ಗುರುವಾರ, 3 ಜುಲೈ 2025
×
ADVERTISEMENT

Pornography

ADVERTISEMENT

ಯುದ್ಧ ವೆಚ್ಛ ನೀಗಿಸಲು ಪೋರ್ನೊಗ್ರಫಿ ಕಾನೂನು ಬದ್ಧಗೊಳಿಸಲು ಮುಂದಾಯಿತೇ ಉಕ್ರೇನ್‌?

Ukraine War Funding: ಯುದ್ಧ ವೆಚ್ಛ ನೀಗಿಸಲು ಪೋರ್ನೊಗ್ರಫಿ ಕಾನೂನು ಬದ್ಧಗೊಳಿಸುವ ಉಕ್ರೇನ್‌ನ ಚರ್ಚಿತ ನಿರ್ಧಾರ
Last Updated 18 ಏಪ್ರಿಲ್ 2025, 11:37 IST
ಯುದ್ಧ ವೆಚ್ಛ ನೀಗಿಸಲು ಪೋರ್ನೊಗ್ರಫಿ ಕಾನೂನು ಬದ್ಧಗೊಳಿಸಲು ಮುಂದಾಯಿತೇ ಉಕ್ರೇನ್‌?

ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: HC

ಪತ್ನಿ ಅಶ್ಲೀಲ ವಿಡಿಯೊ ವೀಕ್ಷಿಸುತ್ತಾರೆ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದು ವಿಚ್ಛೇದನ ನೀಡಲು ಆಧಾರವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
Last Updated 20 ಮಾರ್ಚ್ 2025, 9:52 IST
ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: HC

ಬಾಂಗ್ಲಾದೇಶದ ನೀಲಿಚಿತ್ರಗಳ ತಾರೆ ಬಳಿ ಭಾರತದ ನಕಲಿ ಪಾಸ್‌ಪೋರ್ಟ್‌: ಬಂಧನ

ನೀಲಿ ಚಿತ್ರಗಳಲ್ಲಿ ನಟಿಸಿರುವ ಬಾಂಗ್ಲಾದೇಶದ ಮಹಿಳೆಯೊಬ್ಬರು ಭಾರತದ ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ ಮಹಾರಾಷ್ಟ್ರದ ಉಲ್ಲಾಸನಗರದ ಹಿಲ್‌ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಸೆಪ್ಟೆಂಬರ್ 2024, 9:22 IST
ಬಾಂಗ್ಲಾದೇಶದ ನೀಲಿಚಿತ್ರಗಳ ತಾರೆ ಬಳಿ ಭಾರತದ ನಕಲಿ ಪಾಸ್‌ಪೋರ್ಟ್‌: ಬಂಧನ

ಮಹಿಳೆಯರ 13,000 ನಗ್ನ ವಿಡಿಯೊ ಸೆರೆ; ಭಾರತ ಮೂಲದ ವೈದ್ಯ ಅಮೆರಿಕದಲ್ಲಿ ಸೆರೆ

ಹಲವು ವರ್ಷಗಳಿಂದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾಕಷ್ಟು ಜನರ ನಗ್ನ ಚಿತ್ರಗಳು, ವಿಡಿಯೊಗಳನ್ನು ಸೆರೆ ಹಿಡಿದ ಆರೋಪದ ಮೇಲೆ ಭಾರತ ಮೂಲದ ವೈದ್ಯರೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
Last Updated 21 ಆಗಸ್ಟ್ 2024, 10:17 IST
ಮಹಿಳೆಯರ 13,000 ನಗ್ನ ವಿಡಿಯೊ ಸೆರೆ; ಭಾರತ ಮೂಲದ ವೈದ್ಯ ಅಮೆರಿಕದಲ್ಲಿ ಸೆರೆ

ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ, ಅಶ್ಲೀಲ ವಿಡಿಯೊ ಮಾಡಿದ ಅಡುಗೆ ಸಿಬ್ಬಂದಿ: ಆರೋಪ

Child pornography: ಬಾಲಕರಿಗೆ ಚಾಕಲೇಟ್‌ ಆಮಿಷ ತೋರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ವಿಡಿಯೊ ಮಾಡುತ್ತಿದ್ದ ಆರೋಪದ ಮೇಲೆ ಒಡಿಶಾ ಮೂಲದ ಅಡುಗೆ ಕಾರ್ಮಿಕ ಪ್ರಭಂಜನ ಪಾಲ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪೋಸ್ಕೊ ಪ್ರಕರಣ ದಾಖಲಾಗಿದೆ.
Last Updated 4 ಅಕ್ಟೋಬರ್ 2023, 6:52 IST
ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ, ಅಶ್ಲೀಲ ವಿಡಿಯೊ ಮಾಡಿದ ಅಡುಗೆ ಸಿಬ್ಬಂದಿ: ಆರೋಪ

