ಗುರುವಾರ, 3 ಜುಲೈ 2025
×
ADVERTISEMENT

POP

ADVERTISEMENT

ಪಾಪ್‌ ಗಾಯಕ ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮೆಚ್ಚುಗೆಯ ಮಳೆ

ತುಮಕೂರು ರಸ್ತೆಯಲ್ಲಿರುವ ಮಾದಾವರ ಬಳಿಯ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪಾಪ್‌ ಗಾಯಕ ದಿಲ್‌ಜೀತ್ ದೋಸಾಂಜ್ ಅವರ ಸಂಗೀತ ಸಂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ನಟಿ ದೀಪಿಕಾ ಪಡುಕೋಣೆ ಅವರು ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟಿರು.
Last Updated 7 ಡಿಸೆಂಬರ್ 2024, 14:11 IST
ಪಾಪ್‌ ಗಾಯಕ ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮೆಚ್ಚುಗೆಯ ಮಳೆ

ಗಣೇಶ ಹಬ್ಬ; ಪಿಒಪಿ ಮೂರ್ತಿ ನಿಷೇಧಕ್ಕೆ ಸೂಚನೆ

ಗಣೇಶ ಹಬ್ಬಕ್ಕೆ ಮೂರ್ತಿ ಕಲಾವಿದರು ಯಾವುದೇ ಕಾರಣಕ್ಕೂ‌ ಪಿಒಪಿ ಮೂರ್ತಿ ತಯಾರಿಸದಂತೆ ಸಂಪೂರ್ಣ ನಿಷೇಧ ಹೇರಲು ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ಸುಭಾಷ ಅಡಿ ಹೇಳಿದರು.
Last Updated 29 ಜುಲೈ 2023, 7:44 IST
ಗಣೇಶ ಹಬ್ಬ; ಪಿಒಪಿ ಮೂರ್ತಿ ನಿಷೇಧಕ್ಕೆ ಸೂಚನೆ

ಮುಖದ ಪಾರ್ಶ್ವವಾಯುವಿಗೆ ತುತ್ತಾದ ಪಾಪ್ ಸಿಂಗರ್ ಜಸ್ಟಿನ್ ಬೀಬರ್‌!

ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಕೆನಡಿಯನ್ ಗಾಯಕ
Last Updated 12 ಜೂನ್ 2022, 10:11 IST
ಮುಖದ ಪಾರ್ಶ್ವವಾಯುವಿಗೆ ತುತ್ತಾದ ಪಾಪ್ ಸಿಂಗರ್ ಜಸ್ಟಿನ್ ಬೀಬರ್‌!

ಬೇರ್ಪಟ್ಟ ಶಕೀರಾ– ಜೆರಾರ್ಡ್‌ ಪಿಕೆ ಜೋಡಿ

ಪಾಪ್‌ ಗಾಯಕಿ, ಕೊಲಂಬಿಯದ ಶಕೀರಾ ಮತ್ತು ಸ್ಪೇನ್‌ ಫುಟ್‌ಬಾಲ್‌ ತಂಡದ ಆಟಗಾರ ಜೆರಾರ್ಡ್‌ ಪಿಕೆ ತಮ್ಮ 12 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದಾರೆ.
Last Updated 4 ಜೂನ್ 2022, 15:55 IST
ಬೇರ್ಪಟ್ಟ ಶಕೀರಾ– ಜೆರಾರ್ಡ್‌ ಪಿಕೆ ಜೋಡಿ

