ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PM-KISAN

ADVERTISEMENT

‘ಪಿಎಂ ಕಿಸಾನ್ ಯೋಜನೆ: 14ರೊಳಗಾಗಿ ಇ-ಕೆವೈಸಿ ಮಾಡಿಸಿ’

ರಾಯಚೂರು: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯಡಿ ಅರ್ಹರು ಅನುಕೂಲ ಪಡೆದುಕೊಳ್ಳಲು ಇದೇ ಸೆಪ್ಟೆಂಬರ್‌ 14ರೊಳಗಾಗಿ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಹೇಳಿದರು.
Last Updated 9 ಸೆಪ್ಟೆಂಬರ್ 2022, 14:28 IST
‘ಪಿಎಂ ಕಿಸಾನ್ ಯೋಜನೆ: 14ರೊಳಗಾಗಿ ಇ-ಕೆವೈಸಿ ಮಾಡಿಸಿ’

ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20,900 ಕೋಟಿ ಬಿಡುಗಡೆ ಮಾಡಿದ ಪ್ರಧಾನಿ

ಹೊಸ ವರ್ಷದಂದೇ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಫಲಾನುಭವಿ ರೈತರಿಗೆ 10ನೇ ಕಂತಿನ ₹20,900 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದ್ದಾರೆ.
Last Updated 1 ಜನವರಿ 2022, 12:44 IST
ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20,900 ಕೋಟಿ ಬಿಡುಗಡೆ ಮಾಡಿದ ಪ್ರಧಾನಿ

ಸಾಲ ಮನ್ನಾ ಮಾಡುತ್ತೇವೆ ಎಂಬ ಕಾಂಗ್ರೆಸ್ ಭರವಸೆ ಬರೀ ಸುಳ್ಳು: ಮೋದಿ

₹75,000 ಕೋಟಿ ಮೊತ್ತದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.
Last Updated 24 ಫೆಬ್ರುವರಿ 2019, 9:51 IST
ಸಾಲ ಮನ್ನಾ ಮಾಡುತ್ತೇವೆ ಎಂಬ ಕಾಂಗ್ರೆಸ್ ಭರವಸೆ ಬರೀ ಸುಳ್ಳು: ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT