯಿಲೆಯಿಂದ ಗುಣಮುಖರಾದವರು ಪ್ಲಾಸ್ಮಾ ದಾನಮಾಡಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 15 ಅಕ್ಟೋಬರ್ 2020, 19:31 IST
ಕೊರೊನಾ ಒಂದಷ್ಟು ತಿಳಿದುಕೊಳ್ಳೊಣ: ಅಸ್ವಸ್ಥರಿಗೆ ಪ್ಲಾಸ್ಮಾ ಥೆರಪಿ

ಪ್ಲಾಸ್ಮಾ ಕೇಂದ್ರಕ್ಕೆ ಸಚಿವ ಚಾಲನೆ

ಕೆ.ಆರ್‌.ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಪ್ಲಾಸ್ಮಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮ ಶೇಖರ್‌ ಶುಕ್ರವಾರ ಉದ್ಘಾಟಿಸಿದರು.
Last Updated 3 ಅಕ್ಟೋಬರ್ 2020, 3:40 IST
fallback
ADVERTISEMENT
ADVERTISEMENT
ADVERTISEMENT