ಭಾನುವಾರ, ಆಗಸ್ಟ್ 25, 2019
21 °C

ಹಾಸನ: ಡೆಂಗಿ ಜ್ವರಕ್ಕೆ ಇನ್‌ಸ್ಪೆಕ್ಟರ್‌ ದೊಡ್ಡೇಗೌಡ ಬಲಿ

Published:
Updated:
Prajavani

ಹಾಸನ: ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್ಸ್‌ಪೆಕ್ಟರ್‌ ದೊಡ್ಡೇಗೌಡ (58) ಗುರುವಾರ ನಿಧನರಾದರು.

ಡೆಂಗಿ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಫಾದರ್‌ ಮುಲ್ಲಾರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಆಲೂರು ತಾಲ್ಲೂಕಿನ ಕಿತ್ತಗೂರು ಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

Post Comments (+)