ಮುಂಬೈ ದಾಳಿ: ಪ್ರಮುಖ ರೂವಾರಿಯ ಸುಳಿವು ನೀಡಿದವರಿಗೆ ₹ 35 ಕೋಟಿ ಬಹುಮಾನ
ವಾಣಿಜ್ಯ ನಗರಿ ಮುಂಬೈ (26/11) ದಾಳಿ ಪ್ರಕರಣದಲ್ಲಿ ಭಾಗಿಯಾರುವ ಪ್ರಮುಖ ರೂವಾರಿ ಅಥವಾ ಸಂಚುಕೋರರ ಯಾವುದೇ ದೇಶದಲ್ಲಿದ್ದರೂ ಅವನ ಬಗ್ಗೆ ಸುಳಿವು ನೀಡಿದವರಿಗೆ 35 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿದೆ.Last Updated 26 ನವೆಂಬರ್ 2018, 6:12 IST