ಪ್ಲಾಸ್ಟಿಕ್‌ ಹೂಗಳ ನೀಲಿ ಜಗತ್ತು

ನೀಲಿಚಿತ್ರಗಳ ಆಕರ್ಷಣೆಯಿಂದ ಹೊರಬರುವುದು ಹೇಗೆ – ಇದು ನನಗೆ ಬರುವ ಪತ್ರಗಳಲ್ಲಿನ ಸಾಮಾನ್ಯ ಪ್ರಶ್ನೆ. ಅಂದರೆ ನೀಲಿಚಿತ್ರಗಳ ವೀಕ್ಷಣೆಯ ತಮ್ಮ ಪ್ರವೃತ್ತಿಯ ಕುರಿತಾಗಿ ಅವರಲ್ಲಿ ಆಳವಾದ ಪಾಪಪ್ರಜ್ಞೆಯಿದೆ ಎಂದಾಯಿತಲ್ಲವೇ? ಹಾಗಿದ್ದರೂ ಅದರ ಆಕರ್ಷಣೆಯಿಂದ ಬಿಡಿಸಿಕೊಳ್ಳಲು ಕಷ್ಟಪಡುತ್ತಿರುತ್ತಾರೆ. ಇಲ್ಲೇನು ನಡೆಯುತ್ತಿದೆ?
Last Updated 17 ಮಾರ್ಚ್ 2023, 9:41 IST
ಪ್ಲಾಸ್ಟಿಕ್‌ ಹೂಗಳ ನೀಲಿ ಜಗತ್ತು

ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾಗೆ ಜಾಮೀನು 

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿಯಾಗಿರುವ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಅವರ ಪಟ್ಟಿ ರಾಜ್‌ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
Last Updated 20 ಸೆಪ್ಟೆಂಬರ್ 2021, 12:31 IST
ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾಗೆ ಜಾಮೀನು 
ADVERTISEMENT

ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ: ಪ್ರಕರಣ ದಾಖಲು

ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ಗೆ ಮಕ್ಕಳ ಅಶ್ಲೀಲ ವಿಡಿಯೊ ಅಪ್‌ಲೋಡ್ ಮಾಡಿದ ಅಂಕೋಲಾದ ವ್ಯಕ್ತಿಯೊಬ್ಬರ ವಿರುದ್ಧ ಇಲ್ಲಿನ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 12 ಆಗಸ್ಟ್ 2021, 16:25 IST
ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ: ಪ್ರಕರಣ ದಾಖಲು

ಆಶ್ಲೀಲ ಚಿತ್ರದ ವಿಚಾರದಲ್ಲಿ ದಿಕ್ಕು ತಪ್ಪಿಸಿದ್ದ ಕುಂದ್ರಾ: ನಟಿ ಶೆರ್ಲಿನ್‌

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ನನ್ನ ದಿಕ್ಕುತಪ್ಪಿಸಿದ್ದರು ಎಂದು ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಆರೋಪಿಸಿದ್ದಾರೆ.
Last Updated 8 ಆಗಸ್ಟ್ 2021, 10:05 IST
ಆಶ್ಲೀಲ ಚಿತ್ರದ ವಿಚಾರದಲ್ಲಿ ದಿಕ್ಕು ತಪ್ಪಿಸಿದ್ದ ಕುಂದ್ರಾ: ನಟಿ ಶೆರ್ಲಿನ್‌

ಆಳ-ಅಗಲ: ಒಟಿಟಿಗಳಲ್ಲಿ ನೀಲಿ ಚಿತ್ರಗಳ ಮಾರುಕಟ್ಟೆ ಎಷ್ಟು ದೊಡ್ಡದಿದೆ ಗೊತ್ತಾ?

ಭಾರತದಲ್ಲಿ ಆ್ಯಪ್‌ ಮತ್ತು ಒಟಿಟಿ ಆಧಾರಿತ ವಯಸ್ಕರ ವಿಡಿಯೊಗಳ ಮಾರುಕಟ್ಟೆಯು ದೊಡ್ಡ ಉದ್ಯಮವಾಗಿ ಬೆಳೆದಿದೆ. ಮಾರುಕಟ್ಟೆ ಸಮೀಕ್ಷೆಗಳ ಪ್ರಕಾರ 2020ರಲ್ಲಿ ಆ್ಯಪ್‌ ಆಧಾರಿತ ನೀಲಿ ಚಿತ್ರಗಳ ಮಾರುಕಟ್ಟೆಯ ವಹಿವಾಟು ₹ 3,800 ಕೋಟಿ. ಭಾರತದಲ್ಲಿ ಏಳೆಂಟು ವರ್ಷಗಳಿಂದ ಆ್ಯಪ್‌ ಆಧಾರಿತ ನೀಲಿ ಚಿತ್ರಗಳ ಮಾರುಕಟ್ಟೆ ಇದೆಯಾದರೂ, ಕೋವಿಡ್‌ ಲಾಕ್‌ಡೌನ್‌ನ ನಂತರ ಈ ಮಾರುಕಟ್ಟೆ ಬಹಳ ವಿಸ್ತೃತವಾಗಿ ಬೆಳೆದಿದೆ ಎಂದು ಮಾರುಕಟ್ಟೆ ಸಮೀಕ್ಷೆ ವರದಿಗಳು ಹೇಳಿವೆ.
Last Updated 4 ಆಗಸ್ಟ್ 2021, 6:23 IST
ಆಳ-ಅಗಲ: ಒಟಿಟಿಗಳಲ್ಲಿ ನೀಲಿ ಚಿತ್ರಗಳ ಮಾರುಕಟ್ಟೆ ಎಷ್ಟು ದೊಡ್ಡದಿದೆ ಗೊತ್ತಾ?
ADVERTISEMENT
ADVERTISEMENT
ADVERTISEMENT