ಭಾರತ ಸೇರಿ 21 ಬಿಷಪ್‌ಗಳಿಗೆ ಕಾರ್ಡಿನಲ್‌ ಸ್ಥಾನ: ಪೋಪ್‌  

ಭಾರತ, ಮಂಗೋಲಿಯಾ ಸೇರಿ ವಿವಿಧ ದೇಶಗಳ 21 ಚರ್ಚ್‌ಗಳ ಮುಖ್ಯಸ್ಥರನ್ನು ಈ ಬೇಸಿಗೆಯಲ್ಲಿ ವ್ಯಾಟಿಕನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕಾರ್ಡಿನಲ್ ಸ್ಥಾನಕ್ಕೆ ಏರಿಸಲಾಗುವುದು ಎಂದು ಪೋಪ್ ಫ್ರಾನ್ಸಿಸ್ ಭಾನುವಾರ ಹೇಳಿದ್ದಾರೆ.
Last Updated 29 ಮೇ 2022, 13:50 IST
ಭಾರತ ಸೇರಿ 21 ಬಿಷಪ್‌ಗಳಿಗೆ ಕಾರ್ಡಿನಲ್‌ ಸ್ಥಾನ: ಪೋಪ್‌  

ಬೇಬಿ ಬಂಪ್ ಫೋಟೊ ಹಂಚಿಕೊಂಡ ಪಾಪ್ ತಾರೆ ರಿಹಾನ

ಫ್ಯಾಷನ್ ಮಾಡೆಲ್ ರಿಹಾನ ಬೇಬಿ ಬಂಪ್ ಫೋಟೊ ವೈರಲ್
Last Updated 3 ಫೆಬ್ರುವರಿ 2022, 6:57 IST
ಬೇಬಿ ಬಂಪ್ ಫೋಟೊ ಹಂಚಿಕೊಂಡ ಪಾಪ್ ತಾರೆ ರಿಹಾನ

ವಿಕ್ಷಿಪ್ತ ಪಾಪ್ ಕಲಾವಿದ ‘ಡ್ಯಾಡಿ ಕೂಲ್‌‘ ಬಾಬಿ ಫ್ಯಾರೆಲ್ ನೆನಪು

ಗತಕಾಲದ ಡ್ಯಾನ್ಸಿಂಗ್ ಸೆನ್ಸೇಶನ್
Last Updated 30 ಡಿಸೆಂಬರ್ 2020, 9:20 IST
ವಿಕ್ಷಿಪ್ತ ಪಾಪ್ ಕಲಾವಿದ ‘ಡ್ಯಾಡಿ ಕೂಲ್‌‘ ಬಾಬಿ ಫ್ಯಾರೆಲ್ ನೆನಪು
ADVERTISEMENT

‘ಪಿಓಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಿ’

ತಯಾರಕರಿಂದ ಜಿಲ್ಲಾಧಿಕಾರಿಗೆ ಮನವಿ
Last Updated 2 ಜುಲೈ 2019, 12:18 IST
‘ಪಿಓಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಿ’

‌ಮಣ್ಣೆತ್ತಿನ ಬದಲಾಗಿ ಪಿಒಪಿ ಎತ್ತುಗಳ ಮಾರಾಟ!

ಇಂದು ಮಣ್ಣೆತ್ತಿನ ಅಮಾವಾಸ್ಯೆ, ಆದರೆ, ಮಣ್ಣಿನ ಘಮವೇ ಇಲ್ಲ ಬರೀ ಪಿಒಪಿ
Last Updated 1 ಜುಲೈ 2019, 19:45 IST
‌ಮಣ್ಣೆತ್ತಿನ ಬದಲಾಗಿ ಪಿಒಪಿ ಎತ್ತುಗಳ ಮಾರಾಟ!

ಪಿಒಪಿ ಗಣೇಶ: ಬಿಬಿಎಂಪಿಗೆ ‘ಧರ್ಮ ಸಂಕಟ’

ಕೆಎಸ್‌ಪಿಸಿಬಿ ಅಧಿಸೂಚನೆ ಅನುಸಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ‍ಪಾಲಿಕೆ ಅಧಿಕಾರಿಗಳು
Last Updated 10 ಸೆಪ್ಟೆಂಬರ್ 2018, 19:30 IST
ಪಿಒಪಿ ಗಣೇಶ: ಬಿಬಿಎಂಪಿಗೆ ‘ಧರ್ಮ ಸಂಕಟ’
ADVERTISEMENT
ADVERTISEMENT
ADVERTISEMENT