ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Dengue Fever

ADVERTISEMENT

ಹಾಸನ | 24 ಗಂಟೆಯಲ್ಲೇ 25 ಡೆಂಗಿ ಪ್ರಕರಣ ದೃಢ

ಈ ವರ್ಷ ಇದುವರೆಗೆ ಒಟ್ಟು 530 ಜನರಿಗೆ ಡೆಂಗಿ ದೃಢ: 291 ಜನ ಗುಣಮುಖ
Last Updated 20 ಜುಲೈ 2024, 6:23 IST
ಹಾಸನ | 24 ಗಂಟೆಯಲ್ಲೇ 25 ಡೆಂಗಿ ಪ್ರಕರಣ ದೃಢ

ಧಾರವಾಡ | ಮಗು ಸಾವು; ಡೆಂಗಿ ಶಂಕೆ

ಜ್ವರದಿಂದ ಬಳಲುತ್ತಿದ್ದ ಐದು ತಿಂಗಳ ಹೆಣ್ಣು ಮಗು ಆರಾಧ್ಯಾ ಲಮಾಣಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ತಡರಾತ್ರಿ ಮೃತಪಟ್ಟಿದೆ. ಡೆಂಗಿ ಶಂಕೆ ವ್ಯಕ್ತವಾಗಿದೆ.
Last Updated 18 ಜುಲೈ 2024, 12:26 IST
ಧಾರವಾಡ | ಮಗು ಸಾವು; ಡೆಂಗಿ ಶಂಕೆ

ರಾಜ್ಯದಲ್ಲಿ 435 ಡೆಂಗಿ ಪ್ರಕರಣ ದೃಢ: ಒಬ್ಬರ ಸಾವು

ರಾಜ್ಯದಲ್ಲಿ ಸೋಮವಾರ 435 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Last Updated 15 ಜುಲೈ 2024, 16:11 IST
ರಾಜ್ಯದಲ್ಲಿ  435 ಡೆಂಗಿ ಪ್ರಕರಣ ದೃಢ: ಒಬ್ಬರ ಸಾವು

ಅರಸೀಕೆರೆ: ಡೆಂಗಿ ಜ್ವರದಿಂದ ಬಾಲಕ ಸಾವು

ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದ ರಾಜೇಶ(8)ಎಂಬ ಬಾಲಕ ಡೆಂಗಿ ರೋಗದಿಂದ ಸಾವನ್ನಪಿರುವ ಘಟನೆ ಸೋಮವಾರ ನಡೆದಿದೆ.
Last Updated 15 ಜುಲೈ 2024, 13:23 IST
ಅರಸೀಕೆರೆ: ಡೆಂಗಿ ಜ್ವರದಿಂದ ಬಾಲಕ ಸಾವು

ಡೆಂಗಿ: ರಾಜ್ಯದಲ್ಲಿ 445 ಪ್ರಕರಣ ದೃಢ

ಬಿಬಿಎಂಪಿ ವ್ಯಾಪ್ತಿಯಲ್ಲಿ 294 ಸೇರಿ ರಾಜ್ಯದಲ್ಲಿ 445 ಡೆಂಗಿ ಪ್ರಕರಣಗಳು ಹೊಸದಾಗಿ ಭಾನುವಾರ ದೃಢಪಟ್ಟಿವೆ.
Last Updated 14 ಜುಲೈ 2024, 15:49 IST
ಡೆಂಗಿ: ರಾಜ್ಯದಲ್ಲಿ 445 ಪ್ರಕರಣ ದೃಢ

ಡೆಂಗಿ ಜ್ವರ | ಎಚ್ಚರಿಕೆ ಇರಲಿ, ಭಯ ಬೇಡ: ವಿನಯ್‌ ಗುರೂಜಿ

‘ಡೆಂಗಿ ಜ್ವರದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಈ ಕುರಿತು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ’ ಎಂದು ವಿನಯ್‌ ಗುರೂಜಿ ಹೇಳಿದರು.
Last Updated 14 ಜುಲೈ 2024, 15:00 IST
ಡೆಂಗಿ ಜ್ವರ | ಎಚ್ಚರಿಕೆ ಇರಲಿ, ಭಯ ಬೇಡ: ವಿನಯ್‌ ಗುರೂಜಿ

ಬಳ್ಳಾರಿ | ‘ಸೊಳ್ಳೆ ಉತ್ಪತ್ತಿ: ನಿಗಾ ವಹಿಸಿ’

ಲಾರ್ವಾ ನಿರ್ಮೂಲನೆಗೆ ಮರಿಸ್ವಾಮಿ ಮಠದಲ್ಲಿ ಆರೋಗ್ಯ ಇಲಾಖೆಯ ಪರಿಶೀಲನೆ
Last Updated 13 ಜುಲೈ 2024, 16:20 IST
ಬಳ್ಳಾರಿ | ‘ಸೊಳ್ಳೆ ಉತ್ಪತ್ತಿ: ನಿಗಾ ವಹಿಸಿ’
ADVERTISEMENT

ರಾಜ್ಯದಲ್ಲಿ ಡೆಂಗಿ ಮತ್ತಷ್ಟು ಹೆಚ್ಚಳ: ಒಂದೇ ದಿನ 437 ಹೊಸ ಪ್ರಕರಣ ದೃಢ

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿದ್ದು, ಹೊಸದಾಗಿ 437 ಮಂದಿ ಈ ಜ್ವರ ಪೀಡಿತರಾಗಿರುವುದು ಶುಕ್ರವಾರ ದೃಢಪಟ್ಟಿದೆ.
Last Updated 12 ಜುಲೈ 2024, 15:50 IST
ರಾಜ್ಯದಲ್ಲಿ ಡೆಂಗಿ ಮತ್ತಷ್ಟು ಹೆಚ್ಚಳ: ಒಂದೇ ದಿನ 437 ಹೊಸ ಪ್ರಕರಣ ದೃಢ

ಹೂವಿನಹಡಗಲಿ: 9 ಮಕ್ಕಳಿಗೆ ಡೆಂಗಿ ಶಂಕೆ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 6 ವರ್ಷದೊಳಗಿನ 9 ಮಕ್ಕಳು ಶಂಕಿತ ಡೆಂಗಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 11 ಜುಲೈ 2024, 15:24 IST
ಹೂವಿನಹಡಗಲಿ: 9 ಮಕ್ಕಳಿಗೆ ಡೆಂಗಿ ಶಂಕೆ

ಕೊಪ್ಪಳ | ಹೆಚ್ಚುತ್ತಿದೆ ಮಾಲಿನ್ಯ ಸಮಸ್ಯೆ; ಜನರಲ್ಲಿ ಡೆಂಗಿ ಭೀತಿ

ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಪುರಸಭೆ, ಪಂಚಾಯಿತಿಗಳಿಗೆ ಆರೋಗ್ಯ ಇಲಾಖೆ ತಾಕೀತು
Last Updated 11 ಜುಲೈ 2024, 15:14 IST
ಕೊಪ್ಪಳ | ಹೆಚ್ಚುತ್ತಿದೆ ಮಾಲಿನ್ಯ ಸಮಸ್ಯೆ; ಜನರಲ್ಲಿ ಡೆಂಗಿ ಭೀತಿ
ADVERTISEMENT
ADVERTISEMENT
ADVERTISEMENT