‘ನನಗೆ ಜೀವನ ಕೊಟ್ಟಿದ್ದೇ ಬೆಂಗಳೂರು’
ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಸಮ್ಮಿಲನದಂತೆ ‘ಹಂಸಧ್ವನಿ’ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯ ಸಂಸ್ಥಾಪಕ ಪ್ರಬೀರ್ ಭಟ್ಟಾಚಾರ್ಯ ತಮ್ಮ ಪಯಣವನ್ನೂ ಬೆಂಗಳೂರಿನ ಕಲಾ ರಸಿಕರ ಕುರಿತು, ಸಂಗೀತ ವಾತಾವರಣದ ಬಗೆಗೆ ಇಲ್ಲಿ ಹರಟಿದ್ದಾರೆ.Last Updated 20 ನವೆಂಬರ್ 2018, 20:00 IST