ಕಾರ್ಯಕರ್ತರು ಮಾತನಾಡಿದ್ದನ್ನು ಹೇಳಿದ್ದೇನೆ: ಎಂಟಿಬಿ ಸ್ಪಷ್ಟನೆ
‘ನಂದೀಶ್ ಅವರ ಸಾವಿನ ಬಳಿಕ ನೋಡಲು ಹೋಗಿದ್ದೆ. ಆಗ ಮಾರ್ಗದಲ್ಲಿ ಕಾರ್ಯಕರ್ತರು ಮಾತನಾಡಿದ್ದನ್ನು ಕೇಳಿಸಿಕೊಂಡು ₹ 70 ಲಕ್ಷ, ₹ 80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೇ ಇನ್ನೆನಾಗುತ್ತದೆ ಎಂದು ಹೇಳಿದ್ದೇನೆ‘ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.Last Updated 29 ಅಕ್ಟೋಬರ್ 2022, 21:30 IST