ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

police raid

ADVERTISEMENT

ಸಲೂನ್‌ ಮೇಲೆ ದಾಳಿ: ಐವರು ಯುವತಿಯರ ರಕ್ಷಣೆ

ಆಲನಹಳ್ಳಿಯ ಮನೆಯ ಮೊದಲ ಮಹಡಿಯಲ್ಲಿ ಸಲೂನ್‌ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ ವಿಶೇಷ ಪೊಲೀಸರ ತಂಡವು, ಐವರು ಯುವತಿಯರನ್ನು ರಕ್ಷಿಸಿದೆ.
Last Updated 1 ನವೆಂಬರ್ 2023, 2:45 IST
fallback

ಬೆಂಗಳೂರು: ಜೂಜು ಆಡಿಸುತ್ತಿದ್ದ ಕ್ಲಬ್‌ಗಳ ಮೇಲೆ ಪೊಲೀಸರ ದಾಳಿ, 95 ಮಂದಿ ವಶಕ್ಕೆ

ಸದಸ್ಯರಲ್ಲದವರಿಗೆ ಪ್ರವೇಶ ನೀಡಿ ಅಕ್ರಮವಾಗಿ ಜೂಜು ಆಡಿಸುತ್ತಿದ್ದ ಕ್ಲಬ್‌ಗಳ ಮೇಲೆ ಪಶ್ಚಿಮ ವಿಭಾಗದ ಪೊಲೀಸರು ದಾಳಿ ಮಾಡಿದ್ದು, 95 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 22 ಸೆಪ್ಟೆಂಬರ್ 2023, 15:42 IST
ಬೆಂಗಳೂರು: ಜೂಜು ಆಡಿಸುತ್ತಿದ್ದ ಕ್ಲಬ್‌ಗಳ ಮೇಲೆ ಪೊಲೀಸರ ದಾಳಿ, 95 ಮಂದಿ ವಶಕ್ಕೆ

ಬೆಂಗಳೂರು: ಪಬ್‌ -ಬಾರ್‌ನಲ್ಲಿ ವಿದ್ಯಾರ್ಥಿಗಳು, ಪೊಲೀಸರ ದಾಳಿ

ಕಮಿಷನರ್‌ಗೆ ದೂರು ನೀಡಿದ್ದ ಶಾಲೆ ಶಿಕ್ಷಕರು
Last Updated 9 ಸೆಪ್ಟೆಂಬರ್ 2023, 14:11 IST
ಬೆಂಗಳೂರು: ಪಬ್‌ -ಬಾರ್‌ನಲ್ಲಿ ವಿದ್ಯಾರ್ಥಿಗಳು, ಪೊಲೀಸರ ದಾಳಿ

ಜೂಜಾಟ: ಸಿಸಿಬಿ ದಾಳಿ

ಬನಶಂಕರಿ 3ನೇ ಹಂತದ ವೀರಭದ್ರನಗರದಲ್ಲಿ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ₹1.50 ಲಕ್ಷ ಜಪ್ತಿ ಮಾಡಿದ್ದಾರೆ.
Last Updated 21 ಮೇ 2022, 20:01 IST
fallback

‘ಕೆಫೆ ರನ್‌ವೇ’ ಮೇಲೆ ದಾಳಿ: ವ್ಯವಸ್ಥಾಪಕ ಬಂಧನ

ದೇವನಹಳ್ಳಿ ಬಳಿ ಕನ್ನಮಂಗಲ ಗೇಟ್‌ ಸಮೀಪದಲ್ಲಿ ‘ಕೆಫೆ ರನ್‌ವೇ’ ಮಳಿಗೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಹುಕ್ಕಾ ಮಾರುತ್ತಿದ್ದ ಆರೋಪದಡಿ ವ್ಯವಸ್ಥಾಪಕ ಸೇರಿ ಮೂವರನ್ನು ಬಂಧಿಸಿದ್ದಾರೆ.
Last Updated 10 ಮೇ 2022, 20:02 IST
fallback

ಕಲಬುರಗಿ: ವಿವಿಧೆಡೆ ಜೂಜಾಟ ಅಡ್ಡೆ ಮೇಲೆ ದಾಳಿ; ₹ 22,270 ಹಣ ಜಪ್ತಿ

ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಮಟ್ಕಾ, ಇಸ್ಪೀಟ್‌ ಜೂಜಾಟದ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 330 ಗ್ರಾಂ ಗಾಂಜಾ ಸೇರಿದಂತೆ ₹ 22,270 ಹಣವನ್ನು ಜಪ್ತಿ ಮಾಡಲಾಗಿದೆ.
Last Updated 28 ನವೆಂಬರ್ 2021, 6:38 IST
fallback

ಅಪರಾಧ ಕೃತ್ಯದಲ್ಲಿ ಭಾಗಿ: ಮನೆಗಳಲ್ಲಿ ಪರಿಶೀಲನೆ

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ವ್ಯಕ್ತಿಗಳ ಮನೆಗಳಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಗುರುವಾರ ರಾತ್ರಿ ಪರಿಶೀಲನೆ ನಡೆಸಿದರು.
Last Updated 8 ಜುಲೈ 2021, 21:11 IST
fallback
ADVERTISEMENT

ಕೊರಿಯರ್ ಕಚೇರಿಗಳ ಮೇಲೆ ದಾಳಿ

ಹೊರ ರಾಜ್ಯಗಳಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವ ಅನುಮಾನದ ಮೇರೆಗೆ ಕೇಂದ್ರ ವಿಭಾಗದ ಕೊರಿಯರ್ ಕಚೇರಿಗಳ ಮೇಲೆ ಪೊಲೀಸರು ಬುಧವಾರ ದಿಢೀರ್ ದಾಳಿ ನಡೆಸಿದರು.
Last Updated 7 ಜುಲೈ 2021, 19:30 IST
ಕೊರಿಯರ್ ಕಚೇರಿಗಳ ಮೇಲೆ ದಾಳಿ

ಹಲ್ಲೆ ನಡೆಸಿ ವೃದ್ಧ ಸಾವು: 12 ಪೊಲೀಸರ ವಿರುದ್ಧ ಕೊಲೆ ಪ್ರಕರಣ

ಪ್ರತಾಪಗಡ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಆದೇಶ
Last Updated 21 ಜನವರಿ 2021, 10:31 IST
ಹಲ್ಲೆ ನಡೆಸಿ ವೃದ್ಧ ಸಾವು: 12 ಪೊಲೀಸರ ವಿರುದ್ಧ ಕೊಲೆ ಪ್ರಕರಣ

ರೌಡಿಗಳ ಮನೆ ಮೇಲೆ ದಾಳಿ

ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದು ಪುನಃ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾದ ರೌಡಿಗಳ ಮನೆ ಮೇಲೆ ಜೆ.ಬಿ.ನಗರ ಠಾಣೆ ಪೊಲೀಸರು ದಾಳಿ ಮಾಡಿದರು.
Last Updated 31 ಡಿಸೆಂಬರ್ 2020, 17:17 IST
fallback
ADVERTISEMENT
ADVERTISEMENT
ADVERTISEMENT