ಹಾಸನ: ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಲಿಂಗಾಯತ ವೃಂದ, ಜಂಗಮ ಸಮಾಜದಿಂದ ಖಂಡನೆ
Veerashaiva Lingayat Controversy: ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ವೇಳೆ ಸಾಣೇಹಳ್ಳಿ ಸ್ವಾಮೀಜಿ, ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಾರ್ಜುವಳ್ಳಿ ಮಠದ ಮಠಾಧೀಶ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.Last Updated 16 ಸೆಪ್ಟೆಂಬರ್ 2025, 2:25 IST