ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Prajavani Deccan Herald Eduverse

ADVERTISEMENT

ಹುಬ್ಬಳ್ಳಿಯಲ್ಲಿ ಎಡ್ಯುವರ್ಸ್ ಮೇಳ: ಕೋರ್ಸ್‌ಗಳ ಆಯ್ಕೆಗೆ ಸಿಕ್ಕಿತು ಮಾರ್ಗದರ್ಶನ

ಹುಬ್ಬಳ್ಳಿ ಇಲ್ಲಿನ ಹೊಸೂರು ಸಮೀಪದ ರಾಯ್ಕರ್ ಮೈದಾನದಲ್ಲಿ ಶನಿವಾರ ಆರಂಭಗೊಂಡ 14ನೇ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳು, ಕೋರ್ಸ್‌ಗಳ ಕುರಿತು ಉತ್ತಮ ಮಾಹಿತಿ ಸಿಕ್ಕಿತು.
Last Updated 14 ಏಪ್ರಿಲ್ 2024, 0:30 IST
ಹುಬ್ಬಳ್ಳಿಯಲ್ಲಿ ಎಡ್ಯುವರ್ಸ್ ಮೇಳ: ಕೋರ್ಸ್‌ಗಳ ಆಯ್ಕೆಗೆ ಸಿಕ್ಕಿತು ಮಾರ್ಗದರ್ಶನ

ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಯಶಸ್ವಿ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನಿಂದ ಎರಡು ದಿನ ನಡೆದ ಮೇಳ
Last Updated 7 ಏಪ್ರಿಲ್ 2024, 23:30 IST
ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಯಶಸ್ವಿ

ಎಡ್ಯುವರ್ಸ್ | ಒಂದೇ ಸೂರಿನಡಿ ‘ಶೈಕ್ಷಣಿಕ ಮಾಹಿತಿ ಕಣಜ’

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಶೈಕ್ಷಣಿಕ ಮೇಳ
Last Updated 6 ಏಪ್ರಿಲ್ 2024, 23:30 IST
ಎಡ್ಯುವರ್ಸ್ | ಒಂದೇ ಸೂರಿನಡಿ ‘ಶೈಕ್ಷಣಿಕ ಮಾಹಿತಿ ಕಣಜ’

ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್‌ ಬಳಗದ ಶೈಕ್ಷಣಿಕ ಮೇಳ ಎಡ್ಯುವರ್ಸ್‌ ಇಂದು, ನಾಳೆ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಇದೇ 6 ಮತ್ತು 7 ರಂದು ನಡೆಯಲಿದೆ.
Last Updated 5 ಏಪ್ರಿಲ್ 2024, 19:40 IST
ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್‌ ಬಳಗದ ಶೈಕ್ಷಣಿಕ ಮೇಳ ಎಡ್ಯುವರ್ಸ್‌ ಇಂದು, ನಾಳೆ

ಎಡ್ಯುವರ್ಸ್ ಶೈಕ್ಷಣಿಕ ಮೇಳ | ಸಿಇಟಿ ಯಶಸ್ಸು: ಉತ್ತಮ ಕಾಲೇಜಿನಲ್ಲಿ ಸೀಟು

ಸಂದೇಹ ಪರಿಹರಿಸಿಕೊಂಡ ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌ ಆಕಾಂಕ್ಷಿಗಳು
Last Updated 24 ಏಪ್ರಿಲ್ 2023, 6:10 IST
ಎಡ್ಯುವರ್ಸ್ ಶೈಕ್ಷಣಿಕ ಮೇಳ | ಸಿಇಟಿ ಯಶಸ್ಸು: ಉತ್ತಮ ಕಾಲೇಜಿನಲ್ಲಿ ಸೀಟು

