ಬೇಳೆಕಾಳುಗಳಿಗೆ ಪರ್ಯಾಯವಾಗಿ ಹಳದಿ ಬಟಾಣಿ ಆಮದು: ಕೇಂದ್ರದ ಪ್ರತಿಕ್ರಿಯೆ ಕೇಳಿದ SC
Farmers Protest: ಬೇಳೆಕಾಳುಗಳಿಗೆ ಪರ್ಯಾಯವಾಗಿ ಹಳದಿ ಬಟಾಣಿಯನ್ನು ಆಮದು ಮಾಡುವ ಕ್ರಮದಿಂದ ರೈತರ ಜೀವನೋಪಾಯಕ್ಕೆ ಧಕ್ಕೆಯಾಗಬಹುದು ಎಂದು ಕೋರಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ನೋಟಿಸ್ ನೀಡಿದೆ.Last Updated 25 ಸೆಪ್ಟೆಂಬರ್ 2025, 8:07 IST