ಪೊಲೀಸರ ಸ್ವಂತ ಹಣಕ್ಕೆ ಲೆಕ್ಕವಿರಲಿ
ಸಂಚಾರ ಪೊಲೀಸರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಮ್ಮ ಜೇಬಿನಲ್ಲಿರುವ ಹಣದ ಮೊತ್ತವನ್ನು ಠಾಣೆಯಲ್ಲಿ ನಮೂದಿಸಿ, ಕರ್ತವ್ಯ ಮುಗಿದ ನಂತರ, ತಾವು ಆ ದಿನ ವಸೂಲಿ ಮಾಡಿದ ದಂಡದ ಮೊತ್ತವಷ್ಟೇ ಹೆಚ್ಚುವರಿಯಾಗಿ ತಮ್ಮ ಬಳಿ ಇರುವುದನ್ನು ಖಾತರಿಪಡಿಸಬೇಕೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿರುವುದು ಸ್ವಾಗತಾರ್ಹ.Last Updated 16 ಆಗಸ್ಟ್ 2019, 19:26 IST