ಶುಕ್ರವಾರ, 16 ಜನವರಿ 2026
×
ADVERTISEMENT

Post office

ADVERTISEMENT

ಬಸವನಗುಡಿಯ ಅಶೋಕ ನಗರ ಅಂಚೆ ಕಚೇರಿ ಪುನರಾರಂಭ: ತೇಜಸ್ವಿ ಸೂರ್ಯ ಭರವಸೆ

Tejasvi Surya: ಬೆಂಗಳೂರು: ನಗರದ ಬಸವನಗುಡಿಯ ಅಶೋಕ ನಗರ ಅಂಚೆ ಕಚೇರಿಯನ್ನು ಪುನರಾರಂಭಿಸುವುದಾಗಿ ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದರು. ಶಾಸಕ ರವಿಸುಬ್ರಮಣ್ಯ ಹಾಗೂ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 14 ಜನವರಿ 2026, 17:55 IST
ಬಸವನಗುಡಿಯ ಅಶೋಕ ನಗರ ಅಂಚೆ ಕಚೇರಿ ಪುನರಾರಂಭ: ತೇಜಸ್ವಿ ಸೂರ್ಯ ಭರವಸೆ

ಕೆಜಿಎಫ್‌: ಬ್ರಿಟಿಷ್‌ ಕಾಲದ ಅಂಚೆ ಕಚೇರಿಗಳಿಗೆ ಬೀಗ

110 ವರ್ಷಗಳ ಇತಿಹಾಸ ಇರುವ ಚಾಂಪಿಯನ್‌ ರೀಫ್ಸ್‌, ಉಳಿಸಲು ಸಂಘಟನೆಗಳ ಆಗ್ರಹ
Last Updated 9 ಜನವರಿ 2026, 7:24 IST
ಕೆಜಿಎಫ್‌: ಬ್ರಿಟಿಷ್‌ ಕಾಲದ ಅಂಚೆ ಕಚೇರಿಗಳಿಗೆ ಬೀಗ

ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ; ಬಡ್ಡಿಯೂ ಹೆಚ್ಚು

Post Office Interest Rates: 2026ರ ಜನವರಿ 1 ರಿಂದ ಮಾರ್ಚ್‌ 31ರವರೆಗಿನ ಬಡ್ಡಿದರವನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಡ್ಡಿದರವನ್ನು ಪರಿಷ್ಕರಿಸಿದೆ.
Last Updated 8 ಜನವರಿ 2026, 12:21 IST
ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ; ಬಡ್ಡಿಯೂ ಹೆಚ್ಚು

ಅಂಚೆ ಮೂಲಕ ಕನ್ನಡ ಕಲಿಕೆ: ಅರ್ಜಿ ಆಹ್ವಾನ

CIIL Mysore Kannada Course: ಕನ್ನಡ ಬಾರದ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರಿಗೆ ಅಂಚೆ ಮೂಲಕ ಕನ್ನಡ ಕಲಿಯಲು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಅವಕಾಶ ಕಲ್ಪಿಸಿದೆ. ಜನವರಿ 10 ಅರ್ಜಿ ಸಲ್ಲಿಸಲು ಕೊನೆಯ ದಿನ.
Last Updated 30 ಡಿಸೆಂಬರ್ 2025, 7:08 IST
ಅಂಚೆ ಮೂಲಕ ಕನ್ನಡ ಕಲಿಕೆ: ಅರ್ಜಿ ಆಹ್ವಾನ

ಅಂಚೆ ಕಚೇರಿ ಪ್ರಕರಣ: ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

Halaganahalli Fraud: ಗೌರಿಬಿದನೂರು: ತಾಲ್ಲೂಕಿನ ಹಾಲಗಾನಹಳ್ಳಿಯಲ್ಲಿ ಅಂಚೆ ಕಚೇರಿ ಪೇದೆ ರಮ್ಯಾ ಖಾತೆದಾರರ ಹಣವನ್ನು ಪಡೆದು ಗ್ರಾಹಕರಿಗೆ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರ ತಂಡ ಭೇಟಿ ನೀಡಿದರು.
Last Updated 29 ಡಿಸೆಂಬರ್ 2025, 6:48 IST
ಅಂಚೆ ಕಚೇರಿ ಪ್ರಕರಣ: ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