ಎಡ್ಯುವರ್ಸ್ ಶೈಕ್ಷಣಿಕ ಮೇಳ: ಇರಲಿ ಕೌಶಲ, ಅವಕಾಶ ಹೇರಳ

‘ಯಾವುದೋ ಒಂದು ವಿಷಯವನ್ನು ಕಂಠಪಾಠ ಮಾಡಿಕೊಂಡು ಐಎಎಸ್‌ ಪರೀಕ್ಷೆ ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲ ಕ್ಷೇತ್ರದಲ್ಲೂ ಪರಿಪೂರ್ಣವಾಗಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ’ ಎಂದು ‘ಇನ್‌ಸೈಟ್‌’ ಅಕಾಡೆಮಿ ಸ್ಥಾಪಕ ವಿನಯ್‌ ಕುಮಾರ್‌ ಹೇಳಿದರು.
Last Updated 24 ಏಪ್ರಿಲ್ 2023, 6:04 IST
ಎಡ್ಯುವರ್ಸ್ ಶೈಕ್ಷಣಿಕ ಮೇಳ: ಇರಲಿ ಕೌಶಲ, ಅವಕಾಶ ಹೇರಳ

‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ | ಪಿಯು ನಂತರದ ಆಯ್ಕೆ ‘ಭವಿಷ್ಯದ ಬದುಕು’: ನಟ ರಮೇಶ್‌

ದ್ವಿತೀಯ ಪಿಯು ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಓದಿಗಷ್ಟೇ ಸೀಮಿತವಲ್ಲ, ಅದು ಭವಿಷ್ಯದ ಬದುಕಿನ ದಾರಿಯೂ ಆಗಿರುತ್ತದೆ. ಆ ಆಯ್ಕೆ ವಿದ್ಯಾರ್ಥಿಗಳ ಆಸಕ್ತಿ, ಆಕರ್ಷಣೆಯ ವಿಷಯವಾಗಿರಲಿ ಎಂದು ನಟ ರಮೇಶ್ ಅರವಿಂದ್‌ ಆಶಿಸಿದರು.
Last Updated 23 ಏಪ್ರಿಲ್ 2023, 4:44 IST
‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ | ಪಿಯು ನಂತರದ ಆಯ್ಕೆ ‘ಭವಿಷ್ಯದ ಬದುಕು’: ನಟ ರಮೇಶ್‌
ADVERTISEMENT

‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ: ಒಂದೇ ಸೂರಿನಡಿ ಸಮಗ್ರ ಶೈಕ್ಷಣಿಕ ಮಾಹಿತಿ

ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಬಿಎ, ಎಂಸಿಎ, ಫ್ಯಾಷನ್ ಡಿಸೈನ್, ಕಾನೂನು... ಹೀಗೆ ವಿವಿಧ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳವು ಮಾಹಿತಿ ಒದಗಿಸಿತು.
Last Updated 23 ಏಪ್ರಿಲ್ 2023, 4:29 IST
‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ: ಒಂದೇ ಸೂರಿನಡಿ ಸಮಗ್ರ ಶೈಕ್ಷಣಿಕ ಮಾಹಿತಿ

ಸುದ್ದಿಗಳು ಪರಾಮರ್ಶಿತ, ಪತ್ರಿಕೆಗಳು ಸುರಕ್ಷಿತ

ಪ್ರಿಯ ಓದುಗರೇ, ದಿನ ಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ.
Last Updated 23 ಮಾರ್ಚ್ 2020, 20:30 IST
ಸುದ್ದಿಗಳು ಪರಾಮರ್ಶಿತ, ಪತ್ರಿಕೆಗಳು ಸುರಕ್ಷಿತ

ಪ್ರಜಾವಾಣಿ ಕ್ವಿಜ್‌: 30ರಂದು ಫೈನಲ್‌

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ 6ನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸುತ್ತಿನ ಸ್ಪರ್ಧೆ ಇದೇ 30ರಂದು ನಡೆಯಲಿದ್ದು, ನಗರದ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ.
Last Updated 27 ಜನವರಿ 2020, 4:14 IST
ಪ್ರಜಾವಾಣಿ ಕ್ವಿಜ್‌: 30ರಂದು ಫೈನಲ್‌
ADVERTISEMENT
ADVERTISEMENT
ADVERTISEMENT