ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Plogging

ADVERTISEMENT

ಪ್ಲಾಗಿಂಗ್: ಜಾಗಿಂಗ್ ಮಾಡುತ್ತಾ... ಕಸ ಆಯುತ್ತಾ...

ಗೆಳೆಯರು, ಸಹಪಾಠಿಗಳಿಂದ ಕಚ್ರಾವಾಲಾ ಎಂಬ ತೆಗಳಿಕೆಗೆ ಗುರಿಯಾಗಿದ್ದ ವಿವೇಕ್ ಗುರವ್‌ ಬ್ರಿಟನ್ ಪ್ರಧಾನಿ ನೀಡುವ ‘ಪಾಯಿಂಟ್ಸ್ ಆಫ್ ಲೈಟ್ಸ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೀದಿ ಬದಿ ಬಿದ್ದಿರುವ ನೂರಾರು ಟನ್ ತ್ಯಾಜ್ಯವನ್ನು ‘ಪ್ಲಾಗಿಂಗ್’ ಅಭಿಯಾನದಡಿ ವಿಲೇವಾರಿ‌ ಮಾಡಿರುವ ಈ ಪರಿಸರ ಹೋರಾಟಗಾರ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದಾರೆ.
Last Updated 23 ಜುಲೈ 2022, 20:30 IST
ಪ್ಲಾಗಿಂಗ್: ಜಾಗಿಂಗ್ ಮಾಡುತ್ತಾ... ಕಸ ಆಯುತ್ತಾ...

Video | ದೆಹಲಿ: ಉದ್ಘಾಟಿಸಿದ ಸುರಂಗದೊಳಗೆ ಕಸ ಹೆಕ್ಕಿದ ಪ್ರಧಾನಿ ಮೋದಿ

ನವದೆಹಲಿ: ಉದ್ಘಾಟನೆಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸುರಂಗದೊಳಗೆ ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಪ್ರಗತಿ ಮೈದಾನದ ಏಕೀಕೃತ ಟ್ರಾನ್ಸಿಟ್‌ ಕಾರಿಡಾರ್‌ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಪ್ರಧಾನಿ ಮೋದಿ ಭಾನುವಾರ ಉದ್ಘಾಟಿಸಿದರು.
Last Updated 19 ಜೂನ್ 2022, 10:16 IST
Video | ದೆಹಲಿ: ಉದ್ಘಾಟಿಸಿದ ಸುರಂಗದೊಳಗೆ ಕಸ ಹೆಕ್ಕಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಬರಿಗಾಲಿನ Ploggingಗೆ ದೇವೇಗೌಡರ ಶ್ಲಾಘನೆ

ಪ್ಲಾಸ್ಟಿಕ್‌ಮುಕ್ತ ಭಾರತಕ್ಕೆ ಸ್ಪೂರ್ತಿ ಎಂದ ಜೆಡಿಎಸ್ ವರಿಷ್ಠ
Last Updated 12 ಅಕ್ಟೋಬರ್ 2019, 14:37 IST
ಪ್ರಧಾನಿ ಮೋದಿ ಬರಿಗಾಲಿನ Ploggingಗೆ ದೇವೇಗೌಡರ ಶ್ಲಾಘನೆ

ಮಾಮಲ್ಲಪುರಂ ಸಮುದ್ರ ತೀರದಲ್ಲಿ 30 ನಿಮಿಷ ಪ್ಲಾಸ್ಟಿಕ್‌ ಕಸ ಹೆಕ್ಕಿದ ಮೋದಿ

Last Updated 12 ಅಕ್ಟೋಬರ್ 2019, 8:58 IST
fallback

ಏನಿದು ಮೋದಿ ಮಾಡಿದ Plogging? ಇಲ್ಲಿದೆ ನೋಡಿ...

ಪ್ರಧಾನಿ ಕಡಲತೀರದಲ್ಲಿ ವಾಯು ವಿಹಾರ ಮಾಡಿರಬಹುದು ಎಂದುಕೊಂಡರೆ ನಮ್ಮ ಆ ಕಲ್ಪನೆ ತಪ್ಪು. ಅವರು ಬರೀ ವಾಯು ವಿಹಾರ ಮಾಡಲಿಲ್ಲ. ಬದಲಿಗೆ, ’ಪ್ಲಾಗಿಂಗ್‌‘ ಮಾಡಿದರು.
Last Updated 12 ಅಕ್ಟೋಬರ್ 2019, 7:05 IST
ಏನಿದು ಮೋದಿ ಮಾಡಿದ Plogging? ಇಲ್ಲಿದೆ ನೋಡಿ...

ವಿಡಿಯೊ|ಮಾಮಲ್ಲಪುರಂ ಸಮುದ್ರ ತೀರದಲ್ಲಿ 30 ನಿಮಿಷ ಪ್ಲಾಸ್ಟಿಕ್‌ ಕಸ ಹೆಕ್ಕಿದ ಮೋದಿ

ಸ್ವಚ್ಛತಾ ಅಭಿಯಾನ 
Last Updated 12 ಅಕ್ಟೋಬರ್ 2019, 5:36 IST
ವಿಡಿಯೊ|ಮಾಮಲ್ಲಪುರಂ ಸಮುದ್ರ ತೀರದಲ್ಲಿ 30 ನಿಮಿಷ ಪ್ಲಾಸ್ಟಿಕ್‌ ಕಸ ಹೆಕ್ಕಿದ ಮೋದಿ

ಶುರುವಾಗಿದೆ ‘ಪ್ಲೊಗ್ಗಿಂಗ್’ ಫಿಟ್‌ನೆಸ್‌ ಟ್ರೆಂಡ್‌

ಜಾಗಿಂಗ್‌ ಮತ್ತು ಪಿಕಪ್‌ ಆಫ್‌ ಲಿಟರ್‌ (ಸ್ಪೀಡಿಷ್‌: ಪ್ಲಾಗಪ್‌) ಪದಗಳನ್ನು ಜೋಡಿಸಿ ಪ್ಲೊಗ್ಗಿಂಗ್‌ ಆಗಿದೆ. ಇದು ಜಾಗಿಂಗ್‌ಗಿಂತಲೂ ಪರಿಣಾಮಕಾರಿ ಹಾಗೂ ಪರಿಸರ ಸ್ವಚ್ಛ ಮಾಡುತ್ತಾ ಆರೋಗ್ಯ ಕಾಪಾಡಿಕೊಳ್ಳಬಹುದು
Last Updated 3 ಅಕ್ಟೋಬರ್ 2018, 15:39 IST
ಶುರುವಾಗಿದೆ ‘ಪ್ಲೊಗ್ಗಿಂಗ್’ ಫಿಟ್‌ನೆಸ್‌ ಟ್ರೆಂಡ್‌
ADVERTISEMENT
ADVERTISEMENT
ADVERTISEMENT
ADVERTISEMENT