ಅತೀ ಹೆಚ್ಚು ಪ್ರಶಸ್ತಿ ಗೆದ್ದ ಬಳ್ಳಾರಿ ಅಂಚೆ ವಿಭಾಗ

ಉತ್ತರ ಕರ್ನಾಟಕ ವಲಯದ 2024-25ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ
Last Updated 28 ನವೆಂಬರ್ 2025, 5:43 IST
ಅತೀ ಹೆಚ್ಚು ಪ್ರಶಸ್ತಿ ಗೆದ್ದ ಬಳ್ಳಾರಿ ಅಂಚೆ ವಿಭಾಗ

ಮಸ್ಕಿ: 50 ವರ್ಷ ಪೂರೈಸಿದ ಅಂಚೆ ಕಚೇರಿ

ಶಿಥಿಲಾವಸ್ಥೆಯಲ್ಲಿ ಕಚೇರಿ ಕಟ್ಟಡ–ಅಧಿಕಾರಿಗಳ ಮೌನ
Last Updated 21 ನವೆಂಬರ್ 2025, 6:39 IST
ಮಸ್ಕಿ: 50 ವರ್ಷ ಪೂರೈಸಿದ ಅಂಚೆ ಕಚೇರಿ
ADVERTISEMENT

₹1,575 ಮನಿ ಆರ್ಡರ್ ವಂಚಿಸಿದ ಪೋಸ್ಟ್‌ಮಾಸ್ಟರ್‌; 3 ವರ್ಷ ಜೈಲು; ₹10 ಸಾವಿರ ದಂಡ

Postal Scam: ಮನಿ ಆರ್ಡರ್ ಹಣ ವಂಚಿಸಿದ್ದ ನಿವೃತ್ತ ಸಬ್‌ ಪೋಸ್ಟ್‌ಮಾಸ್ಟರ್ ಮಹೇಂದ್ರ ಕುಮಾರ್‌ಗೆ ನೊಯಿಡಾದ ನ್ಯಾಯಾಲಯವು 3 ವರ್ಷ ಜೈಲು ಹಾಗೂ ₹10 ಸಾವಿರ ದಂಡ ವಿಧಿಸಿದೆ. 32 ವರ್ಷಗಳ ಹಳೆಯ ಪ್ರಕರಣಕ್ಕೆ ತೀರ್ಪು ಪ್ರಕಟಿಸಲಾಯಿತು.
Last Updated 3 ನವೆಂಬರ್ 2025, 9:13 IST
₹1,575 ಮನಿ ಆರ್ಡರ್ ವಂಚಿಸಿದ ಪೋಸ್ಟ್‌ಮಾಸ್ಟರ್‌; 3 ವರ್ಷ ಜೈಲು; ₹10 ಸಾವಿರ ದಂಡ

ಪತ್ರ ಬರೆದು ₹50 ಸಾವಿರ ಬಹುಮಾನ ಗೆಲ್ಲಿ: ಭಾರತೀಯ ಅಂಚೆಯಿಂದ ವಿಶೇಷ ಸ್ಪರ್ಧೆ

National Letter Writing Contest: ‘ಧೈ ಅಕ್ಷರ’ ವತಿಯಿಂದ ಆಯೋಜಿತ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ. ಕೈಬರಹದಲ್ಲಿ 500–1000 ಪದಗಳಲ್ಲಿ ‘ನನ್ನ ಆದರ್ಶ ವ್ಯಕ್ತಿಗೆ ಪತ್ರ’ ಬರೆದು ₹50 ಸಾವಿರ ವರೆಗೆ ನಗದು ಬಹುಮಾನ ಗೆಲ್ಲಬಹುದು.
Last Updated 18 ಅಕ್ಟೋಬರ್ 2025, 12:11 IST
ಪತ್ರ ಬರೆದು ₹50 ಸಾವಿರ ಬಹುಮಾನ ಗೆಲ್ಲಿ: ಭಾರತೀಯ ಅಂಚೆಯಿಂದ ವಿಶೇಷ ಸ್ಪರ್ಧೆ

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

Pension Guide: ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳು ಇಲ್ಲಿವೆ.
Last Updated 15 ಅಕ್ಟೋಬರ್ 2025, 7:55 IST
Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು
ADVERTISEMENT
ADVERTISEMENT
ADVERTISEMENT